AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Buttermilk For Weight Loss: ದೇಹದ ಅತಿಯಾದ ತೂಕ ಇಳಿಕೆಗೂ ಮಜ್ಜಿಗೆ ಸಹಕಾರಿ

Weight Loss: ಬೇಸಿಗೆ ಮಾತ್ರವಲ್ಲದೆ ವರ್ಷವಿಡೀ ಮಜ್ಜಿಗೆಯನ್ನು ಸೇವಿಸುವವರಿರುತ್ತಾರೆ. ಆದರೆ ಅದರ ಪ್ರಯೋಜನಗಳು ತಿಳಿದಿರುವುದಿಲ್ಲ. ಇಲ್ಲಿದೆ ನೋಡಿ ಮಜ್ಜಿಗೆಯ ಸೇವನೆಯಿಂದಾಗುವ ಉಪಯೋಗಗಳು.

TV9 Web
| Updated By: Pavitra Bhat Jigalemane

Updated on:Feb 25, 2022 | 3:19 PM

1ಚಮಚ ತಾಜಾ ಶುಂಠಿ  ರಸವನ್ನು ತೆಗೆದುಕೊಳ್ಳಿ. ತಾಜಾ ಮಜ್ಜಿಗೆಗೆ ಈ ಶುಂಠಿಯ ರಸವನ್ನು ಸೇರಿಸಿ. ಇದು ಪಿತ್ತರಸ ಸ್ರವಿಸುವಿಕೆಯನ್ನು ನಿಯಂತ್ರಿಸುತ್ತದೆ ಮತ್ತು ತೂಕ ನಷ್ಟಕ್ಕೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

1 / 6
 ಬೇಸಿಗೆಯಲ್ಲಿ ದೇಹವನ್ನು ಚೈತನ್ಯಗೊಳಿಸಲು ಮತ್ತು ಮನಸ್ಥಿತಿಯನ್ನು ಸರಿಪಡಿಸಲು ಒಂದು ಲೋಟ ಮಜ್ಜಿಗೆ ಸಾಕು.

ಬೇಸಿಗೆಯಲ್ಲಿ ದೇಹವನ್ನು ಚೈತನ್ಯಗೊಳಿಸಲು ಮತ್ತು ಮನಸ್ಥಿತಿಯನ್ನು ಸರಿಪಡಿಸಲು ಒಂದು ಲೋಟ ಮಜ್ಜಿಗೆ ಸಾಕು.

2 / 6
Buttermilk For Weight Loss: ದೇಹದ ಅತಿಯಾದ ತೂಕ ಇಳಿಕೆಗೂ ಮಜ್ಜಿಗೆ ಸಹಕಾರಿ

ಮಜ್ಜಿಗೆ ಗ್ಯಾಸ್ಟ್ರಿಕ್​ ಸಮಸ್ಯೆ ದೂರ ಮಾಡಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

3 / 6
Buttermilk For Weight Loss: ದೇಹದ ಅತಿಯಾದ ತೂಕ ಇಳಿಕೆಗೂ ಮಜ್ಜಿಗೆ ಸಹಕಾರಿ

ಸ್ವಲ್ಪ ತಾಜಾ ಜೀರಿಗೆ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಸೇವಿಸಿ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜತೆಗೆತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ

4 / 6
Buttermilk For Weight Loss: ದೇಹದ ಅತಿಯಾದ ತೂಕ ಇಳಿಕೆಗೂ ಮಜ್ಜಿಗೆ ಸಹಕಾರಿ

ಜೀರ್ಣಕ್ರಿಯೆ ಮತ್ತು ಚಯಾಪಯಗಳು ಸರಾಗವಾಗಿ ನಡೆಯಲು ಮಸಾಲಾ ಮಜ್ಜಿಗೆ ಸಹಾಕಾರಿಯಾಗಿದೆ.

5 / 6
Buttermilk For Weight Loss: ದೇಹದ ಅತಿಯಾದ ತೂಕ ಇಳಿಕೆಗೂ ಮಜ್ಜಿಗೆ ಸಹಕಾರಿ

ಮಜ್ಜಿಗೆ ಪ್ರೋಬಯಾಟಿಕ್ ಆಗಿದೆ. ಇದು ದೇಹದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ದೇಹವನ್ನು ತಂಪಾಗಿರಿಸಿ ಆರೋಗ್ಯವಾಗಿಡುತ್ತದೆ.

6 / 6

Published On - 12:51 pm, Fri, 25 February 22

Follow us