Updated on:Dec 08, 2022 | 5:19 AM
'ಹೆಡ್ಬುಷ್' ಚಿತ್ರದಲ್ಲಿ ನಟ ಡಾಲಿ ಧನಂಜಯ್ ಜೊತೆ ನಟಿಸಿ ಸೈ ಎನಿಸಿಕೊಂಡ ನಟಿ ಪಾಯಲ್ ರಜಪೂತ್ ಸದ್ಯ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ನಟಿ ಪಾಯಲ್ ರಜಪೂತ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಾತ್ರೂಮ್ನಲ್ಲಿ ಕೇವಲ ಟವೆಲ್ ಒಂದನ್ನು ಧರಿಸಿಕೊಂಡು ಹಾಟ್ ಹಾಟ್ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ.
ನಟಿಯ ಫೋಟೋಗಳನ್ನು ನೋಡಿದ ಫ್ಯಾನ್ಸ್ 'ಹಾಟ್' ಎಂದು ಕಮೆಂಟ್ ಮಾಡಿದ್ದಾರೆ.
'ಆರ್ಎಕ್ಸ್ 100' ಚಿತ್ರದ ಮೂಲಕ ಟಾಲಿವುಡ್ಗೆ ಪಾಯಲ್ ರಜಪೂತ್ ಎಂಟ್ರಿ ನೀಡಿದರು. ಇದಕ್ಕೂ ಮೊದಲು ಪಂಜಾಬಿ ಚಿತ್ರಗಳಲ್ಲಿ ನಟಿಸಿದ್ದಾರೆ.
'ಹೆಡ್ಬುಷ್' ಚಿತ್ರ ಅವರ ಮೊದಲ ಕನ್ನಡ ಚಿತ್ರ. ಸದ್ಯ 'ಮಾಯಾ ಪೆಟ್ಟಿಗೆ' ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ.
Published On - 10:01 pm, Wed, 7 December 22