ಹಾಲಿವುಡ್ನ The Matrix Resurrections ಚಿತ್ರದ ಪ್ರಚಾರದ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ; ಇಲ್ಲಿವೆ ಫೋಟೋಗಳು
ಹಾಲಿವುಡ್ನ The Matrix Resurrections ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರೀಮಿಯರ್ ವೇಳೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಅದರ ಫೋಟೋಗಳು ಇಲ್ಲಿವೆ.
Updated on:Dec 19, 2021 | 5:24 PM

The Matrix Resurrections ಚಿತ್ರದ ಪ್ರಚಾರದ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ

ಹಾಲಿವುಡ್ನ The Matrix Resurrections ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ

The Matrix Resurrections ಚಿತ್ರದ ಪ್ರೀಮಿಯರ್ಗೆ ರೆಡಿಯಾಗುವ ಮುನ್ನ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

ಹಾಲಿವುಡ್ನ The Matrix Resurrections ಚಿತ್ರದಲ್ಲಿ ಧರಿಸಿದ್ದ ಉಡುಗೆಯ ಬಣ್ಣದ ಡ್ರೆಸ್ ತೊಟ್ಟು ಕ್ಯಾಮಾರ ಎದುರು ಪ್ರಿಯಾಂಕಾ ಚೋಪ್ರಾ ನಿಂತಿದ್ದು ಹೀಗೆ

The Matrix Resurrections ಚಿತ್ರದ ಪ್ರೀಮಿಯರ್ ವೇಳೆ ಕ್ಯಾಮರಾ ಕಣ್ಣಿಗೆ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ

ಹಾಲಿವುಡ್ನ The Matrix Resurrections ಚಿತ್ರದ ಶೂಟಿಂಗ್ ವೇಳೆ ಪ್ರಿಯಾಂಕಾ ಚೋಪ್ರಾ ಲುಕ್

ನ್ಯೂಯಾರ್ಕನ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಪ್ರಿಯಾಂಕಾ ಚೋಪ್ರಾ ಕಂಡಿದ್ದು ಹೀಗೆ

ನ್ಯೂಯಾರ್ಕ್ನಲ್ಲಿ ಮನೆಯಿಂದ ಹೊರಗೆ ಹೊರಟ ವೇಳೆ ಕ್ಯಾಮರಾಗೆ ಫೋಸ್ ನೀಡಿದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ
Published On - 3:45 pm, Sun, 19 December 21




