ಪತಿಯೊಟ್ಟಿಗೆ ಬೀಚ್​ನಲ್ಲಿ ಸುತ್ತಾಡಿದ ಅನುಸೂಯ, ಎಲ್ಲರಿಗೂ ಬಟ್ಟೆಯ ಮೇಲೆ ಕಣ್ಣು

Anasuya Bharadwaj: ತೆಲುಗು ಚಿತ್ರರಂಗದ ಜನಪ್ರಿಯ ಪೋಷಕ ನಟಿ ಹಾಗೂ ಟಿವಿ ಜಗತ್ತಿನ ಜನಪ್ರಿಯ ನಿರೂಪಕಿ ಅನಸೂಯಾ ಭಾರಧ್ವಜ ಪತಿಯೊಟ್ಟಿಗೆ ವಿದೇಶಿ ಬೀಚ್​ನಲ್ಲಿ ಸುತ್ತಾಡುತ್ತಿದ್ದಾರೆ. ನೆಟ್ಟಿಗರಿಗೆ ಅವರ ಬಟ್ಟೆ ಮೇಲೆ ಕಣ್ಣು.

ಮಂಜುನಾಥ ಸಿ.
| Updated By: ರಾಜೇಶ್ ದುಗ್ಗುಮನೆ

Updated on:Jun 05, 2023 | 7:38 AM

ತೆಲುಗಿನ ಜನಪ್ರಿಯ ಟಿವಿ ನಿರೂಪಕಿ ಹಾಗೂ ನಟಿ ಅನುಸೂಯ ಪತಿಯೊಟ್ಟಿಗೆ ವಿದೇಶಕ್ಕೆ ತೆರಳಿದ್ದು ಬೀಚ್​ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.

1 / 5
ಬೀಚ್​ಗೆ ಹೊಂದಿಕೆ ಆಗುವಂತೆ ಬಿಕಿನಿಯನ್ನು ಅನುಸೂಯ ಧರಿಸಿದ್ದು ಚಿತ್ರಗಳನ್ನು ನೋಡಿರುವ ಬಹುತೇಕ ನೆಟ್ಟಿಗರು ಅನುಸೂಯ ಅವ ಬಿಕಿನಿ ಬಗ್ಗೆ ಕಮೆಂಟ್ ಮಾಡಿದ್ದಾರೆ.

2 / 5
ಅನುಸೂಯ, ಜಬರದರ್ಸ್ ಸೇರಿದಂತೆ ತೆಲುಗು ಹಲವಾರು ಜನಪ್ರಿಯ ಟಿವಿ ಶೋಗಳ ನಿರೂಪಕಿ ಆಗಿದ್ದಾರೆ. ಇವುಗಳ ಜೊತೆಗೆ ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದಾರೆ ಸಹ.

3 / 5

ಯಾತ್ರಾ, ರಂಗಸ್ಥಳಂ, ಪುಷ್ಪ, ಪುಷ್ಪ 2, ಎಫ್​2 ಇನ್ನು ಹಲವು ಸೂಪರ್ ಹಿಟ್ ತೆಲುಗು ಸಿನಿಮಾಗಳಲ್ಲಿ ಅನುಸೂಯ ನಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಬಿಂದಾಸ್ ಆಗಿ ಅನುಸೂಯ ಕಾಣಿಸಿಕೊಳ್ಳುತ್ತಾರೆ.

4 / 5
ಸಾಮಾಜಿಕ ಜಾಲತಾಣದಲ್ಲಿ ಸಖತ್ ಬಿಂದಾಸ್ ಆಗಿ ಅನುಸೂಯ ಕಾಣಿಸಿಕೊಳ್ಳುತ್ತಾರೆ. ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಕಮೆಂಟ್ ಮಾಡುವವರಿಗೆ ಆಗಾಗ್ಗೆ ಸಾಮಾಜಿಕ ಜಾಲತಾಣದ ಮೂಲಕ ಕ್ಲಾಸ್ ತೆಗೆದುಕೊಳ್ಳುತ್ತಿರುತ್ತಾರೆ.

5 / 5

Published On - 11:44 pm, Sun, 4 June 23

Follow us
Daily Horoscope: ಈ ರಾಶಿಯ ರಾಜಕೀಯದವರು ಇಂದು ಸಿಹಿ ಸುದ್ದಿ ಕೇಳುವರು

ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು ಎಂದ ಡಿಸಿಎಂ ಡಿಕೆ ಶಿವಕುಮಾರ್

ಪಾದಯಾತ್ರೆ ವೇಳೆ ಅರವಿಂದ್ ಕೇಜ್ರಿವಾಲ್ ಮೇಲೆ ದ್ರವ ಪದಾರ್ಥ ಎರಚಿದ ವ್ಯಕ್ತಿ

ಕುಮಾರಸ್ವಾಮಿ ಚನ್ನಪಟ್ಟಣದ ಹಾಗೆ ಮಂಡ್ಯ ಬಿಟ್ಟುಕೊಟ್ಟಾರೆಯೇ? ಯೋಗೇಶ್ವರ್

ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರು, ಬಣಗಳ ಪ್ರಶ್ನೆ ಉದ್ಭವಿಸಲ್ಲ: ಪ್ರತಾಪ್

ಕಿಚ್ಚನ ಟಾರ್ಗೆಟ್ ಆದ ಉಗ್ರಂ ಮಂಜು, ಮೋಕ್ಷಿತಾ, ಗೌತಮಿ

ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ

ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?

ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ

ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ