AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶದ ಅತಿದೊಡ್ಡ ಬೆಕ್ಕುಗಳ ಪ್ರದರ್ಶನ: ಸ್ಕರ್ಟ್, ಸನ್ ಗ್ಲಾಸ್, ಫ್ರಾಕ್ ಧರಿಸಿ ಮಿಂಚಿದ ಬೆಕ್ಕುಗಳು

ಸನ್‌ಗ್ಲಾಸ್‌ಗಳು ಬ್ರೆಜಿಲ್ ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಶರ್ಟ್‌ಗಳ ಜೊತೆಗೆ ಹೊಂದಿಕೆಯಾಗುವ ಟೋಪಿಗಳು ಮತ್ತು ಜಾಕೆಟ್‌ಗಳನ್ನು ಧರಿಸಿ ಬೆಕ್ಕುಗಳು ಆಗಮಿಸಿದ್ದವು.

ನಯನಾ ಎಸ್​ಪಿ
|

Updated on: Feb 28, 2023 | 5:09 PM

Share
ವೆಲ್ವೆಟ್‌ನಲ್ಲಿ, ಸ್ಕರ್ಟ್‌ಗಳಲ್ಲಿ, ಸನ್‌ಗ್ಲಾಸ್‌ನಲ್ಲಿ, ಫುಟ್‌ಬಾಲ್ ಕಿಟ್‌ಗಳಲ್ಲಿ ಬೆಕ್ಕುಗಳು: ಬಾಂಗ್ಲಾದೇಶದ ಅತಿದೊಡ್ಡ ಬೆಕ್ಕು ಪ್ರದರ್ಶನಕ್ಕಾಗಿ ಶುಕ್ರವಾರ (ಫೆ. 24) ನೂರಾರು ಬೆಕ್ಕುಗಳು ಫ್ಯಾಷನ್ ಉಡುಪುಗಳನ್ನು ಧರಿಸಿದ್ದವು.

1 / 10
ಆಯೋಜಕ ರಬಿ ಹಸನ್ ಈವೆಂಟ್‌ಗೆ ಆಗಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತಾ ಕನಿಷ್ಠ 900 ಬೆಕ್ಕುಗಳು ಭಾಗವಹಿಸಿದ್ದವು, 15,000 ಕ್ಕೂ ಹೆಚ್ಚು ಅಭಿಮಾನಿಗಳು ಭಾಗಿಯಾಗಿದ್ದರು ಎಂದು ತಿಳಿಸಿದರು.

2 / 10
ಸನ್‌ಗ್ಲಾಸ್‌ಗಳು ಬ್ರೆಜಿಲ್ ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಶರ್ಟ್‌ಗಳ ಜೊತೆಗೆ ಹೊಂದಿಕೆಯಾಗುವ ಟೋಪಿಗಳು ಮತ್ತು ಜಾಕೆಟ್‌ಗಳನ್ನು ಧರಿಸಿ ಬೆಕ್ಕುಗಳು ಆಗಮಿಸಿದ್ದವು.

ಸನ್‌ಗ್ಲಾಸ್‌ಗಳು ಬ್ರೆಜಿಲ್ ಮತ್ತು ಅರ್ಜೆಂಟೀನಾ ಫುಟ್‌ಬಾಲ್ ಶರ್ಟ್‌ಗಳ ಜೊತೆಗೆ ಹೊಂದಿಕೆಯಾಗುವ ಟೋಪಿಗಳು ಮತ್ತು ಜಾಕೆಟ್‌ಗಳನ್ನು ಧರಿಸಿ ಬೆಕ್ಕುಗಳು ಆಗಮಿಸಿದ್ದವು.

3 / 10
ತಬಸ್ಸುಮ್ ಅಕ್ತರ್ ಆರು ತಿಂಗಳ ಹಿಂದೆ Z ಎಂಬ ಬೆಕ್ಕನ್ನು ದತ್ತು ಪಡೆಡಿದ್ದರು. ಢಾಕಾದ ದೊಡ್ಡ ಶಾಪಿಂಗ್ ಮಾಲ್‌ನಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ವಿಶೇಷ ಕಾಲರ್ ಉಡುಗೆಯನ್ನು ಬೆಕ್ಕಿಗೆ ಧರಿಸಿದ್ದರು

4 / 10
ಸುಮಾರು 20 ಕ್ಕೂ ಹೆಚ್ಚು ತಳಿಯ ಬೆಕ್ಕುಗಳು ಈ ಪ್ರದರ್ಶನದಲ್ಲಿ ಭಾಗಿಯಾಗಿದ್ದವು. ಬೆಕ್ಕಿನ ಮಾಲೀಕರು ಈ ಪ್ರದರ್ಶನದಲ್ಲಿ ಭಾಗಿಯಾದ ಬೆಕ್ಕಿನ ಮಾಲೀಕರು ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು

5 / 10
ನಾಸಿಫ್ ಉಲ್ಲಾ ತಮ್ಮ ಬೆಕ್ಕು ಪೊಕೊವನ್ನು ಜೇನುನೊಣದ ರೀತಿ ಅಲಂಕರಿಸಿದರು. ಈ ಪ್ರದರ್ಶನ ಬಾಂಗ್ಲಾದೇಶದಲ್ಲಿ ಪ್ರಾಣಿಗಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲಿ ಆಶಿಸಿದರು.

6 / 10
ಸಾಕು ಬೆಕ್ಕುಗಳು ಬಾಂಗ್ಲಾದೇಶದಲ್ಲಿ ಸಾಮಾನ್ಯವಾಗಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಅವುಗಳನ್ನು ಕ್ರಿಮಿಕೀಟಗಳ ನಿಯಂತ್ರಣಕ್ಕಾಗಿ ಬಳಸಲಾಗುತ್ತದೆ.

7 / 10
ಸಾಕುಪ್ರಾಣಿಗಳು ಹೆಚ್ಚಾಗಿ ನಗರದ ಮೇಲ್ವರ್ಗ ಮತ್ತು ಮಧ್ಯಮ ವರ್ಗಗಳ ಮನೆಗಳಲ್ಲಿ ಕಾಣ ಸಿಗುತ್ತದೆ. ಮುಸ್ಲಿಂ ಬಹುಸಂಖ್ಯಾತ ದೇಶದಲ್ಲಿ ಧಾರ್ಮಿಕ ಕಾರಣಗಳಿಗಾಗಿ ಬೆಕ್ಕುಗಳನ್ನು ಸಾಕುತ್ತಾರೆ.

8 / 10
ತಮ್ಮ ಬೆಕ್ಕುಗಳಿಗೆ ವಿವಿಧ ಅಲಂಕಾರಗಳನ್ನು ಮಾಡಿ ಬೆಕ್ಕುಗಳ ಮಾಲೀಕರು ತಮ್ಮ ಪ್ರೀತಿಯ  ಬೆಕ್ಕನ್ನು ಎತ್ತಿಕೊಂಡು ಶೋನಲ್ಲಿ ರಾಂಪ್ ವಾಕ್ ಮಾಡಿದರು

9 / 10
ಕ್ಯಾಟ್ ಶೋಗಳು ಹೆಚ್ಚಿನ ಬೆಕ್ಕಿನ ಪೋಷಕರು ಮತ್ತು ಬೆಕ್ಕು ಪ್ರೇಮಿಗಳನ್ನು ಭೇಟಿ ಮಾಡಲು ಅವಕಾಶವನ್ನು ನೀಡುತ್ತದೆ ಮತ್ತು ನಿಮ್ಮ ಬೆಕ್ಕು ಹೊಸ ಸ್ನೇಹಿತರನ್ನು ಮಾಡಿಕೊಳ್ಳಲು ಅವಕಾಶ ನೀಡುತ್ತದೆ.

10 / 10
Nayana SP
Nayana SP

ಹುಟ್ಟೂರು ದಕ್ಷಿಣ ಕನ್ನಡ ಬೆಳೆದದ್ದು ನಮ್ಮ ಬೆಂಗಳೂರಿನಲ್ಲಿ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಶಿಕ್ಷಣ, ಜೋತಿಷ್ಯ, ಉದ್ಯೋಗ, ಹೀಗೆ ಹಲವು. ಕಳೆದ ಎರಡು ವರ್ಷಗಳಿಂದ ಡಿಜಿಟಲ್​ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ. ಓದುಗರ ಅಭಿರುಚಿಗೆ ಅನುಗುಣವಾಗಿ ಲೇಖನಗಳನ್ನು ಬರೆಯುವುದು ನನ್ನ ಪ್ರಯತ್ನ.

Read More
Follow Us
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!

‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ

ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು

ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!

ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ

ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ

ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ

ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ

ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​