Buttermilk For Weight Loss: ದೇಹದ ಅತಿಯಾದ ತೂಕ ಇಳಿಕೆಗೂ ಮಜ್ಜಿಗೆ ಸಹಕಾರಿ
Weight Loss: ಬೇಸಿಗೆ ಮಾತ್ರವಲ್ಲದೆ ವರ್ಷವಿಡೀ ಮಜ್ಜಿಗೆಯನ್ನು ಸೇವಿಸುವವರಿರುತ್ತಾರೆ. ಆದರೆ ಅದರ ಪ್ರಯೋಜನಗಳು ತಿಳಿದಿರುವುದಿಲ್ಲ. ಇಲ್ಲಿದೆ ನೋಡಿ ಮಜ್ಜಿಗೆಯ ಸೇವನೆಯಿಂದಾಗುವ ಉಪಯೋಗಗಳು.
Updated on:Feb 25, 2022 | 3:19 PM
Share


ಬೇಸಿಗೆಯಲ್ಲಿ ದೇಹವನ್ನು ಚೈತನ್ಯಗೊಳಿಸಲು ಮತ್ತು ಮನಸ್ಥಿತಿಯನ್ನು ಸರಿಪಡಿಸಲು ಒಂದು ಲೋಟ ಮಜ್ಜಿಗೆ ಸಾಕು.

ಮಜ್ಜಿಗೆ ಗ್ಯಾಸ್ಟ್ರಿಕ್ ಸಮಸ್ಯೆ ದೂರ ಮಾಡಿ ದೇಹದ ತೂಕವನ್ನು ಕಡಿಮೆ ಮಾಡುತ್ತದೆ.

ಸ್ವಲ್ಪ ತಾಜಾ ಜೀರಿಗೆ ಪುಡಿಯನ್ನು ಮಜ್ಜಿಗೆಗೆ ಸೇರಿಸಿ ಸೇವಿಸಿ. ಇದು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಜತೆಗೆತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ

ಜೀರ್ಣಕ್ರಿಯೆ ಮತ್ತು ಚಯಾಪಯಗಳು ಸರಾಗವಾಗಿ ನಡೆಯಲು ಮಸಾಲಾ ಮಜ್ಜಿಗೆ ಸಹಾಕಾರಿಯಾಗಿದೆ.

ಮಜ್ಜಿಗೆ ಪ್ರೋಬಯಾಟಿಕ್ ಆಗಿದೆ. ಇದು ದೇಹದ ತೂಕ ನಿಯಂತ್ರಣಕ್ಕೆ ಸಹಕಾರಿಯಾಗಿದೆ. ದೇಹವನ್ನು ತಂಪಾಗಿರಿಸಿ ಆರೋಗ್ಯವಾಗಿಡುತ್ತದೆ.
Published On - 12:51 pm, Fri, 25 February 22
Related Photo Gallery
ದಳಪತಿ ವಿಜಯ್ ಬೆಂಬಲಕ್ಕೆ ಮೈಸೂರಿನಿಂದ ಯುವಕನ ಸೈಕಲ್ ಯಾತ್ರೆ
ಕೈವ್ನ ಸೂಪರ್ ಮಾರ್ಕೆಟ್ನಲ್ಲಿ ಗುಂಡು ಹಾರಿಸಿ ಐವರನ್ನು ಕೊಂದ ಶೂಟರ್
ಟ್ರಾಫಿಕ್ ದಂಡ ತಪ್ಪಿಸಲು ಬಾಣಲೆಯನ್ನೇ ಹೆಲ್ಮೆಟ್ ಮಾಡಿಕೊಂಡ ಯುವಕ!
ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ
ತಮ್ಮ ಕುಟುಂಬದ ಮಹಿಳೆಯರು ಮಾತ್ರ ಉದ್ಧಾರವಾಗಬೇಕೆಂಬ ಕುತಂತ್ರ; ಮೋದಿ ಚಾಟಿ
ಸಂಪುಟ ಪುನಾರಚನೆಯ ಬಗ್ಗೆ ಬೇಲೂರು ಗೋಪಾಲಕೃಷ್ಣ ಮಹತ್ವದ ಸುಳಿವು!
ಕೇವಲ 15 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಅಭಿಷೇಕ್ ಶರ್ಮಾ
ರಾಹುಲ್ ಗಾಂಧಿ ಪೆದ್ದು ಪೆದ್ದಾಗಿ ಮಾತನಾಡುತ್ತಾರೆ": ಪ್ರಹ್ಲಾದ್ ಜೋಶಿ
ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಭಾಷಣ ನೇರಪ್ರಸಾರ
ಹಾರ್ಮುಜ್ ಜಲಸಂಧಿ ದಾಟುತ್ತಿದ್ದ ಭಾರತದ 2 ಹಡಗುಗಳ ಮೇಲೆ ಇರಾನ್ ಗುಂಡಿನ ದಾಳಿ




