Anupama Parameswaran: ಸಿಂಪಲ್ ಗೆಟಪ್ನಲ್ಲೇ ಅಭಿಮಾನಿಗಳ ಮನಗೆದ್ದ ಅನುಪಮಾ ಪರಮೇಶ್ವರನ್
Anupama Parameswaran Photos: ಮಲಯಾಳಂನ ‘ಪ್ರೇಮಂ’ ಮೂಲಕ ಸಿನಿಮಾ ಪ್ರೇಮಿಗಳಿಗೆ ಹತ್ತಿರವಾದವರು ಅನುಪಮಾ ಪರಮೇಶ್ವರನ್. ‘ನಟಸಾರ್ವಭೌಮ’ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರಿಗೆ ನಟಿ ಆಪ್ತರಾಗಿದ್ದರು. ಅವರ ಕ್ಯೂಟ್ ಫೋಟೋಗಳು ಇಲ್ಲಿವೆ.
Updated on: May 18, 2022 | 7:45 AM
Share



‘ಪ್ರೇಮಂ’ ಚಿತ್ರದ ಯಶಸ್ಸು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಅನುಪಮಾರಿಗೆ ಬೇಡಿಕೆ ಹೆಚ್ಚಿಸಿತು.

ಪ್ರಸ್ತುತ ಮಲಯಾಳಂಗಿಂತ ಟಾಲಿವುಡ್ನಲ್ಲೇ ಅನುಪಮಾ ಪರಮೇಶ್ವರನ್ ಹೆಚ್ಚು ಸಕ್ರಿಯರಾಗಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸಕ್ರಿಯರಾಗಿರುವ ಅನುಪಮಾ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಸಿಂಪಲ್ ಗೆಟಪ್ನಲ್ಲೇ ಅನುಪಮಾ ಎಲ್ಲರ ಮನಗೆದ್ದಿದ್ದಾರೆ. ಅವರ ಫೋಟೋಗಳು ವೈರಲ್ ಆಗಿವೆ.

ಪ್ರಸ್ತುತ ನಾಲ್ಕಕ್ಕೂ ಹೆಚ್ಚು ಚಿತ್ರಗಳು ಅನುಪಮಾ ಬತ್ತಳಿಕೆಯಲ್ಲಿವೆ. ‘18 ಪೇಜಸ್’, ‘ಕಾರ್ತಿಕೇಯ 2’, ‘ಹೆಲೆನ್’, ‘ಬಟರ್ಫ್ಲೈ’ ಚಿತ್ರಗಳಲ್ಲಿ ಅನುಪಮಾ ನಟಿಸುತ್ತಿದ್ದಾರೆ.

ಅನುಪಮಾ ಪರಮೇಶ್ವರನ್
Related Photo Gallery
ಲಂಡನ್- ಬೆಂಗಳೂರು ಮಾರ್ಗದ ಏರ್ ಇಂಡಿಯಾ ವಿಮಾನದಲ್ಲಿ ಇಂಧನದ ಸ್ವಿಚ್ ಸಮಸ್ಯೆ
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಆ್ಯಂಬುಲೆನ್ಸ್ಗೆ ಕಾದು ಕಾದು ರಸ್ತೆಯಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ
ಎರಡು ದಿನ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ, ಯಾವಾಗ-ಎಲ್ಲೆಲ್ಲಿ?
ಬೆಂಗಳೂರು ಚಿತ್ರೋತ್ಸವ: ಫೆ.3ರಂದು ವೀಕ್ಷಿಸಬಹುದಾದ 10 ಬೆಸ್ಟ್ ಸಿನಿಮಾಗಳಿವು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್: ಒಂದೇ ಸೈಟ್ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಫ್ಲೈಓವರ್ ಮೇಲೆ ಕಾರು ಚಾಲಕನ ರ್ಯಾಷ್ ಡ್ರೈವಿಂಗ್
ತಾಯಿ-ಮಕ್ಕಳ ಆಸ್ಪತ್ರೆಗೆ ಡಿಸಿಎಂ ದಿಢೀರ್ ಭೇಟಿ
ರಸ್ತೆಬದಿಯ ಶಿವನ ಪೇಂಟಿಂಗ್ ಮೇಲೆ ಮೂತ್ರ ವಿಸರ್ಜನೆ; ವಿಡಿಯೋಗೆ ಭಾರೀ ಆಕ್ರೋಶ
ವೀಲ್ಚೇರ್ನಲ್ಲಿದ್ದ ತಂಗಿಗೆ ಸಮುದ್ರದ ಅಲೆಗಳನ್ನು ಸ್ಪರ್ಶಿಸುವ ಆಸೆ
ಬ್ರ್ಯಾಂಡ್ ಡಿಕೆ ಶಿವಕುಮಾರ್ ಎಲ್ಲೋದ್ರು ಅಂತ ಕಾಲೆಳೆದ R ಅಶೋಕ್
ವಿದ್ಯಾರ್ಥಿನಿಯರ ಜತೆ ಸಖತ್ತಾಗಿ ವಾಲಿಬಾಲ್ ಆಡಿದ ಡಿಕೆಶಿ




