ಬಜೆಟ್ 2022: ಬಂಗಾರ ಪ್ರಿಯರಿಗೆ ಸಿಹಿಸುದ್ದಿ; ಇಲ್ಲಿದೆ ಮಾಹಿತಿ
ಬಜೆಟ್ 2022: ಹೊಸ ಬಜೆಟ್ ಬರಲಿದೆ ಎಂಬ ಹಲವು ನಿರೀಕ್ಷೆಗಳಿವೆ. ಮುಂಬರುವ ಬಜೆಟ್‌ನ ಮೇಲೂ ಇದೇ ನಿರೀಕ್ಷೆ ಇರಿಸಲಾಗಿದೆ. ಅವುಗಳಲ್ಲಿ ಚಿನ್ನದ ಆಮದಿನ ಮೇಲಿನ ಸುಂಕ ಕಡಿತವಾಗುವ ಬಾರಿ ನೀರಿಕ್ಷೆಯಿದೆ ಎನ್ನಲಾಗುತ್ತಿದೆ.
Gold Price today on 2022 February 10 check silver price in bangalore mumbai delhi and major city
3 / 5
ಚಿನ್ನದ ಮೇಲಿನ ಆಮದು ಸುಂಕ ಕಡಿಮೆಯಾದರೆ ಚಿನ್ನದ ಬೆಲೆಯಲ್ಲಿ ಭಾರಿ ಇಳಿಕೆಯಾಗಲಿದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಪಾಲಿಶ್ ಮಾಡಿದ ವಜ್ರಗಳು ಮತ್ತು ರತ್ನಗಳ ಮೇಲಿನ ಆಮದು ಸುಂಕವನ್ನು ಶೇಕಡಾ 7.5 ರಿಂದ 2.5 ಕ್ಕೆ ಇಳಿಸಲು ಆಭರಣ ಮತ್ತು ರತ್ನ ರಫ್ತು ಮಂಡಳಿಯು ತನ್ನ ಬಜೆಟ್ ಪೂರ್ವ ಶಿಫಾರಸುಗಳಲ್ಲಿ ಶಿಫಾರಸು ಮಾಡಿದೆ.
4 / 5
Gold Price today on 2022 February 05 check silver price in bangalore mumbai delhi and major city