ಅನುಷ್ಕಾ ರಂಜನ್ ಮದುವೆಯಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು
ನಟಿ ಹಾಗೂ ಮಾಡೆಲ್ ಅನುಷ್ಕಾ ರಂಜನ್ ಹಾಗೂ ಆದಿತ್ಯ ಸೀಲ್ ಇಂದು (ನವೆಂಬರ್ 21) ಮದುವೆ ಆಗಿದ್ದಾರೆ. ಇವರ ಸಂಗೀತ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್, ಆಲಿಯಾ ಭಟ್ ಮೊದಲಾದವರು ಹಾಜರಿ ಹಾಕಿದ್ದರು. ಕುಟುಂಬದವರು ಹಾಗೂ ಆಪ್ತರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Updated on: Nov 21, 2021 | 3:33 PM

ನಟಿ ಹಾಗೂ ಮಾಡೆಲ್ ಅನುಷ್ಕಾ ರಂಜನ್ ಹಾಗೂ ಆದಿತ್ಯ ಸೀಲ್ ಇಂದು (ನವೆಂಬರ್ 21) ಮದುವೆ ಆಗಿದ್ದಾರೆ. ವಿವಾಹದ ಹಿಂದಿನ ದಿನ (ನವೆಂಬರ್ 20) ಸಂಗೀತ ಕಾರ್ಯಕ್ರಮ ನಡೆದಿದೆ. (ಚಿತ್ರದಲ್ಲಿ ಆಲಿಯಾ ಭಟ್))

ಈ ವೇಳೆ ಆಲಿಯಾ ಭಟ್ ಕೂಡ ಹಾಜರಿದ್ದರು. ಅವರು ಮದುವೆ ಕಾರ್ಯಕ್ರಮದಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. (ಚಿತ್ರದಲ್ಲಿ ಆಲಿಯಾ ಹಾಗೂ ಆಕಾಂಶಾ ರಂಜನ್))

ಸಂಗೀತ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್ ಕೂಡ ಭಾಗಿಯಾಗಿದ್ದರು.

ಸಂಗೀತ್ ಕಾರ್ಯಕ್ರಮದಲ್ಲಿ ಭೂಮಿ ಪಡ್ನೇಕರ್ ಹಾಗೂ ಅವರ ಸಹೋದರಿ ಸಮೀಶಾ

ವಾಣಿ ಕಪೂರ್-ಮನೀಶ್ ಮಲ್ಹೋತ್ರಾ
Related Photo Gallery

RCB ಪರ ಕಣಕ್ಕಿಳಿಯಲು ಸೌತ್ ಆಫ್ರಿಕಾ ವೇಗಿಗೆ ಗ್ರೀನ್ ಸಿಗ್ನಲ್

IPL 2025: RCB ಅಭಿಮಾನಿಗಳಿಗೆ ಗುಡ್ ನ್ಯೂಸ್

ಟರ್ಕಿಯ ಪುರಾತನ ದೇವಾಲಯದಲ್ಲಿದೆ ನರಕ ದ್ವಾರ, ಹೋದವರು ಹಿಂದಿರುಗಿ ಬಂದಿಲ್ಲ

IPL 2025: RCB ತಂಡಕ್ಕೆ ಕೆರಿಬಿಯನ್ ದೈತ್ಯ ಎಂಟ್ರಿ

IPL 2025: ಐಪಿಎಲ್ಗೆ ಆಯ್ಕೆಯಾದರೂ ಬಾಂಗ್ಲಾದೇಶ್ ಆಟಗಾರನಿಗೆ ಸಂಕಷ್ಟ

ಹಿಮಾಲಯ ಪರ್ವತ ಹತ್ತಿದ ಮೈಸೂರಿನ ಪೌರ ಕಾರ್ಮಿಕರ ಮಕ್ಕಳು, ಮಾವುತರು

IPL 2025: RCB ಗೆ ನವೀನ್ ಉಲ್ ಹಕ್ ಎಂಟ್ರಿ! ಇದು ನಿಜನಾ?

ಭಗವದ್ಗೀತೆಯ ಈ ಪಾಠಗಳು ಸಂಬಂಧವನ್ನು ಬಲಪಡಿಸಲು ಸಹಕಾರಿ

IPL 2025: RCBಗೆ ಆಘಾತದ ಮೇಲೆ ಆಘಾತ: ಪ್ಲೇಆಫ್ ಪಂದ್ಯಗಳಿಗೆ ಐವರು ಅಲಭ್ಯ?

ವಿಶ್ವದ ದುಬಾರಿ ಮಾವು ಇದು, ಇದರ ಬೆಲೆ ಕೇಳಿದ್ರೆ ಖಂಡಿತ ಬೆಚ್ಚಿ ಬೀಳ್ತಿರಾ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು

ಪಾಕಿಸ್ತಾನವು ಬಾಲ ಮುದುಡಿದ ನಾಯಿಯಂತೆ ಓಡಿ ಹೋಗಿದೆ

ಸಂಡೂರು: ಭಾರೀ ಮಳೆಗೆ ಮುಳುಗಿದ ರೈಲ್ವೆ ಅಂಡರ್ಪಾಸ್

ಹಣದ ವಂಚನೆ ಮಾಡಿ ಮನೆತನದ ಮಾನ ಹರಾಜು ಹಾಕಿದಳು: ಚೈತ್ರಾ ತಂದೆ

ಅಪ್ಪನಿಗೆ ತುತ್ತು ಹಾಕದ ಅವಳದ್ದೆಂಥ ದೇಶಪ್ರೇಮ: ಚೈತ್ರಾ ತಂದೆ ಪ್ರಶ್ನೆ

ಪಾಕ್ ಎಸೆದಿದ್ದ ಶೆಲ್ಗಳನ್ನು ವೀಕ್ಷಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ವಿಜಯ್ ಶಾ ವಿರುದ್ಧ ಎಫ್ಐಅರ್ ದಾಖಲಿಸಲು ಸೂಚಿಸಲಾಗಿದೆ: ಪರಮೇಶ್ವರ್

ಒಂದು ಟಗರನ್ನಿಟ್ಟುಕೊಂಡಿರುವ ರೌಡಿಯೊಬ್ಬ ಹೊಟ್ಟೆಪಾಡಿಗೆ ಕುರಿ ಕಾಯ್ತೀನಿ ಅಂದ

ಹೇಗಿದ್ದಾರೆ ನೋಡಿ ಅರ್ಜುನ್ ಜನ್ಯ ಮಗಳು; ತಂದೆಯನ್ನು ಅಭಿನಂದಿಸಿದ ರಜಿತಾ

ಬೆಂಗಳೂರಿನಲ್ಲಿ ಬೆತ್ತಲೆ ಕಳ್ಳನ ಕೈಚಳಕ: ವಿಡಿಯೋ ನೋಡಿ
