- Kannada News Photo gallery Bizarre News Tombstones in cemetery that resemble male and female genitalia
Bizarre News: ಸ್ಮಶಾನದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗ ಹೋಲುವ ಸಮಾಧಿಗಲ್ಲುಗಳು
ಹಚ್ಚ ಹಸಿರಿನ ಬೆಟ್ಟದ ನಡುವೆ ಒಂದು ಸ್ಮಾಶಾನ, ಇಲ್ಲಿನ ಸಮಾಧಿಗಳಿಗೆ ಪುರುಷ ಮತ್ತು ಮಹಿಳೆಯ ಜನನಾಂಗವನ್ನು ಹೋಲುವ ಕಲ್ಲುಗಳನ್ನು ಕಾಣಬಹುದು.
Updated on:Aug 21, 2022 | 10:43 AM
Share

Bizarre News Tombstones in cemetery that resemble male and female genitalia

Bizarre News Tombstones in cemetery that resemble male and female genitalia

ಯೆಮೆನ್ ಕ್ರಿಶ್ಚಿಯನ್ ಪ್ರವಾದಿ ಖಲೀದ್‌ಗೆ ಸೇರಿದ 4 ನೇ ಶತಮಾನದ ಸಮಾಧಿಯ ಸ್ಥಳವಾಗಿದೆ, ಪ್ರತಿ ವರ್ಷ ನೂರಾರು ತುರ್ಕಮೆನ್‌ಗಳು ಇಲ್ಲಿ ಯಾತ್ರೆ ಕೈಗೊಂಡು ಭೇಟಿ ನೀಡುತ್ತಾರೆ.

ಪ್ರವಾಸಿಗರಿಲ್ಲದ ದಿನಗಳಲ್ಲಿ ಕೆಲವು ವ್ಯಕ್ತಿಗಳು ಈ ಸ್ಮಶಾನಕ್ಕೆ ನುಗ್ಗಿ ಕಲ್ಲುಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂಬ ವರದಿಯಾಗಿದೆ. 1980 ರ ದಶಕದಲ್ಲಿ ಇದ್ದ 600 ಸಮಾಧಿಗಲ್ಲುಗಳ ಪೈಕಿ ಸದ್ಯ 200ಕ್ಕೂ ಕಡಿಮೆ ಕಲ್ಲುಗಳು ಉಳಿದುಕೊಂಡಿವೆ. ಅವುಗಳಲ್ಲಿ ಕೆಲವೊಂದು ಮುರಿದು ಹೋಗಿವೆ.

ಸ್ಮಶಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಂಸ್ಥೆಯು ರಕ್ಷಣೆಯನ್ನು ಒದಗಿಸಿದೆ.
Published On - 10:42 am, Sun, 21 August 22
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್ಗಳನ್ನು ಪೆವಿಲಿಯನ್ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
