Bigg Boss Kannada season 11: ಬಿಗ್ಬಾಸ್ ಫಿನಾಲೆ ವಾರ ಬಂದೇ ಬಿಟ್ಟಿದೆ. ಇನ್ನು ನಾಲ್ಕು ದಿನದಲ್ಲಿ ಬಿಗ್ಬಾಸ್ ಕನ್ನಡ ಸೀಸನ್ 11 ವಿನ್ನರ್ ಯಾರಾಗಲಿದ್ದಾರೆ ಎಂಬುದು ತಿಳಿದು ಬರಲಿದೆ. ಬಿಗ್ಬಾಸ್ ಫಿನಾಲೆ ವಾರಕ್ಕೆ ಎಂಟ್ರಿ ನೀಡಿರುವ ಸ್ಪರ್ಧಿಗಳಲ್ಲಿ ರಜತ್ ಸಹ ಒಬ್ಬರಾಗಿದ್ದು, ರಜತ್ಗೆ ವಿಜಯಲಕ್ಷ್ಮಿ ಒಲಿಯಲಿದ್ದಾಳೆಯೇ? ಬಿಗ್ಬಾಸ್ ಆಟಗಾರರಾಗಿ ರಜತ್ ಪ್ಲಸ್ ಏನು? ಮೈನಸ್ ಏನು? ಇಲ್ಲಿದೆ ಮಾಹಿತಿ.