Updated on: Dec 24, 2022 | 11:08 PM
ಟಾಲಿವುಡ್ ನಟಿ ಅನುಪಮಾ ಪರಮೇಶ್ವರನ್ ಅವರು ತಮ್ಮ ಸೌಂದರ್ಯದಿಂದ ಅಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ. (pic Credit: anupamaparameswaran Instagram)
ಅನುಪಮಾ ಪರಮೇಶ್ವರನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್ ಇದ್ದು, ಹೊಸ ಹೊಸ ಪೋಸ್ಗಳಲ್ಲಿ ಫೋಟೋ ಶೂಟ್ ಮಾಡಿ ಹಂಚಿಕೊಳ್ಳುತ್ತಿರುತ್ತಾರೆ. (pic Credit: anupamaparameswaran Instagram)
ಸದ್ಯ ಪೋಚಂಪಲ್ಲಿ ಕೈಮಗ್ಗದ ಬೂದು ಬಣ್ಣದ ಸೀರೆ ತೊಟ್ಟು ಸಂಪ್ರದಾಯಿಕವಾಗಿ ಪೋಸ್ ನೀಡಿದ್ದಾರೆ. (pic Credit: anupamaparameswaran Instagram)
'ಬಾಲ್ಯದಿಂದಲೂ ನಾನು ಅತ್ಯುತ್ತಮವಾದದ್ದನ್ನು ಕೊನೆಯವರೆಗೂ ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿದ್ದೇನೆ. ಇದು ಮೋಜಿನ ಸಂಗತಿ ಆದರೂ ಅದು ಹಾಗೆಯೇ ಉಳಿಯುತ್ತದೆ' ಎಂದು ನಟಿ ಬರೆದುಕೊಂಡಿದ್ದಾರೆ. (pic Credit: anupamaparameswaran Instagram)
ನಟ ಪುನೀತ್ ರಾಜ್ಕುಮಾರ್ ನಟನೆಯ 'ನಟಸಾರ್ವಭೌಮ' ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೂ ಅನುಪಮಾ ಪರಮೇಶ್ವರನ್ ಎಂಟ್ರಿ ನೀಡಿದ್ದಾರೆ. (pic Credit: anupamaparameswaran Instagram)