ರುದ್ರಾಕ್ಷಿ ಮಣಿಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು?

Rudraksha Health Benefits: ಹೆಚ್ಚಿನ ಆಧ್ಯಾತ್ಮಿಕ ಜನರು ತಮ್ಮ ದೇಹದ ಮೇಲೆ ರುದ್ರಾಕ್ಷಿ ಮಣಿಗಳನ್ನು ಸರ, ನೆಕ್ಲೇಸ್ ಅಥವಾ ಬ್ರೇಸ್ಲೆಟ್ ರೂಪದಲ್ಲಿ ಧರಿಸುತ್ತಾರೆ. ಈ ರುದ್ರಾಕ್ಷಿ ಮಣಿಗಳು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ಗೊತ್ತಾ? ಆ ಬಗ್ಗೆ ಮಾಹಿತಿ ಇಲ್ಲಿದೆ.

ಸುಷ್ಮಾ ಚಕ್ರೆ
|

Updated on: Nov 28, 2023 | 4:30 PM

ರುದ್ರಾಕ್ಷಿ ಮಣಿಗಳನ್ನು ಎಣಿಸುವುದು ಹಿಂದೂಗಳ ಜಪದ ಒಂದು ವಿಧಾನ. ಸಾಮಾನ್ಯವಾಗಿ ಸಾಧು- ಸಂತರು ಮತ್ತು ಧಾರ್ಮಿಕ ನಂಬಿಕೆಯುಳ್ಳ ಜನರು ಕೂಡ ಈ ರುದ್ರಾಕ್ಷಿ ಮಣಿಗಳನ್ನು ಹಿಡಿದುಕೊಂಡು ಜಪ ಮಾಡುವುದನ್ನು ನಾವು ನೋಡುತ್ತೇವೆ.

1 / 8
ಹೆಚ್ಚಿನ ಆಧ್ಯಾತ್ಮಿಕ ಜನರು ತಮ್ಮ ದೇಹದ ಮೇಲೆ ರುದ್ರಾಕ್ಷಿ ಮಣಿಗಳನ್ನು ಸರ, ನೆಕ್ಲೇಸ್ ಅಥವಾ ಬ್ರೇಸ್ಲೆಟ್ ರೂಪದಲ್ಲಿ ಧರಿಸುತ್ತಾರೆ.

2 / 8
ಈ ರುದ್ರಾಕ್ಷಿ ಮಣಿಗಳು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತವೆ ಎಂಬುದು ನಿಮಗೆ ಗೊತ್ತಾ? ಆ ಬಗ್ಗೆ ಮಾಹಿತಿ ಇಲ್ಲಿದೆ.

3 / 8
ವೇದಗಳ ಪ್ರಕಾರ, ರುದ್ರಾಕ್ಷಿ ಮಣಿಗಳನ್ನು ಧರಿಸುವುದರಿಂದ ನಕಾರಾತ್ಮಕ ಶಕ್ತಿಗಳಿಂದ ದೂರವಿರಲು ಸಹಾಯ ಮಾಡುತ್ತದೆ. ನಿಮ್ಮನ್ನು ಸುತ್ತುವರೆದಿರುವ ಯಾವುದೇ ರೀತಿಯ ನಕಾರಾತ್ಮಕತೆಯನ್ನು ಹಿಮ್ಮೆಟ್ಟಿಸಲು ಮಣಿಗಳು ನಿಮಗೆ ಸಹಾಯ ಮಾಡುತ್ತವೆ.

4 / 8
ಭಗವಾನ್ ಶಿವನಿಗೆ ಸಂಬಂಧಿಸಿದ ಎಲ್ಲವೂ (ಶಿವ ಮಂತ್ರವನ್ನು ಪಠಿಸುವ ಪ್ರಯೋಜನಗಳು) ಆಧ್ಯಾತ್ಮಿಕತೆಗೆ ಸಮಾನಾರ್ಥಕವಾಗಿರುತ್ತದೆ. ಅದು ರುದ್ರಾಕ್ಷಿಗೆ ಕೂಡ ಅನ್ವಯವಾಗುತ್ತದೆ. ರುದ್ರಾಕ್ಷಿಯನ್ನು ಧರಿಸುವುದು ನಿಮ್ಮನ್ನು ಆಧ್ಯಾತ್ಮಿಕ ಜಾಗೃತಿಗೆ ಕರೆದೊಯ್ಯುತ್ತದೆ.

5 / 8
ಪುರಾತನ ಹಿಂದೂ ಧರ್ಮಗ್ರಂಥಗಳು ರುದ್ರಾಕ್ಷಿ ಮಣಿಗಳು ನಿಮ್ಮನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳುತ್ತದೆ. ಇದು ನಿಮ್ಮ ಆತಂಕದ ಮಟ್ಟವನ್ನು ಕಡಿಮೆ ಮಾಡಲು ಮತ್ತು ಒತ್ತಡವನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

6 / 8
ನೀವು ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸಲು ನಿರಂತರವಾಗಿ ಹೋರಾಡುತ್ತಿರುವವರಾಗಿದ್ದರೆ ರುದ್ರಾಕ್ಷಿ ಮಣಿಗಳು ನಿಮಗೆ ಗಮನವನ್ನು ಪಡೆಯಲು ಸಹಾಯ ಮಾಡುತ್ತದೆ. ರುದ್ರಾಕ್ಷಿ  ಮಣಿಗಳನ್ನು ಎಣಿಸುವಾಗ ಮಂತ್ರಗಳನ್ನು ಪಠಣ ಮಾಡುವುದರಿಂದ ನಿಮಗೆ ಉತ್ತಮವಾಗಿ ಕೇಂದ್ರೀಕರಿಸಲು ಸಹಾಯ ಮಾಡುತ್ತದೆ. ಇದು ನೀವು ವಿಚಲಿತರಾಗುವುದನ್ನು ತಡೆಯುತ್ತದೆ.

7 / 8
ರುದ್ರಾಕ್ಷಿ ಮಣಿಗಳು ನಿಮ್ಮ ಜೀವನದಲ್ಲಿ ತರುವ ಪ್ರತಿಯೊಂದು ಉತ್ತಮ ಅಂಶವು ನಿಮ್ಮ ಜೀವನವನ್ನು ಉತ್ತಮ ಮತ್ತು ಹೆಚ್ಚು ಸಕಾರಾತ್ಮಕ ರೀತಿಯಲ್ಲಿ ಮುನ್ನಡೆಸುತ್ತದೆ. ಕಡಿಮೆ ಕೋಪ, ಹೆಚ್ಚು ತಾಳ್ಮೆ, ಉತ್ತಮ ಒತ್ತಡ ನಿರ್ವಹಣೆ, ನಿಮ್ಮ ಹೃದಯದಲ್ಲಿ ಹೆಚ್ಚಿನ ಶಾಂತಿಯೊಂದಿಗೆ ನೀವು ಜೀವನದ ಬಗ್ಗೆ ಹೆಚ್ಚು ಪಾಸಿಟಿವ್ ದೃಷ್ಟಿಕೋನವನ್ನು ಹೊಂದುತ್ತೀರಿ.

8 / 8
Follow us