ಅನುಷ್ಕಾ ರಂಜನ್ ಮದುವೆಯಲ್ಲಿ ಮಿಂಚಿದ ಬಾಲಿವುಡ್ ಸೆಲೆಬ್ರಿಟಿಗಳು
ನಟಿ ಹಾಗೂ ಮಾಡೆಲ್ ಅನುಷ್ಕಾ ರಂಜನ್ ಹಾಗೂ ಆದಿತ್ಯ ಸೀಲ್ ಇಂದು (ನವೆಂಬರ್ 21) ಮದುವೆ ಆಗಿದ್ದಾರೆ. ಇವರ ಸಂಗೀತ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್, ಆಲಿಯಾ ಭಟ್ ಮೊದಲಾದವರು ಹಾಜರಿ ಹಾಕಿದ್ದರು. ಕುಟುಂಬದವರು ಹಾಗೂ ಆಪ್ತರು ಕೂಡ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
Updated on: Nov 21, 2021 | 3:33 PM
Share

ನಟಿ ಹಾಗೂ ಮಾಡೆಲ್ ಅನುಷ್ಕಾ ರಂಜನ್ ಹಾಗೂ ಆದಿತ್ಯ ಸೀಲ್ ಇಂದು (ನವೆಂಬರ್ 21) ಮದುವೆ ಆಗಿದ್ದಾರೆ. ವಿವಾಹದ ಹಿಂದಿನ ದಿನ (ನವೆಂಬರ್ 20) ಸಂಗೀತ ಕಾರ್ಯಕ್ರಮ ನಡೆದಿದೆ. (ಚಿತ್ರದಲ್ಲಿ ಆಲಿಯಾ ಭಟ್))

ಈ ವೇಳೆ ಆಲಿಯಾ ಭಟ್ ಕೂಡ ಹಾಜರಿದ್ದರು. ಅವರು ಮದುವೆ ಕಾರ್ಯಕ್ರಮದಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. (ಚಿತ್ರದಲ್ಲಿ ಆಲಿಯಾ ಹಾಗೂ ಆಕಾಂಶಾ ರಂಜನ್))

ಸಂಗೀತ್ ಕಾರ್ಯಕ್ರಮಕ್ಕೆ ಅನೇಕ ಸೆಲೆಬ್ರಿಟಿಗಳು ಆಗಮಿಸಿದ್ದರು. ರವೀನಾ ಟಂಡನ್ ಕೂಡ ಭಾಗಿಯಾಗಿದ್ದರು.

ಸಂಗೀತ್ ಕಾರ್ಯಕ್ರಮದಲ್ಲಿ ಭೂಮಿ ಪಡ್ನೇಕರ್ ಹಾಗೂ ಅವರ ಸಹೋದರಿ ಸಮೀಶಾ

ವಾಣಿ ಕಪೂರ್-ಮನೀಶ್ ಮಲ್ಹೋತ್ರಾ
Related Photo Gallery
ಬೆಂಗಳೂರಿನ ಪಿಜಿಯಲ್ಲಿ ಸಿಲಿಂಡರ್ ಸ್ಫೋಟ: ಓರ್ವ ಸಾವು, ಕೆಲವರಿಗೆ ಗಾಯ
ಬಿಜೆಪಿಗೆ ಮತ ಹಾಕಿ, ಅಸ್ಸಾಂನಿಂದ ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ
ಆರ್ಎಸ್ಎಸ್ ಕುರಿತ ದಿಗ್ವಿಜಯ ಸಿಂಗ್ ಹೇಳಿಕೆಗೆ ಶಶಿ ತರೂರ್ ಬೆಂಬಲ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್ಗೆ ಡಿಕೆ ಶಿವಕುಮಾರ್ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು




