AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೀರೆಯ ಸೊಬಗಿಗೆ ಮನಸೋಲುವ ಆಶಿಕಾ ರಂಗನಾಥ್​; ಇಲ್ಲಿದೆ ಹೊಸ ಫೋಟೋ ಗ್ಯಾಲರಿ

ನಟಿ ಆಶಿಕಾ ರಂಗನಾಥ್​ ಅವರು ಸ್ಯಾಂಡಲ್​ವುಡ್​ನಲ್ಲಿ ತಮ್ಮ ಅಭಿನಯದ ಮೂಲಕ ಗುರುತಿಸಿಕೊಂಡಿದ್ದಾರೆ. ಅವರು ಸೀರೆ ಧರಿಸಿ ಮಿಂಚಿದ ಕೆಲವು ಹೊಸ ಫೋಟೋಗಳ ಗ್ಯಾಲರಿ ಇಲ್ಲಿದೆ.

TV9 Web
| Edited By: |

Updated on: Mar 28, 2022 | 4:22 PM

Share
ಸೀರೆ ಎಂದರೆ ಹೆಣ್ಣುಮಕ್ಕಳಿಗೆ ಪಂಚಪ್ರಾಣ. ಸೆಲೆಬ್ರಿಟಿ ಆದರೂ ಸರಿ, ಜನ ಸಾಮಾನ್ಯರಾದರೂ ಸರಿ, ಸೀರೆಯ ಸೊಬಗಿಗೆ ಮನಸೋಲದವರೇ ಇಲ್ಲ ಎನ್ನಬಹುದು. ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿಕಾ ರಂಗನಾಥ್​ ಅವರಿಗೂ ಸೀರೆಗಳ ಬಗ್ಗೆ ವಿಶೇಷ ಒಲವು. ಆ ಕುರಿತು ಅವರು ಮಾತನಾಡಿದ್ದಾರೆ.

Avatara Purusha Kannada movie actress Ashika Ranganath talks about her love for saree

1 / 6
ಭಾರತದ ಸಂಪ್ರದಾಯದಲ್ಲಿ ಸೀರೆಗಳಿಗೆ ಮಹತ್ವದ ಸ್ಥಾನ ಇದೆ. ಮದುವೆ, ಹಬ್ಬ-ಹರಿದಿನಗಳಂತಹ ಯಾವುದೇ ವಿಶೇಷ ಸಂದರ್ಭಗಳಲ್ಲೂ ಮಹಿಳೆಯರ ಮೊದಲ ಆಯ್ಕೆ ಸೀರೆಯೇ ಆಗಿರುತ್ತದೆ. ಆಶಿಕಾ ರಂಗನಾಥ್​ ಅವರು ಬೆಂಗಳೂರಿನಲ್ಲಿ ಇತ್ತೀಚೆಗೆ ಹೊಸ ಸೀರೆ ಮಳಿಗೆಯಲ್ಲಿ ಈ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡರು.

Avatara Purusha Kannada movie actress Ashika Ranganath talks about her love for saree

2 / 6
‘ಎಲ್ಲ ಹುಡುಗಿಯರಿಗೂ ಸೀರೆ ಎಂದರೆ ಒಂದು ಸಂಭ್ರಮವೇ ಸರಿ. ಇಲ್ಲಿ ಇರುವ ಹಲವು ಬಗೆಯ ವಿನ್ಯಾಸದ ಸೀರೆಗಳನ್ನು ನೋಡುವುದು ಕಣ್ಣಿಗೆ ಹಬ್ಬ. ನನಗೂ ಸೀರೆ ಎಂದರೆ ಸಖತ್​ ಇಷ್ಟ’ ಎಂದು ಆಶಿಕಾ ರಂಗನಾಥ್​ ಹೇಳಿದ್ದಾರೆ.

3 / 6
‘ಮಾರ್ಡನ್​ ಆದರೂ ಸರಿ, ಟ್ರಡಿಷನಲ್​ ಆದರೂ ಸರಿ, ಎಲ್ಲ ಸಂದರ್ಭದಲ್ಲೂ ಸೀರೆ ಧರಿಸುತ್ತೇವೆ. ಇದು ತುಂಬ ಸುಂದರವಾದದ್ದು. ಒಂದು ಹೆಣ್ಣನ್ನು ಬಹಳ ಚೆನ್ನಾಗಿ ಡಿಫೈನ್​ ಮಾಡುವುದೇ ಸೀರೆ’ ಎಂದಿದ್ದಾರೆ ಆಶಿಕಾ. ಸೀರೆ ಧರಿಸಿ ಅನೇಕ ಫೋಟೋಗಳನ್ನು ಅವರು ಈ ಮೊದಲು ಕೂಡ ಪೋಸ್ಟ್​ ಮಾಡಿದ್ದುಂಟು.

4 / 6
ಆಕರ್ಷಕವಾದ ಸೀರೆ ಧರಿಸಿದ ಆಶಿಕಾ ರಂಗನಾಥ್​ ಅವರು ಮಿರಿಮಿರಿ ಮಿಂಚಿದರು. ಜೊತೆಗಿದ್ದ ಬೆಡಗಿಯರ ಜೊತೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಸಾಕಷ್ಟು ಸಿನಿಮಾಗಳಲ್ಲಿ ಆಶಿಕಾ ಬ್ಯುಸಿ ಆಗಿದ್ದಾರೆ. ‘ಮದಗಜ’, ‘ರ‍್ಯಾಂಬೊ 2’ ಮುಂತಾದ ಸಿನಿಮಾಗಳಿಂದ ಅವರ ಖ್ಯಾತಿ ಹೆಚ್ಚಿದೆ.

5 / 6
ಸೀರೆಯ ಸೊಬಗಿಗೆ ಮನಸೋತ ಆಶಿಕಾ ರಂಗನಾಥ್

ಸೀರೆಯ ಸೊಬಗಿಗೆ ಮನಸೋತ ಆಶಿಕಾ ರಂಗನಾಥ್

6 / 6
Web contact
Web contact

TV9 Kannada

Read More
Follow Us
ಎಂಎಲ್​ಸಿಗಳ ಪ್ರಮಾಣವಚನಕ್ಕೆ ಬೈಕ್​ನಲ್ಲೇ ಆಗಮಿಸಿದ ಮಹಾರಾಷ್ಟ್ರ ಸಿಎಂ

ಸಾವಿರಾರು ಕೋಟಿ ರೂ.ವಂಚನೆ:ಶಿವಂ ಅಸೋಸಿಯೇಟ್ ಮೇಲೆ ದಾಳಿ

ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?

ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು

ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?

‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ

ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ