Bigg Boss Kannada: ‘ಬಿಗ್ ಬಾಸ್’ ಮನೆಗೆ ‘ನವೀನ’ರ ಪಟ್ಟಿಯಲ್ಲಿ ಆಯ್ಕೆಯಾದ 9 ಸ್ಪರ್ಧಿಗಳು ಇವರೇ..!

Bigg Boss Kannada Season 9 Contestants List: ಹೊಸ ಸೀಸನ್​ಗೆ ಹಳೆಯ ಸ್ಪರ್ಧಿ ಎಂಬಂತೆ ಬಿಗ್ ಬಾಸ್-9 ಗೆ ಮೊದಲು ಎಂಟ್ರಿ ಕೊಟ್ಟಿದ್ದು ಖ್ಯಾತ ಬಹುಮುಖ ಪ್ರತಿಭೆ ಅರುಣ್ ಸಾಗರ್.

TV9 Web
| Updated By: ಝಾಹಿರ್ ಯೂಸುಫ್

Updated on: Sep 25, 2022 | 12:59 PM

ಕನ್ನಡ ಕಿರುತೆರೆಯ ಬಿಗ್ಗೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9 ಗೆ ಚಾಲನೆ ದೊರೆತಿದೆ. ಶನಿವಾರ ನಡೆದ ಗ್ರ್ಯಾಂಡ್ ಪ್ರೀಮಿಯರ್ ಕಾರ್ಯಕ್ರಮದ ಮೂಲಕ ಕಿಚ್ಚ ಸುದೀಪ್ ಒಟ್ಟು 18 ಸ್ಪರ್ಧಿಗಳನ್ನು ಸ್ವಾಗತಿಸಿದರು. ಇವರಲ್ಲಿ ಒಬ್ಬ ಮಂದಿ ಹೊಸಬರಾದರೆ, 9 ಮಂದಿ ಹಳೆಬರು.

1 / 11
ಅಂದರೆ ಈಗಾಗಲೇ ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡ 9 ಸ್ಪರ್ಧಿಗಳನ್ನು ಈ ಸಲ ಆಯ್ಕೆ ಮಾಡಲಾಗಿದೆ. ಅವರನ್ನು ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡ ಪ್ರವೀಣರು ಎಂದು ಪರಿಗಣಿಸಲಾಗಿದೆ. ಹಾಗೆಯೇ ಹೊಸದಾಗಿ ಬಿಗ್ ಬಾಸ್ ಹೌಸ್​ಗೆ ಎಂಟ್ರಿ ಕೊಟ್ಟಿರುವವರನ್ನು ನವೀನರ ಪಟ್ಟಿಯಲ್ಲಿರಿಸಲಾಗಿದೆ. ಹಾಗಿದ್ರೆ 18 ಮಂದಿಯಲ್ಲಿ ಯಾರೆಲ್ಲಾ ನವೀನರು ಎಂದು ನೋಡೋಣ...

2 / 11
ಮಯೂರಿ: ಕಿರುತೆರೆ-ಹಿರಿತೆರೆಯಲ್ಲಿ ಮಿಂಚಿದ್ದ ನಟಿ ಮಯೂರಿ ಇದೀಗ ಬಿಗ್ ಬಾಸ್ ಮೂಲಕ ವಿವಾಹದ ಬಳಿಕ ಮತ್ತೆ ಮಿನಿ ಸ್ಕ್ರೀನ್​ಗೆ ಮರಳಿದ್ದಾರೆ.

3 / 11
ಕಾವ್ಯಶ್ರೀ: ‘ಮಂಗಳ ಗೌರಿ’ ಧಾರಾವಾಹಿ ಮೂಲಕ ಎಲ್ಲರ ಗಮನ ಸೆಳೆದಿರುವ ಕಾವ್ಯಶ್ರೀ ಇದೇ ಮೊದಲ ಬಾರಿಗೆ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

4 / 11
ಐರ್ಶ್ವರ್ಯಾ ಪಿಸೆ: ಬೈಕ್ ರೇಸರ್ ಆಗಿರುವ ಐಶ್ವರ್ಯಾ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

5 / 11
ನವಾಜ್: ರಿವ್ಯೂ ನವಾಜ್ ಎಂದೇ ಜನಪ್ರಿಯರಾಗಿರುವ ನವಾಜ್ ಕೂಡ ಇದೇ ಮೊದಲ ಬಾರಿಗೆ ರಿಯಾಲಿಟಿ ಶೋನಲ್ಲಿ ಅವಕಾಶ ಪಡೆದಿದ್ದಾರೆ.

6 / 11
ದರ್ಶ್ ಚಂದ್ರಪ್ಪ: ಯುವ ನಟ, ಉದ್ಯಮಿ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಸೀಸನ್ 9 ರ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ.

7 / 11
ಅಮೂಲ್ಯ ಗೌಡ: ಕಿರುತೆರೆ ನಟಿ ಅಮೂಲ್ಯ ಗೌಡ ಇದೇ ಮೊದಲ ಬಾರಿ ಬಿಗ್ ಬಾಸ್​ನಲ್ಲಿ ಸ್ಪರ್ಧಿಸುತ್ತಿದ್ದಾರೆ.

8 / 11
ವಿನೋದ್: ಮಜಾ ಭಾರತ್ ಖ್ಯಾತಿಯ ಹಾಸ್ಯ ಕಲಾವಿದ ವಿನೋದ್ ಸಹ ಬಿಗ್ ಬಾಸ್ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

9 / 11
ನೇಹಾ ಗೌಡ: ಕಿರುತೆರೆಯಲ್ಲಿ ಗೊಂಬೆ ಎಂದೇ ಖ್ಯಾತಿ ಪಡೆದಿರುವ ನಟಿ ನೇಹಾ ಗೌಡ ಸಹ ಚೊಚ್ಚಲ ಬಾರಿಗೆ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

10 / 11
ರೂಪೇಶ್ ರಾಜಣ್ಣ: ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಇದೇ ಮೊದಲ ಬಾರಿಗೆ ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡಿದ್ದಾರೆ.

11 / 11
Follow us
ಬ್ರ್ಯಾಂಡ್ ಬೆಂಗಳೂರು ಸಿಗುತ್ತಿಲ್ಲ, ರಸ್ತೆಗುಂಡಿಗಳಲ್ಲಿ ದಫನ್ ಆಯಿತೇ?

ಒಂದು ದೇಶ ಒಂದು ಚುನಾವಣೆ ಮಸೂದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧ:ಶಾಸಕ

ಪರಭಾಷಾ ಚಿತ್ರಗಳ ಹಾವಳಿ ಹೆಚ್ಚುತ್ತಿದೆ, ಕಡಿಮೆಯಾಗುತ್ತಿಲ್ಲ: ಗೋವಿಂದು

ಧರಣಿಯಲ್ಲಿ ಪಾಲ್ಗೊಂಡ ಸಚಿವೆಯನ್ನು ಸಿಎಂ ಸಸ್ಪೆಂಡ್ ಮಾಡಲಿ: ಸ್ವಾಮೀಜಿ

ಗುರಿ ಕಳೆದುಕೊಂಡವರಿಗೆ, ಹಾದಿ ತಪ್ಪಿದವರಿಗೆ ಕಿಚ್ಚ ತೋರಲಿದ್ದಾರೆ ದಾರಿ

ನಮ್ಮ ಹೋರಾಟಗಳನ್ನು ನಿಲ್ಲಿಸುವ ವ್ಯರ್ಥ ಪ್ರಯತ್ನ ಸರ್ಕಾರ ಮಾಡ್ತಿದೆ: ಅಶೋಕ

ಅಲ್ಲು ಅರ್ಜುನ್ ಬಂಧನದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ: ಗುಂಡೂರಾವ್

ಶಿಕ್ಷೆ ಕೊಡಿಸಲು ಜೈಲಿಂದ ತಪ್ಪಿಸಿಕೊಂಡ ಚೈತ್ರಾ-ತ್ರಿವಿಕ್ರಂ

ಸತತ 33 ಗಂಟೆ 33 ನಿಮಿಷ ಹನುಮಾನ್ ಚಾಲಿಸ್ ಪಾರಾಯಣ: ಗಿನ್ನಿಸ್​ ದಾಖಲೆ

ನಟ ದರ್ಶನ್ 45 ದಿನಗಳಿಂದ ಹೊರಗಿದ್ದರೂ ಭೇಟಿಯ ಪ್ರಯತ್ನ ಮಾಡಿಲ್ಲ