- Kannada News Photo gallery Archana Jois Birthday KGF Fama Archana Jois age Husband Name Archana Jois Instagram
‘ಕೆಜಿಎಫ್’ನಲ್ಲಿ ರಾಕಿ ಭಾಯ್ ತಾಯಿ ಪಾತ್ರ ಮಾಡಿದ್ದ ಅರ್ಚನಾ ಜೋಯಿಸ್ ವಯಸ್ಸೆಷ್ಟು ಗೊತ್ತಾ?
Archana Jois Birthday: ಇಂದು (ಡಿಸೆಂಬರ್ 24) ಅರ್ಚನಾ ಜೋಯಿಸ್ ಅವರ ಬರ್ತ್ಡೇ. ಅವರಿಗೆ ಎಲ್ಲ ಕಡೆಗಳಿಂದ ಬರ್ತ್ಡೇ ವಿಶ್ ಬರುತ್ತಿದೆ.
Updated on:Dec 24, 2022 | 3:10 PM
Share

‘ಕೆಜಿಎಫ್’ ಸಿನಿಮಾ ಮಾಡಿದ ದಾಖಲೆಗಳು ಹಲವು. ಈ ಸಿನಿಮಾದಲ್ಲಿ ನಟಿಸಿದ ಅನೇಕರಿಗೆ ಜನಪ್ರಿಯತೆ ಸಿಕ್ಕಿದೆ. ಆ ಪೈಕಿ ಅರ್ಚನಾ ಜೋಯಿಸ್ ಕೂಡ ಒಬ್ಬರು.

ಇಂದು (ಡಿಸೆಂಬರ್ 24) ಅರ್ಚನಾ ಜೋಯಿಸ್ ಅವರ ಬರ್ತ್ಡೇ. ಅವರಿಗೆ ಎಲ್ಲ ಕಡೆಗಳಿಂದ ಬರ್ತ್ಡೇ ವಿಶ್ ಬರುತ್ತಿದೆ.

ಸೀರಿಯಲ್ಗಳಲ್ಲಿ ನಟಿಸುವ ಮೂಲಕ ಅರ್ಚನಾ ಜೋಯಿಸ್ ಖ್ಯಾತಿ ಗಳಿಸಿದರು. 2018ರಲ್ಲಿ ತೆರೆಗೆ ಬಂದ ‘ಕೆಜಿಎಫ್’ ಅವರ ಮೊದಲ ಚಿತ್ರ. ರಾಕಿ ಭಾಯ್ ತಾಯಿ ಶಾಂತಮ್ಮ ಆಗಿ ಕಾಣಿಸಿಕೊಂಡಿದ್ದರು ಅವರು.

ಅರ್ಚನಾ ಅವರಿಗೆ ಈಗಿನ್ನೂ 28 ವರ್ಷ ವಯಸ್ಸು. ಅವರು ಜನಿಸಿದ್ದು 1994ರ ಡಿಸೆಂಬರ್ 24ರಂದು. ‘ಕೆಜಿಎಫ್’ನಲ್ಲಿ ಅವರು ಈ ಪಾತ್ರದ ಮೂಲಕ ಗಮನ ಸೆಳೆದಿದ್ದರು.

ಅರ್ಚನಾ ಅವರು ಶ್ರೇಯಸ್ ಉಡುಪ ಅವರನ್ನು ಮದುವೆ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋಗಳನ್ನು ಅವರು ಆಗಾಗ ಹಂಚಿಕೊಳ್ಳುತ್ತಾರೆ.
Published On - 12:52 pm, Sat, 24 December 22
Related Photo Gallery
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ ಪಿಎಸ್ ಕಾರು ಅಪಘಾತ: ಬೈಕ್ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್ನಲ್ಲಿ ಆತ್ಮೀಯ ವಿದಾಯ
ಓಮನ್ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ




