ಹಾಲಿವುಡ್​ನ The Matrix Resurrections ಚಿತ್ರದ ಪ್ರಚಾರದ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ; ಇಲ್ಲಿವೆ ಫೋಟೋಗಳು

ಹಾಲಿವುಡ್​ನ The Matrix Resurrections ಚಿತ್ರದಲ್ಲಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರೀಮಿಯರ್​ ವೇಳೆ ವಿಭಿನ್ನವಾಗಿ ಕಾಣಿಸಿಕೊಂಡಿದ್ದು ಅದರ ಫೋಟೋಗಳು ಇಲ್ಲಿವೆ.

| Updated By: Pavitra Bhat Jigalemane

Updated on:Dec 19, 2021 | 5:24 PM

The Matrix Resurrections ಚಿತ್ರದ ಪ್ರಚಾರದ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ

1 / 8
ಹಾಲಿವುಡ್​ನ The Matrix Resurrections ಚಿತ್ರದಲ್ಲಿ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ವಿಭಿನ್ನ ಪಾತ್ರದಲ್ಲಿ ಕಾಣಸಿಕೊಂಡಿದ್ದಾರೆ

2 / 8
The Matrix Resurrections ಚಿತ್ರದ ಪ್ರೀಮಿಯರ್​ಗೆ ರೆಡಿಯಾಗುವ ಮುನ್ನ ಫೋಟೋ ಹಂಚಿಕೊಂಡ ಪ್ರಿಯಾಂಕಾ ಚೋಪ್ರಾ

3 / 8
ಹಾಲಿವುಡ್​ನ The Matrix Resurrections ಚಿತ್ರದಲ್ಲಿ ಧರಿಸಿದ್ದ ಉಡುಗೆಯ ಬಣ್ಣದ ಡ್ರೆಸ್​ ತೊಟ್ಟು ಕ್ಯಾಮಾರ ಎದುರು ಪ್ರಿಯಾಂಕಾ ಚೋಪ್ರಾ ನಿಂತಿದ್ದು ಹೀಗೆ

4 / 8
The Matrix Resurrections ಚಿತ್ರದ ಪ್ರೀಮಿಯರ್​ ವೇಳೆ ಕ್ಯಾಮರಾ ಕಣ್ಣಿಗೆ ಪ್ರಿಯಾಂಕಾ ಚೋಪ್ರಾ ಕಾಣಿಸಿಕೊಂಡಿದ್ದು ಹೀಗೆ

5 / 8
ಹಾಲಿವುಡ್​ನ The Matrix Resurrections ಚಿತ್ರದ ಶೂಟಿಂಗ್​ ವೇಳೆ ಪ್ರಿಯಾಂಕಾ ಚೋಪ್ರಾ ಲುಕ್

6 / 8
ನ್ಯೂಯಾರ್ಕನ ಸ್ಯಾನ್​ ಫ್ರಾನ್ಸಿಸ್ಕೋದಲ್ಲಿ ಪ್ರಿಯಾಂಕಾ ಚೋಪ್ರಾ ಕಂಡಿದ್ದು ಹೀಗೆ

7 / 8
ನ್ಯೂಯಾರ್ಕ್​ನಲ್ಲಿ ಮನೆಯಿಂದ ಹೊರಗೆ ಹೊರಟ ವೇಳೆ ಕ್ಯಾಮರಾಗೆ ಫೋಸ್​ ನೀಡಿದ ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ

8 / 8

Published On - 3:45 pm, Sun, 19 December 21

Follow us