ನಟಿ ಹಾಗೂ ಮಾಡೆಲ್ ಅನುಷ್ಕಾ ರಂಜನ್ ಹಾಗೂ ಆದಿತ್ಯ ಸೀಲ್ ಇಂದು (ನವೆಂಬರ್ 21) ಮದುವೆ ಆಗಿದ್ದಾರೆ. ಇವರ ಸಂಗೀತ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್, ಆಲಿಯಾ ಭಟ್ ಮೊದಲಾದವರು ಹಾಜರಿ ಹಾಕಿದ್ದರು. ಕುಟುಂಬದವರು ಹಾಗೂ ಆಪ್ತರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.