AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RCB: ಅಮೂಲ್ಯ ಮಕ್ಕಳು ಕೂಡ ಆರ್​ಸಿಬಿ ಫ್ಯಾನ್ಸ್​; ಕಪ್​ ಹಿಡಿದ ಕಂದಮ್ಮಗಳ ಫೋಟೋಸ್​ ವೈರಲ್​

Royal Challengers Bengaluru: ಲಕ್ಷಾಂತರ ಅಭಿಮಾನಿಗಳು ಆರ್​ಸಿಬಿ ಜರ್ಸಿ ಧರಿಸಿ ಖುಷಿ ಪಡುತ್ತಾರೆ. ಅದೇ ರೀತಿ ನಟಿ ಅಮೂಲ್ಯ ಅವರ ಅವಳಿ ಮಕ್ಕಳ ವಿಶೇಷವಾದ ಫೋಟೋಶೂಟ್​ ಗಮನ ಸೆಳೆದಿದೆ.

ಮದನ್​ ಕುಮಾರ್​
|

Updated on: Apr 17, 2023 | 8:42 PM

Share
ಕನ್ನಡಿಗರಿಗೆ ‘ರಾಯಲ್​ ಚಾಲೆಂಜರ್ಸ್ ಬೆಂಗಳೂರು​’​ ಎಂದರೆ ಎಲ್ಲಿಲ್ಲದ ಪ್ರೀತಿ. ಐಪಿಎಲ್​ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಅಭಿಮಾನಿಗಳ ಅಬ್ಬರ ಜೋರಾಗಿರುತ್ತದೆ. ಈ ಬಾರಿಯೂ ಅದು ಮುಂದುವರಿದಿದೆ.

1 / 5
ಲಕ್ಷಾಂತರ ಅಭಿಮಾನಿಗಳು ಆರ್​ಸಿಬಿ ಜರ್ಸಿ ಧರಿಸಿ ಖುಷಿ ಪಡುತ್ತಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮ್ಯಾಚ್​ ಇದ್ದರಂತೂ ಹಬ್ಬದ ವಾತಾವರಣ ನಿರ್ಮಾಣ ಆಗುತ್ತದೆ. ಸೆಲೆಬ್ರಿಟಿಗಳ ವಲಯದಲ್ಲೂ ಐಪಿಎಲ್​ ಕ್ರೇಜ್​ ಜೋರಾಗಿದೆ.

2 / 5
ನಟಿ ಅಮೂಲ್ಯ ಅವರು ಪ್ರತಿ ವಿಶೇಷ ಸಂದರ್ಭದಲ್ಲಿ ಮಕ್ಕಳ ಫೋಟೋಶೂಟ್​ ಮಾಡಿಸುತ್ತಾರೆ. ಅವರ ಅವಳಿ ಗಂಡು ಮಕ್ಕಳು ಈಗ ಆರ್​ಸಿಬಿ ಜರ್ನಿ ಧರಿಸಿ ಪೋಸ್​ ನೀಡಿದ್ದಾರೆ. ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

3 / 5
ಅಮೂಲ್ಯ ಅಭಿಮಾನಿಗಳ ವಲಯದಲ್ಲಿ ಈ ಫೋಟೋಸ್​ ವೈರಲ್​ ಆಗಿವೆ. ಇಬ್ಬರು ಕಂದಮ್ಮಗಳು ಕಪ್​ ಹಿಡಿದು ಸಂಭ್ರಮಿಸಿದ್ದಾರೆ. ನೆಟ್ಟಿಗರು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

4 / 5
ತಮ್ಮ ಮುದ್ದು ಮಕ್ಕಳಿಗೆ ಅಥರ್ವ್​ ಮತ್ತು ಆದವ್​ ಎಂದು ಅಮೂಲ್ಯ ಹೆಸರಿಟ್ಟಿದ್ದಾರೆ. ಈ ಮಕ್ಕಳಿಗಾಗಿ ಪ್ರತ್ಯೇಕ ಇನ್​ಸ್ಟಾಗ್ರಾಮ್​ ಖಾತೆ ಕೂಡ ತೆರೆಯಲಾಗಿದೆ.

5 / 5
Follow Us
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ

ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ

ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ

ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!

ಟಾರ್ಗೆಟ್ ಮುಗಿಸಿದ ಖುಷಿಯಲ್ಲಿ ಎಲ್ಲ ಉದ್ಯೋಗಿಗಳಿಗೆ 4 ದಿನಗಳ ಗೋವಾ ಪ್ರವಾಸ

ಬುರ್ಖಾ ಧರಿಸಿ ಬಂದವಳಿಂದ ಲಕ್ಷಾಂತರ ಮೌಲ್ಯದ ಚಿನ್ನದ ಸರ ಲೂಟಿ

ಹುಬ್ಬಳ್ಳಿಯಲ್ಲಿ ಮತ್ತೊಂದು ಲವ್ ಜಿಹಾದ್: ಯುವತಿಯನ್ನ ಮತಾಂತರಕ್ಕೆ ಯತ್ನ

Video:ಭಾರತವು ಅಮೆರಿಕದ ಆದೇಶವನ್ನು ಪಾಲಿಸುವುದಿಲ್ಲ: ಸೈಯದ್ ಅಕ್ಬರುದ್ದೀನ್

ಕುವೈತ್‌ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ಇರಾನ್‌ ಡ್ರೋನ್ ದಾಳಿ

ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾನ್ಸ್​ಟೇಬಲ್​ ಕಾರು