- TV9 Kannada Photo gallery Actress Saptami Gowda walks around basavanagudi peanut parishe with a mask on: Here are the photos
ಬಸವನಗುಡಿ ಕಡಲೆಕಾಯಿ ಪರಿಷೆಯಲ್ಲಿ ಮಾಸ್ಕ್ ಹಾಕೊಂಡು ಓಡಾಡಿದ ನಟಿ ಸಪ್ತಮಿ ಗೌಡ: ಇಲ್ಲಿವೆ ಫೋಟೋಸ್
ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯುತ್ತಿದೆ. 'ಕಾಂತಾರ' ಚೆಲುವೆ ನಟಿ ಸಪ್ತಮಿ ಗೌಡ ಅವರು ಈ ಪರಿಷೆಗೆ ಹೋಗಿಬಂದಿದ್ದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
Updated on: Nov 23, 2022 | 8:58 PM
Share

ಬೆಂಗಳೂರಿನ ಬಸವನಗುಡಿಯಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಸಾವಿರಾರು ಜನ ಪರಿಷೆಗೆ ಭೇಟಿ ನೀಡುತ್ತಿದ್ದಾರೆ. 'ಕಾಂತಾರ' ಚೆಲುವೆ ನಟಿ ಸಪ್ತಮಿ ಗೌಡ ಅವರು ಈ ಪರಿಷೆಗೆ ಹೋಗಿಬಂದಿದ್ದು ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಡಲೆಕಾಯಿ ಪರಿಷೆಯಲ್ಲಿ ಸಪ್ತಮಿ ಗೌಡ ಅವರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಪರಿಷೆಯಲ್ಲಿ ಜನಸಾಮಾನ್ಯರಂತೆ ಓಡಾಡಿದ್ದಾರೆ. ಜೊತೆಗೆ ಕಡಲೆಕಾಯಿ ತಿಂದು ಖುಷಿ ಪಟ್ಟಿದ್ದಾರೆ.

ಫೋಟೋ ನೋಡಿದ ಅಭಿಮಾನಿಯೊಬ್ಬರು ಮಾಸ್ಕ್ ಯಾಕೆ ಹಾಕಿದ್ದೀರಾ, ಫ್ಯಾನ್ಸ್ ಸೆಲ್ಫಿ ಕೇಳುತ್ತಾರೆ ಅಂತಾನಾ? ಎಂದು ಕಿಚಾಯಿಸಿದ್ದಾರೆ.

ಸಪ್ತಮಿ ಗೌಡ ಅವರು ತಮ್ಮ ಸ್ನೇಹಿತರೊಂದಿಗೆ ಕಡಲೆಕಾಯಿ ಪರಿಷೆಯಲ್ಲಿ ತಿರುಗಾಡಿ ಫುಲ್ ಎಂಜಾಯ್ ಮಾಡಿದ್ದಾರೆ.

'ಕಾಂತಾರ' ಚಿತ್ರದ ಮೂಲಕ ಸಪ್ತಮಿ ಗೌಡ ಅವರು ಸಖತ್ ಫೇಮಸ್ ಆಗಿದ್ದಾರೆ.

ಸದ್ಯ ನಟಿ ಸಪ್ತಮಿ ಅವರ ಬೇಡಿಕೆ ಹೆಚ್ಚಾಗಿದ್ದು, ಎರಡು ಕನ್ನಡ ಸಿನಿಮಾಗಳ ಆಫರ್ ಬಂದಿವೆ ಎನ್ನಲಾಗುತ್ತಿದೆ.

Web contact
TV9 Kannada
Read More
Related Photo Gallery
ಕ್ಯಾಪ್ಸಿ ಆರ್ಭಟಕ್ಕೆ ತತ್ತರಿಸಿದ ಟೀಮ್ ಇಂಡಿಯಾ
ಮನೆ ಗೋಡೆಗಳಲ್ಲಿ ಅರಳಿ ಗಿಡ ಚಿಗುರಿದರೆ ಅಪಾಯ ಖಂಡಿತ!
ಇಂದು ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು!
ತೆಲಂಗಾಣದಲ್ಲೂ ಜನಸೇನಾ ಸ್ಪರ್ಧಿಸಲಿದೆ; ಪವನ್ ಕಲ್ಯಾಣ್ ಸವಾಲು
ಮಮತಾ ಬ್ಯಾನರ್ಜಿಗೆ ಟಿಎಂಸಿ ನಾಯಕರಿಂದಲೇ ಮುಖಭಂಗ
ಸೊಳ್ಳೆಗಳ ಸಂತತಿ ಮುಗಿಸಲು ಗೂಗಲ್ ಮಾಸ್ಟರ್ ಪ್ಲಾನ್!
ದಿಢೀರ್ ಜಮೀರ್ ಅಹ್ಮದ್ ಭೇಟಿಯಾದ ಡಿ.ಕೆ. ಸುರೇಶ್
ಸಿದ್ದರಾಮಯ್ಯ ಹಾಗೂ ವಿದೇಶಾಂಗ ಸಚಿವ ಎಸ್ ಜೈಶಂಕರ್ ಆಕಸ್ಮಿಕ ಭೇಟಿ!
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ



