- Kannada News Photo gallery Asian Billiards Championship Pankaj Advani won the title for the 8th time
Asian Billiards Championship: 8 ನೇ ಬಾರಿಗೆ ಏಷ್ಯನ್ ಬಿಲಿಯರ್ಡ್ಸ್ ಚಾಂಪಿಯನ್ ಪ್ರಶಸ್ತಿ ಗೆದ್ದ ಪಂಕಜ್ ಅಡ್ವಾಣಿ!
Pankaj Advani: ಬಹು ಬಾರಿಯ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ಅವರಿಗೆ ಇದು 24 ನೇ ಅಂತಾರಾಷ್ಟ್ರೀಯ ಮತ್ತು ಎಂಟನೇ ಏಷ್ಯನ್ ಪ್ರಶಸ್ತಿಯಾಗಿದೆ. ಅವರು ಫೈನಲ್‌ನಲ್ಲಿ 6 ಫ್ರೇಮ್‌ಗಳಿಂದ ತನ್ನ ಎದುರಾಳಿಯನ್ನು ಮಣಿಸಿ ಪ್ರಶಸ್ತಿ ಗೆದ್ದರು.
Updated on:Mar 19, 2022 | 10:32 PM
Share



ಐದನೇ ಫ್ರೇಮ್ ಗೆಲ್ಲುವ ಮೂಲಕ, ಅಡ್ವಾಣಿ 4-1 ಮುನ್ನಡೆ ಸಾಧಿಸಿದರು. ನಂತರ ಆರನೇ ಫ್ರೇಮ್ನಲ್ಲೂ ಗೆಲುವು ಅಡ್ವಾಣಿ ಪರ ವಾಲಿತು . ಏಳನೇ ಫ್ರೇಮ್ ಸಿತ್ವಾಲಾ ಗೆದ್ದರಾದರೂ ಅಡ್ವಾಣಿ ತಮ್ಮ ಎದುರಾಳಿಯನ್ನು 6-2 ರಿಂದ ಸುಲಭವಾಗಿ ಸೋಲಿಸಿದರು. ಇದು ಅಡ್ವಾಣಿ ಅವರ 24ನೇ ಅಂತಾರಾಷ್ಟ್ರೀಯ ಹಾಗೂ ಎಂಟನೇ ಏಷ್ಯನ್ ಪ್ರಶಸ್ತಿಯಾಗಿದೆ.

ಇದಕ್ಕೂ ಮೊದಲು, ಮ್ಯಾನ್ಮಾರ್‌ನ ಪೋಕ್ ಸಾ ಅವರ ಕಠಿಣ ಸವಾಲನ್ನು ಮೀರಿ ಅಡ್ವಾಣಿ 5-4 ಗೆಲುವಿನೊಂದಿಗೆ ಫೈನಲ್‌ಗೆ ಪ್ರವೇಶಿಸಿದ್ದರು. ಸೆಮಿಫೈನಲ್ ಪಂದ್ಯದಲ್ಲಿ ಬಹು ಬಾರಿ ವಿಶ್ವ ಚಾಂಪಿಯನ್ ಅಡ್ವಾಣಿ 4-2 ರಿಂದ ಮುನ್ನಡೆ ಸಾಧಿಸಿದರು. ಆದಾಗ್ಯೂ, ಪೋಕ್ ಸಾ ಮುಂದಿನ ಎರಡು ಫ್ರೇಮ್‌ಗಳನ್ನು ಗೆಲ್ಲುವ ಮೂಲಕ ಸಮಬಲ ಸಾಧಿಸಿದರು. ನಂತರ ಅಡ್ವಾಣಿ ಅವರು ಪೋಕ್ ಸಾರನ್ನು 5-4 ರಿಂದ ಸೋಲಿಸುವ ಮೂಲಕ ತಮ್ಮ ಅಬ್ಬರದ ಪ್ರದರ್ಶನವನ್ನು ಮುಂದುವರೆಸಿದರು.
Published On - 10:11 pm, Sat, 19 March 22
Related Photo Gallery
ಎರಡನೇ ಚಳಿಗಾಲದ ಅನುಭವ ಕೇಳಿದ ಭಟ್ರು; ನಾಚಿ ನೀರಾದ ಸೋನಲ್
ಮತ್ತೆ ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ
ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್ ಹಾಲ್ನಲ್ಲಿ ಭಾರಿ ಅಗ್ನಿ ಅವಘಡ
ಹಗಲಿನಲ್ಲಿ ನಿದ್ರೆ ಮಾಡಬಹುದಾ ಅಥವಾ ಮಾಡಬಾರದಾ?
ಇಂದು ಈ ರಾಶಿಯವರಿಗೆ ಮುಖ್ಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಕಷ್ಟವಾಗುವುದು
ಮುಂದುವರಿದ ಡಿನ್ನರ್ ಮೀಟಿಂಗ್: ಆರೋಗ್ಯ ಸರಿ ಇಲ್ಲದಿದ್ದರೂ ಸಿಎಂ ಭಾಗಿ
ಡಿಕೆಶಿ ಪಿಎಸ್ ಕಾರು ಅಪಘಾತ: ಬೈಕ್ ಸವಾರ ಸಾವು, ಕಾರು ಪಲ್ಟಿ
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ




