Yami Gautam photos: ಫೋಟೋಗಳ ಬಗ್ಗೆ ನಟಿ ಯಾಮಿ ಗೌತಮ್ ಅವರಿಗೆ ಸಖತ್ ಕ್ರೇಜ್ ಇದೆ. ಬಗೆಬಗೆಯ ಥೀಮ್ನಲ್ಲಿ ಅವರು ಫೋಟೋಶೂಟ್ ಮಾಡಿಸುತ್ತಾರೆ. ಅವರು ಹಂಚಿಕೊಂಡಿರುವ ಹೊಸ ಫೋಟೋಗಳ ಕಲರ್ಫುಲ್ ಆಲ್ಬಂ ಇಲ್ಲಿದೆ..
Nov 25, 2021 | 2:25 PM
Actress Yami Gautam shares new photoshoot pics in blue dress with glam look
1 / 5
Actress Yami Gautam shares new photoshoot pics in blue dress with glam look
2 / 5
ಯಾಮಿ ಗೌತಮ್ ಅವರು ಬಾಲಿವುಡ್ನಲ್ಲಿ ಬಹುಬೇಡಿಕೆ ಕಲಾವಿದೆ ಆಗಿ ಗುರುತಿಸಿಕೊಂಡಿದ್ದಾರೆ. ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾ ಮೂಲಕ. ಆ ಚಿತ್ರದಲ್ಲಿ ‘ಗೋಲ್ಡನ್ ಸ್ಟಾರ್’ ಗಣೇಶ್ ಜತೆ ತೆರೆಹಂಚಿಕೊಂಡಿದ್ದರು.
3 / 5
ವಿಕ್ಕಿ ಕೌಶಲ್ ಜತೆ ನಟಿಸಿದ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದಿಂದ ಯಾಮಿ ಗೌತಮ್ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತು. ಹಲವು ಹಿಂದಿ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ.
4 / 5
‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾದ ನಿರ್ದೇಶಕ ಆದಿತ್ಯ ಧಾರ್ ಅವರನ್ನೇ ಯಾಮಿ ಗೌತಮ್ ಈ ವರ್ಷ ಜೂನ್ನಲ್ಲಿ ಮದುವೆಯಾದರು. ಮದುವೆ ಬಳಿಕವೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.