AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru: ಬೆಂಗಳೂರಿನಲ್ಲಿ ಭೇಟಿ ನೀಡಲೇಬೇಕಾ ಟಾಪ್​ 5 ಪ್ರವಾಸಿ ತಾಣಗಳಿವು

ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ಗಗನಚುಂಬಿ ಕಟ್ಟಡ ಹಾಗೂ ಭಿನ್ನ ಜೀವನಶೈಲಿಗೆ ಮಾತ್ರವಲ್ಲದೇ, ಹಲವು ಪ್ರವಾಸಿ ತಾಣಗಳಿಗೂ ಹೆಸರುವಾಸಿ. ಬೆಂಗಳೂರಲ್ಲಿ ನೋಡಲೇಬೇಕಾದ ಪ್ರಮುಖ 5 ಪ್ರವಾಸಿ ತಾಣಗಳು ಇಲ್ಲಿವೆ ನೋಡಿ.

ಗಂಗಾಧರ​ ಬ. ಸಾಬೋಜಿ
|

Updated on: Mar 05, 2023 | 8:00 AM

Share
ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ಗಗನಚುಂಬಿ ಕಟ್ಟಡ ಹಾಗೂ ಭಿನ್ನ ಜೀವನಶೈಲಿಗೆ 
ಮಾತ್ರವಲ್ಲದೇ, ಹಲವು ಪ್ರವಾಸಿ ತಾಣಗಳಿಗೂ ಹೆಸರುವಾಸಿ. ಬೆಂಗಳೂರಲ್ಲಿ ನೋಡಲೇಬೇಕಾದ 
ಪ್ರಮುಖ 5 ಪ್ರವಾಸಿ ತಾಣಗಳು ಇಲ್ಲಿವೆ ನೋಡಿ.

ಕರ್ನಾಟಕದ ರಾಜಧಾನಿ ಬೆಂಗಳೂರು ಕೇವಲ ಗಗನಚುಂಬಿ ಕಟ್ಟಡ ಹಾಗೂ ಭಿನ್ನ ಜೀವನಶೈಲಿಗೆ ಮಾತ್ರವಲ್ಲದೇ, ಹಲವು ಪ್ರವಾಸಿ ತಾಣಗಳಿಗೂ ಹೆಸರುವಾಸಿ. ಬೆಂಗಳೂರಲ್ಲಿ ನೋಡಲೇಬೇಕಾದ ಪ್ರಮುಖ 5 ಪ್ರವಾಸಿ ತಾಣಗಳು ಇಲ್ಲಿವೆ ನೋಡಿ.

1 / 6
ಬೆಂಗಳೂರು ಅರಮನೆ: ನೀವು ಭೇಟಿ ನೀಡಬಹುದಾದ  ಸ್ಥಳವೆಂದರೆ ಬೆಂಗಳೂರು 
ಅರಮನೆ. ಇದು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. 
ಈ ಭವ್ಯ ಅರಮನೆ ಅದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು ಒಳ ಮತ್ತು 
ಹೊರಭಾಗದಲ್ಲಿ ಸೊಗಸಾದ ಕೆತ್ತನೆಗಳನ್ನು ಹೊಂದಿದೆ. ಇದು ಬೆಂಗಳೂರಿನ ಅತ್ಯುತ್ತಮ
ಪ್ರವಾಸಿ ಸ್ಥಳಗಳಲ್ಲಿ ಒಂದು.

ಬೆಂಗಳೂರು ಅರಮನೆ: ನೀವು ಭೇಟಿ ನೀಡಬಹುದಾದ ಸ್ಥಳವೆಂದರೆ ಬೆಂಗಳೂರು ಅರಮನೆ. ಇದು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಪ್ರೇರಿತವಾಗಿದೆ. ಈ ಭವ್ಯ ಅರಮನೆ ಅದರ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿದೆ. ಇದು ಒಳ ಮತ್ತು ಹೊರಭಾಗದಲ್ಲಿ ಸೊಗಸಾದ ಕೆತ್ತನೆಗಳನ್ನು ಹೊಂದಿದೆ. ಇದು ಬೆಂಗಳೂರಿನ ಅತ್ಯುತ್ತಮ ಪ್ರವಾಸಿ ಸ್ಥಳಗಳಲ್ಲಿ ಒಂದು.

2 / 6
ನಂದಿ ಬೆಟ್ಟ: ಇದು ಬೆಂಗಳೂರಿನಿಂದ ಸುಮಾರು 61 ಕಿ,ಮೀ ದೂರದಲ್ಲಿದೆ. ಕೆಲಸದ ಒತ್ತಡ ಮತ್ತು
ಇತರೆ ಜಂಜಾಟದಿಂದ ಒಂದು ದಿನದ ಮಟ್ಟಿಗೆ ಆಹ್ಲಾದಕರವಾದ ಪರಿಸರವನ್ನ ಅನುಭವಿಸಲು  ಈ ತಾಣಕ್ಕೆ ಸಾಕಷ್ಟು ಜನರು
ಭೇಟಿ ನೀಡುತ್ತಾರೆ.

ನಂದಿ ಬೆಟ್ಟ: ಇದು ಬೆಂಗಳೂರಿನಿಂದ ಸುಮಾರು 61 ಕಿ,ಮೀ ದೂರದಲ್ಲಿದೆ. ಕೆಲಸದ ಒತ್ತಡ ಮತ್ತು ಇತರೆ ಜಂಜಾಟದಿಂದ ಒಂದು ದಿನದ ಮಟ್ಟಿಗೆ ಆಹ್ಲಾದಕರವಾದ ಪರಿಸರವನ್ನ ಅನುಭವಿಸಲು ಈ ತಾಣಕ್ಕೆ ಸಾಕಷ್ಟು ಜನರು ಭೇಟಿ ನೀಡುತ್ತಾರೆ.

3 / 6
ಇಸ್ಕಾನ್ ದೇವಾಲಯ: ಈ ಸುಂದರವಾದ ದೇವಾಲಯವು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. 
ಇದು ನಿಯೋ-ಕ್ಲಾಸಿಕಲ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಅಲ್ಟ್ರಾ-ಆಧುನಿಕ ಮತ್ತು 
ಸಾಂಪ್ರದಾಯಿಕ ವಿನ್ಯಾಸದ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸುತ್ತದೆ.

ಇಸ್ಕಾನ್ ದೇವಾಲಯ: ಈ ಸುಂದರವಾದ ದೇವಾಲಯವು ಶ್ರೀಕೃಷ್ಣನಿಗೆ ಸಮರ್ಪಿತವಾಗಿದೆ. ಇದು ನಿಯೋ-ಕ್ಲಾಸಿಕಲ್ ಶೈಲಿಯಲ್ಲಿ ನಿರ್ಮಿಸಲ್ಪಟ್ಟಿದೆ. ಅಲ್ಟ್ರಾ-ಆಧುನಿಕ ಮತ್ತು ಸಾಂಪ್ರದಾಯಿಕ ವಿನ್ಯಾಸದ ಸುಂದರವಾದ ಮಿಶ್ರಣವನ್ನು ಪ್ರದರ್ಶಿಸುತ್ತದೆ.

4 / 6
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ: ಬೆಂಗಳೂರಿನಿಂದ 22 ಕಿಮೀ ದೂರದಲ್ಲಿರುವ ಈ 
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ 
ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. ಇದು 
ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದು.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ: ಬೆಂಗಳೂರಿನಿಂದ 22 ಕಿಮೀ ದೂರದಲ್ಲಿರುವ ಈ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ, ಝೂವಲಾಜಿಕಲ್ ರಿಸರ್ವ್‌ಗೆ ಅತ್ಯಂತ ಯೋಗ್ಯವಾದ ಅತ್ಯಂತ ಶ್ರೀಮಂತ ನೈಸರ್ಗಿಕ ಪ್ರದೇಶಗಳಲ್ಲೊಂದಾದ ಗುಡ್ಡಗಾಡು ಪ್ರದೇಶವಾಗಿದೆ. ಇದು ಬೆಂಗಳೂರಿನ ಪ್ರವಾಸಿಗರ ಅತ್ಯಂತ ಆಕರ್ಷಣೀಯ ಸ್ಥಳಗಳಲ್ಲಿ ಒಂದು.

5 / 6
ದೊಡ್ಡ ಬಸವನ ಗುಡಿ: ಬೆಂಗಳೂರಿನ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ
ಒಂದಾಗಿದೆ. ಈ ದೊಡ್ಡ ಬಸವ 4.5 ಮೀಟರ್ ಎತ್ತರ ಮತ್ತು ಸುಮಾರು 6 ಮೀಟರ್ ಅಗಲವನ್ನು
ಹೊಂದಿದೆ. ಪ್ರತಿಮೆಯನ್ನು ಕೆತ್ತಲು ಒಂದೇ ಗ್ರಾನೈಟ್ ಬಂಡೆಯನ್ನು ಬಳಸಲಾಗಿದೆ.

ದೊಡ್ಡ ಬಸವನ ಗುಡಿ: ಬೆಂಗಳೂರಿನ ಅತ್ಯಂತ ಪ್ರಸಿದ್ಧ ಮತ್ತು ಐತಿಹಾಸಿಕ ದೇವಾಲಯಗಳಲ್ಲಿ ಒಂದಾಗಿದೆ. ಈ ದೊಡ್ಡ ಬಸವ 4.5 ಮೀಟರ್ ಎತ್ತರ ಮತ್ತು ಸುಮಾರು 6 ಮೀಟರ್ ಅಗಲವನ್ನು ಹೊಂದಿದೆ. ಪ್ರತಿಮೆಯನ್ನು ಕೆತ್ತಲು ಒಂದೇ ಗ್ರಾನೈಟ್ ಬಂಡೆಯನ್ನು ಬಳಸಲಾಗಿದೆ.

6 / 6
Follow Us
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಎಸ್ ಜಾನಕಿ ಅವರೊಟ್ಟಿಗಿನ ಅನುಬಂಧ ನೆನೆದ ಹಿರಿಯ ನಟ ಶ್ರೀನಾಥ್
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಬೆಳೆ ಹಾನಿ ಪರಿಹಾರದ ಬಗ್ಗೆ ಸರ್ಕಾರ ನಿರ್ಧಾರ ಮಾಡುತ್ತದೆ: ಸತೀಶ್ ಜಾರಕಿಹೊಳಿ
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಹೊಳೆ ದಾಟೋಕೆ ದೊಣ್ಣೆ‌ನಾಯಕನ ಅಪ್ಪಣೆ ಬೇಕೆ: ಖರ್ಗೆಗೆ ಜೋಶಿ ತಿರುಗೇಟು
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗೆ ಗೌರವ ವಂದನೆ ಸಮರ್ಪಣೆ: ವಿಡಿಯೋ ನೋಡಿ
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಎಸ್ ಜಾನಕಿ ಅವರಿಗಿದ್ದ ನೋವೇನು? ಭಾರತಿ ವಿಷ್ಣುವರ್ಧನ್ ಮಾತು
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
‘ಜಾನಕಿ ಹಾಡು ಕೇಳುತ್ತಲೇ ನಮ್ಮ ತಾಯಿ ಪ್ರಾಣ ಬಿಟ್ಟಿದ್ದರು’: ಸಾಧು ಕೋಕಿಲ
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್