ಕನ್ನಡತಿ, ನಟಿ ದೀಪಿಕಾ ಪಡುಕೋಣೆಗೆ 36ನೇ ಹುಟ್ಟುಹಬ್ಬ ಸಂಭ್ರಮ
ಕನ್ನಡ ಚಿತ್ರವೊಂದರಲ್ಲಿ ಮೊದಲ ಬಾರಿಗೆ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡ ನಂತರ ಬಾಲಿವುಡ್ಗೆ ಹಾರಿದ ಪ್ರಖ್ಯಾತ ನಟಿ ದೀಪಿಕಾ ಪಡುಕೋಣೆ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೊವಿಡ್-19 ಪಿಡುಗಿನ ಹಿನ್ನೆಲೆಯಲ್ಲಿ ದೀಪಿಕಾ ಈ ಬಾರಿಯ ಹುಟ್ಟುಹಬ್ಬವನ್ನು ಖಾಸಗಿಯಾಗಿ ಆಚರಿಸಿಕೊಳ್ಳುತ್ತಿದ್ದಾರಂತೆ.
Updated on: Jan 05, 2021 | 5:34 PM
Share

33 ನೇ ಹುಟ್ಟುಹಬ್ಬವನ್ನು ದೀಪಿಕಾ ಹೀಗೆ ಆಚರಿಸಿಕೊಂಡಿದ್ದರು

ಖ್ಯಾತ ನಟಿ ಆಲಿಯಾ ಭಟ್ ದೀಪಿಕಾಗೆ ಬರ್ತ್ ಡೇ ಶುಭಾಶಯ ಕೋರಿದ್ದಾರೆ

ಧಕ್ ಧಕ್ ಹುಡುಗಿ ಮಾಧುರಿ ದೀಕ್ಷಿತ್ ಟ್ವೇಟ್ ಮೂಲಕ ದೀಪಿಕಾಗೆ ಶುಭ ಹಾರೈಸಿದ್ದಾರೆ

ನಮ್ಮ ಬೆಂಗಳೂರು ಹುಡುಗಿ ದೀಪಿಕಾ ಚೆಂದುಳ್ಳಿ ಚೆಲುವೆ!

‘ಚಪಕ್’ ಸೆಟ್ನಲ್ಲಿ ದೀಪಿಕಾ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು!
Related Photo Gallery
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ರಸ್ತೆ ಗುಂಡಿ ತಪ್ಪಿಸಲು ಹೋಗಿ ಗಂಭೀರ ಗಾಯಗೊಂಡ ಯವಕ
ಇಡೀ ರಾತ್ರಿ ಕೋಲಾರ ತಾಲೂಕು ಕಚೇರಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!
2026 ವೃಷಭ ರಾಶಿಯವರಿಗೆ ಅದೃಷ್ಟ ಮತ್ತು ಪ್ರಗತಿಯ ವರ್ಷ
ಮುಖಮುಚ್ಚಿಕೊಂಡು ಜೈಲಿಗೆ ಬಂದ ಮಾಸ್ಕ್ಮ್ಯಾನ್ ಚಿನ್ನಯ್ಯನ ಪತ್ನಿ
ಮನವಿಗೂ ಬಗ್ಗದ ಅಭಿಮಾನಿಯ ಫೋನ್ ಕಿತ್ತೆಸೆದ ಬುಮ್ರಾ
ತಾನಿಲ್ಲದೆ ಬದುಕು ಕಟ್ಟಿಕೊಂಡವನ ಮುಂದೆ ಕುಸಿದು ಬಿದ್ದ ಪತ್ನಿ
ಕ್ಯಾಪ್ಟನ್ಸಿ ಟಾಸ್ಕ್ಗೆ ಭಾರೀ ಫೈಟ್; ಗಿಲ್ಲಿನ ಪ್ರಶ್ನೆ ಮಾಡಿದ ಕಾವ್ಯಾ
‘ಗಿಲ್ಲಿಯನ್ನು ನೆಗೆಟಿವ್ ಆಗಿ ತೋರಿಸಲು ಪಿಆರ್ ಕೆಲಸ ಮಾಡುತ್ತಿದೆ’; ವಿನಯ್




