AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಶೂಟಿಂಗ್ ಚಿತ್ರ ಹಂಚಿಕೊಂಡ ಚೈತ್ರಾ

Chaitra J Achar: ‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾದ ಕೊನೆಯ ದೃಶ್ಯದ ಚಿತ್ರೀಕರಣದ ಫೋಟೊಗಳನ್ನು ಚೈತ್ರಾ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಮಂಜುನಾಥ ಸಿ.
|

Updated on: Mar 16, 2024 | 10:02 PM

Share
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾ ಮುಗಿಯುವುದೇ ಚೈತ್ರಾ ಆಚಾರ್ ಅವರ ಪಾತ್ರದ ಮೂಲಕ. ಸಿನಿಮಾದ ಕಟ್ಟ ಕಡೆಯ ಶಾಟ್ ಅವರದ್ದೇ.

1 / 7
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿನಲ್ಲಿ ನಟಿಸಿರುವ ಚೈತ್ರಾ ಜೆ ಆಚಾರ್ ಸಖತ್ ಗಮನ ಸೆಳೆದಿದ್ದಾರೆ. ವೇಶ್ಯೆಯ ಪಾತ್ರದಲ್ಲಿ ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದ್ದಾರೆ.

2 / 7
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾದ ಕೊನೆಯ ಶಾಟ್​ನ ಚಿತ್ರೀಕರಣದ ಚಿತ್ರಗಳನ್ನು ಚೈತ್ರಾ ಆಚಾರ್ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

3 / 7
‘ಸಪ್ತ ಸಾಗರದಾಚೆ ಎಲ್ಲೋ’ ಸೈಡ್ ಬಿ ಸಿನಿಮಾದ ಕೊನೆಯ ದೃಶ್ಯದ ಚಿತ್ರೀಕರಣವನ್ನು ನಿರ್ದೇಶಕ ಹೇಮಂತ್ ರಾವ್ ಹೇಗೆ ಮಾಡಿದ್ದರೆಂಬುದು ಚಿತ್ರಗಳಲ್ಲಿದೆ.

4 / 7
ಕೊನೆಯ ದೃಶ್ಯದಲ್ಲಿ ನಾಯಕ ಮನು (ರಕ್ಷಿತ್ ಶೆಟ್ಟಿ) ಸಮುದ್ರದ ಒಳಗೆ ಹೋಗಿ ಮರೆಯಾಗುತ್ತಾರೆ. ಆದರೆ ಅದೇ ಸಮುದ್ರದ ದಂಡೆ ಮೇಲೆ ಕುಳಿತ ಚೈತ್ರಾ ಹೊಸ ಹುಟ್ಟು ಪಡೆಯುತ್ತಾಳೆ.

5 / 7
ಸಮುದ್ರದ ದಂಡೆಯ ಮೇಲೆ ಪುಸ್ತಕ ಚೀಲ ಇಟ್ಟು ಮುಳುಗುವ ಸೂರ್ಯನ ಚೈತ್ರಾ ನೋಡುತ್ತಿರುವ ದೃಶ್ಯವನ್ನು ಹೇಮಂತ್ ಹೇಗೆ ಹಲವು ಕೋನಗಳಲ್ಲಿ ಸೆರೆಹಿಡಿದಿದ್ದಾರೆಂಬುದು ಚಿತ್ರಗಳಲ್ಲಿದೆ.

6 / 7
ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ರಮೇಶ್ ಇಂದಿಯಾ, ಅವಿನಾಶ್ ಇನ್ನೂ ಹಲವರು ನಟಿಸಿದ್ದಾರೆ.

7 / 7
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ

ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ

ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ

ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ

ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ

ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ

ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​

ಬಿಗ್​​ಬಾಸ್ ಮನೆಯಲ್ಲಿ ಸ್ಪಂದನಾ-ರಾಶಿಕಾ ಕುಸ್ತಿ: ವಿಡಿಯೋ

New Year 2026: ಹೊಸ ವರ್ಷ ಸ್ವಾಗತಿಸಿದ ಮೊದಲ ದೇಶ ನ್ಯೂಜಿಲೆಂಡ್‌

ಹೊಸ ವರ್ಷಾಚರಣೆಗೆ ಬ್ರಿಗೇಡ್, ಎಂಜಿ ರೋಡ್ ಸಜ್ಜು: ಜಮಾಯಿಸುತ್ತಿರುವ ಜನರು