ಪತಿಯೊಟ್ಟಿಗೆ ಬೀಚ್ನಲ್ಲಿ ಸುತ್ತಾಡಿದ ಅನುಸೂಯ, ಎಲ್ಲರಿಗೂ ಬಟ್ಟೆಯ ಮೇಲೆ ಕಣ್ಣು
Anasuya Bharadwaj: ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟಿ ಹಾಗೂ ಟಿವಿ ಜಗತ್ತಿನ ಜನಪ್ರಿಯ ನಿರೂಪಕಿ ಅನಸೂಯಾ ಭಾರಧ್ವಜ ಪತಿಯೊಟ್ಟಿಗೆ ವಿದೇಶಿ ಬೀಚ್ನಲ್ಲಿ ಸುತ್ತಾಡುತ್ತಿದ್ದಾರೆ. ನೆಟ್ಟಿಗರಿಗೆ ಅವರ ಬಟ್ಟೆ ಮೇಲೆ ಕಣ್ಣು.