- Kannada News Photo gallery Anchor Anushree Participated in Appu Power Run Event, Shares Photos On Instagram
ಅಪ್ಪು ಮೆಡಲ್ ಧರಿಸಿ ಬೀಗಿದ ಆಂಕರ್ ಅನುಶ್ರೀ: ಚಿತ್ರಗಳಲ್ಲಿ ನೋಡಿ ಅನುಶ್ರೀಯ ಖುಷಿ
ಅಪ್ಪು ಹುಟ್ಟಿದ ದಿನದಂದು ನಡೆದ ಅಪ್ಪು ಪವರ್ ರನ್ ನಲ್ಲಿ ಅನುಶ್ರೀ ಭಾಗವಹಿಸಿ 5 ಕಿ,ಮೀ ಓಡಿದರಂತೆ! ಚಿತ್ರಗಳಲ್ಲಿ ನೋಡಿ ಅನುಶ್ರೀಯ ಸಂತಸ.
Updated on:Mar 20, 2023 | 6:34 AM
Share

ಅಪ್ಪು ಹುಟ್ಟಿದ ದಿನದಂದು ನಡೆದ ಅಪ್ಪು ಪವರ್ ರನ್ ನಲ್ಲಿ ಅನುಶ್ರೀ ಭಾಗವಹಿಸಿ 5 ಕಿ,ಮೀ ಓಡಿದರಂತೆ!

ಓಡುವ ಸಮಯದಲ್ಲಿ ಎಲ್ಲರೂ ನೀಡುತ್ತಿದ್ದ ಬೆಂಬಲ, ನೀಡುತ್ತಿದ್ದ ಉತ್ಸಾಹ ಅನುಶ್ರೀಗೆ ಹೊಸ ಭರವಸೆ ಮೂಡಿಸಿದೆಯಂತೆ.

ಪುಟ್ಟ ಮಕ್ಕಳಿಂದ ಅಜ್ಜ ಅಜ್ಜಿ ಕೂಡ ಇವತ್ತು ಇದರಲ್ಲಿ ಪಾಲ್ಗೊಂಡಿದ್ದು ನೋಡಿ ಖುಷಿ ಆಯ್ತಂತೆ ಅನುಶ್ರೀಗೆ

ಮುಂದೆ ಸಾಗಲು ..ಇನ್ನೊಂದು ಹೆಜ್ಜೆ ಇಡಲು ಬೆಂಬಲ ಬೇಕು ಆ ಹಂತದಲ್ಲಿ ನಾನಿದ್ದಾಗ ಅಪ್ಪು ಪವರ್ ರನ್ ಕಳೆದು ಹೋಗಿದ್ದ ಉತ್ಸಾಹ ಮರಳಿ ಕೊಟ್ಟಿದೆ ಎಂದು ಬರೆದುಕೊಂಡಿದ್ದಾರೆ ಅನುಶ್ರೀ

ಎಲ್ಲರ ಜೀವನದಲ್ಲಿ ಬೆನ್ನು ತಟ್ಟಿ ಪ್ರೋತ್ಸಾಹಿಸೋ ವ್ಯಕ್ತಿ ಆಗೊಣ ಬೆನ್ನಿಗೆ ಚೂರಿ ಹಾಕೋ ವ್ಯಕ್ತಿ ಅಲ್ಲ ಎಂದಿದ್ದಾರೆ ಅನುಶ್ರೀ
Published On - 11:00 pm, Sun, 19 March 23
Related Photo Gallery
ತೈವಾನ್ನ ತೈಪೆ ರೈಲು ನಿಲ್ದಾಣದ ಬಳಿ ವ್ಯಕ್ತಿಯಿಂದ ಮನಬಂದಂತೆ ಚಾಕು ದಾಳಿ
VIDEO: ಸಿಕ್ಸ್ ಹಿಟ್... ಕ್ಯಾಮೆರಾಮ್ಯಾನ್ ಕ್ಷಮೆಯಾಚಿಸಿದ ಹಾರ್ದಿಕ್ ಪಾಂಡ್ಯ
ನಿಮ್ಮಿಂದ ನಮಗೆ ಎಲ್ಲಾ ಕಡೆ ನೋವಾಗ್ತಿದೆ ಎಂದ ಸುದೀಪ್
ಶ್ವಾನಕ್ಕೆ ಮಡಿಲು ತುಂಬಿ ಅದ್ಧೂರಿ ಸೀಮಂತ!
ಯೆಲ್ಲೋ ಮಾರ್ಗದಲ್ಲಿ ಭಾನುವಾರ ರೈಲು ಸಂಚಾರ ಶುರುವಾಗೋದು ಲೇಟ್
ಚೈತ್ರಾ ಪತಿಯಿಂದಲೂ ಕಿರುಕುಳ ಉಂಟಾಗಿದೆ; ತಂದೆಯ ಆರೋಪ
Video: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಓಡಿದ ಆರೋಪಿ
ಬೀದಿನಾಯಿಯನ್ನು ಗುಂಡಿಕ್ಕಿ ಕೊಂದ ನ್ಯಾಯಮೂರ್ತಿ ಮನೆಯ ಭದ್ರತಾ ಸಿಬ್ಬಂದಿ
ಒಂದೇ ಗೋತ್ರದವರ ಜೊತೆ ಮದುವೆ ಆಗಬಹುದಾ?
ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಯೋಗ!




