ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪನೆ

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ನಡೆದರೇ, ಇತ್ತ ರಾಯಚೂರಿನ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಈ ಮೂರ್ತಿ ಏಕಶಿಲಾ ವಿಗ್ರಹವಾಗಿದ್ದು, ಏಳು ಜನ ಭಕ್ತರಿದ್ದ ಟ್ರಸ್ಟ್ ನಿರ್ಮಿಸಿದೆ.

ಭೀಮೇಶ್​​ ಪೂಜಾರ್
| Updated By: ವಿವೇಕ ಬಿರಾದಾರ

Updated on:Jan 22, 2024 | 10:43 AM

Ayodhya Ram Mandir: 32 Ram Statue installation in Raichur Mantralaya

ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠೆ ನಡೆದರೇ, ಇತ್ತ ರಾಯಚೂರಿನಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

1 / 7
Ayodhya Ram Mandir: 32 Ram Statue installation in Raichur Mantralaya

ಹೌದು ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಮುಹೂರ್ತದಲ್ಲೇ ಮಂತ್ರಾಲಯದಲ್ಲಿ 36 ಅಡಿ ಎತ್ತರದ ಶ್ರೀರಾಮನ ಭವ್ಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ.

2 / 7
Ayodhya Ram Mandir: 32 Ram Statue installation in Raichur Mantralaya

ಈ ಮೂರ್ತಿ ಏಕಶಿಲಾ ವಿಗ್ರಹವಾಗಿದ್ದು, ಏಳು ಜನ ಭಕ್ತರಿದ್ದ ಟ್ರಸ್ಟ್ ನಿರ್ಮಿಸಿದೆ.

3 / 7
Ayodhya Ram Mandir: 32 Ram Statue installation in Raichur Mantralaya

ರಾಮ ಭಂಟ ಹನುಮನ 32 ಅಡಿ ವಿಗ್ರಹದ ಎದುರೇ ಪ್ರಭು ಶ್ರೀರಾಮನ 36 ಅಡಿ ಏಕಶಿಲಾ ವಿಗ್ರಹ ನೆಲೆಗೊಂಡಿದೆ.

4 / 7
Ayodhya Ram Mandir: 32 Ram Statue installation in Raichur Mantralaya

ಈ ಹಿಂದೆ ರಾಮ ಲಕ್ಷ್ಮಣ ವನವಾಸದ ವೇಳೆ ಆಂದ್ರದ ಮಾದಾವರಂ ಬಳಿಯ ಅರಣ್ಯಕ್ಕೆ ಆಗಮಿಸಿದ್ದರು. ಅಂದು ಅವರು ಕುಳಿತು ವಿಶ್ರಾಂತಿ ಪಡೆದ ಬಂಡೆಯನ್ನು ರಾಯರ ಮೂಲ ಬೃಂದಾವನಕ್ಕೆ ಬಳಕೆ ಮಾಡಲಾಗಿದೆ.

5 / 7
Ayodhya Ram Mandir: 32 Ram Statue installation in Raichur Mantralaya

ಹೀಗಾಗಿ ನಿತ್ಯ ರಾಯರಿಗೂ ಮೊದಲು‌ ಮಂತ್ರಾಲಯದಲ್ಲಿ ಮೂಲ ರಾಮ ದೇವರ ಪೂಜೆ ನೆರವೇರತ್ತದೆ.

6 / 7
Ayodhya Ram Mandir: 32 Ram Statue installation in Raichur Mantralaya

ಹೀಗಾಗಿ ಮಂತ್ರಾಲಯದಲ್ಲಿ ಅಭಯ ಶ್ರೀರಾಮನ ಸ್ಥಾಪನೆಗೆ ಶ್ರೀ ಸುಬುಧೇಂದ್ರ ತೀರ್ಥರ ಸಲಹೆ ನೀಡಿದ್ದಾರೆ.

7 / 7

Published On - 10:42 am, Mon, 22 January 24

Follow us