Bizarre News: ಸ್ಮಶಾನದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗ ಹೋಲುವ ಸಮಾಧಿಗಲ್ಲುಗಳು

ಹಚ್ಚ ಹಸಿರಿನ ಬೆಟ್ಟದ ನಡುವೆ ಒಂದು ಸ್ಮಾಶಾನ, ಇಲ್ಲಿನ ಸಮಾಧಿಗಳಿಗೆ ಪುರುಷ ಮತ್ತು ಮಹಿಳೆಯ ಜನನಾಂಗವನ್ನು ಹೋಲುವ ಕಲ್ಲುಗಳನ್ನು ಕಾಣಬಹುದು.

TV9 Web
| Updated By: Rakesh Nayak Manchi

Updated on:Aug 21, 2022 | 10:43 AM

ತುರ್ಕಮೆನಿಸ್ತಾನ್‌ನ ಗಡಿಯ ಸಮೀಪವಿರುವ ಉತ್ತರ ಇರಾನಿನ ಪರ್ವತಗಳಲ್ಲಿ ಇರುವ ಪ್ರಾಚೀನ ಸ್ಮಶಾನವು ಸುಮಾರು 600 ಸೂಚಿತ ಆಕಾರದ ಸಮಾಧಿಗಳೊಂದಿಗೆ ಹರಡಿಕೊಂಡಿದೆ.

Bizarre News Tombstones in cemetery that resemble male and female genitalia

1 / 5
ತುರ್ಕಮೆನಿಸ್ತಾನ್ ಗಡಿಯ ಸಮೀಪವಿರುವ ಬೆಟ್ಟದ ತುದಿಯಲ್ಲಿರುವ ಖಾಲಿದ್ ನಬಿ ಸ್ಮಶಾನದಲ್ಲಿ ಪುರುಷ ಮತ್ತು ಸ್ತ್ರೀ ಜನನಾಂಗಗಳ ಸಾಂಕೇತಿಕ ಪ್ರಾತಿನಿಧ್ಯವಾಗಿರುವ ಗೋರಿಗಲ್ಲುಗಳು ಕಂಡುಬಂದಿವೆ.

Bizarre News Tombstones in cemetery that resemble male and female genitalia

2 / 5

ಯೆಮೆನ್ ಕ್ರಿಶ್ಚಿಯನ್ ಪ್ರವಾದಿ ಖಲೀದ್‌ಗೆ ಸೇರಿದ 4 ನೇ ಶತಮಾನದ ಸಮಾಧಿಯ ಸ್ಥಳವಾಗಿದೆ, ಪ್ರತಿ ವರ್ಷ ನೂರಾರು ತುರ್ಕಮೆನ್‌ಗಳು ಇಲ್ಲಿ ಯಾತ್ರೆ ಕೈಗೊಂಡು ಭೇಟಿ ನೀಡುತ್ತಾರೆ.

3 / 5
Bizarre News Tombstones in cemetery that resemble male and female genitalia

ಪ್ರವಾಸಿಗರಿಲ್ಲದ ದಿನಗಳಲ್ಲಿ ಕೆಲವು ವ್ಯಕ್ತಿಗಳು ಈ ಸ್ಮಶಾನಕ್ಕೆ ನುಗ್ಗಿ ಕಲ್ಲುಗಳನ್ನು ಧ್ವಂಸಗೊಳಿಸುತ್ತಿದ್ದಾರೆ ಎಂಬ ವರದಿಯಾಗಿದೆ. 1980 ರ ದಶಕದಲ್ಲಿ ಇದ್ದ 600 ಸಮಾಧಿಗಲ್ಲುಗಳ ಪೈಕಿ ಸದ್ಯ 200ಕ್ಕೂ ಕಡಿಮೆ ಕಲ್ಲುಗಳು ಉಳಿದುಕೊಂಡಿವೆ. ಅವುಗಳಲ್ಲಿ ಕೆಲವೊಂದು ಮುರಿದು ಹೋಗಿವೆ.

4 / 5
Bizarre News Tombstones in cemetery that resemble male and female genitalia

ಸ್ಮಶಾನವನ್ನು ರಕ್ಷಿಸುವ ನಿಟ್ಟಿನಲ್ಲಿ ಇರಾನ್‌ನ ಸಾಂಸ್ಕೃತಿಕ ಪರಂಪರೆ, ಪ್ರವಾಸೋದ್ಯಮ ಮತ್ತು ಕರಕುಶಲ ಸಂಸ್ಥೆಯು ರಕ್ಷಣೆಯನ್ನು ಒದಗಿಸಿದೆ.

5 / 5

Published On - 10:42 am, Sun, 21 August 22

Follow us
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ

Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ

ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು

ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್

ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ

ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್

'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್