AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಬಳ್ಳಾಪುರದಲ್ಲಿ ನಾಟಿ ಸ್ಟೈಲ್ ಫ್ಯಾಷನ್ ಶೋ: ಯುವಕ-ಯುವತಿಯರಲ್ಲದೆ ಮುದುಕ-ಮುದುಕಿಯರಿಂದಲೂ ರ್ಯಾಂಪ್​ ವಾಕ್

ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಮಕ್ಕಳಿಂದ ಹಿಡಿದು ವೃದ್ದರವರೆಗೂ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು. ಪ್ಯಾಷನ್ ಶೋನಲ್ಲಿ ಮಕ್ಕಳು ಮಾತ್ರವಲ್ಲದೆ, ಹಿರಿಯರು ಕೂಡ ರ್ಯಾಂಪ್ ವಾಕ್ ಮಾಡಿದರು.

TV9 Web
| Edited By: |

Updated on:Jan 13, 2023 | 8:23 PM

Share
Chikkaballapur festival Desi Style Fashion show Rampwalk by children young youths and Elders chikkaballapur news in kannada

ಪ್ಯಾಷನ್ ಶೋ ಎಂದರೆ ಮಿರಾಮಿರಾ ಮಿಂಚುವ ಮಿಂಚುಳ್ಳಿಯರು, ಕಲರ್‌ಪುಲ್ ಲೈಟಿಂಗ್‌ನಲ್ಲಿ ಸೊಂಟ ಬಳಕಿಸುವ ಬಳ್ಳಿಯರು ಮಾತ್ರ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಆಯೋಜನೆ ಮಾಡಿರುವ ಪ್ಯಾಷನ್ ಶೋನಲ್ಲಿ ಮಕ್ಕಳಿಂದ ಹಿಡಿದು 60 ವರ್ಷದ ಮುದುಕ-ಮುದುಕಿಯರವರೆಗೂ ಪ್ಯಾಷನ್ ಶೋ ನಡೆಯಿತು.

1 / 5
Chikkaballapur festival Desi Style Fashion show Rampwalk by children young youths and Elders chikkaballapur news in kannada

ಚಿಕ್ಕಬಳ್ಳಾಪುರ ಉತ್ಸವ ಪ್ರಯುಕ್ತ ಮಕ್ಕಳಿಂದ ಹಿಡಿದು ವೃದ್ದರವರೆಗೂ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು. ಪ್ಯಾಷನ್ ಶೋನಲ್ಲಿ 18 ವರ್ಷದ ಒಳಗಿನ ಬಾಲೆಯರು, 18 ವರ್ಷದಿಂದ 50 ವರ್ಷದವರೆಗಿನ ಯುವತಿಯರು, ಗೃಹಿಣಿಯರು ಹಾಗೂ 50 ರಿಂದ 60 ವರ್ಷದ ವಯಸ್ಸಿನವರಿಗೂ ಪ್ಯಾಷನ್ ಶೋ ಆಯೋಜನೆ ಮಾಡಲಾಗಿತ್ತು.

2 / 5
Chikkaballapur festival Desi Style Fashion show Rampwalk by children young youths and Elders chikkaballapur news in kannada

ಸ್ಥಳೀಯ ಉಡುಗೆ, ತೊಡುಗೆ ಸೇರಿದಂತೆ ವೆಸ್ಟ್ರಾನ್, ಡಿಂಗ್‌ಡಾಂಗ್ ಡ್ರೆಸ್‌ವರೆಗೂ ಕಲರ್‌ಪುಲ್ ಡ್ರೆಸ್ ಮಾಡಿಕೊಂಡು ಬಂದ ವಯೋವೃದ್ದರು ಸಹ ಪ್ಯಾಷನ್ ಶೋನಲ್ಲಿ ಬಾಗಿಯಾಗಿದರು. ಗೃಹಿಣಿಯರಂತೂ ತಲೆತುಂಬಾ ಮಲ್ಲಿಗೆ ಹೂವು ಮುಡಿದು ನಾಚುತ್ತಾ ಕ್ಯಾಟ್‌ವಾಕ್ ಮಾಡಿದ್ದು ಗಮನ ಸೆಳೆಯಿತು.

3 / 5
Chikkaballapur festival Desi Style Fashion show Rampwalk by children young youths and Elders chikkaballapur news in kannada

ನವ ಹಾಗೂ ಯುವ ದಂಪತಿಗಳು ಹಾಗೂ 50 ವರ್ಷ ಮೇಲ್ಪಟ್ಟ ದಂಪತಿಗಳು ಸಹ ಮುಗಿಬಿದ್ದು, ನಾಚುತ್ತಾ, ಕುಂಟುತಾ, ಸೊಂಟ ಬಳುಕಿಸಿ ಪ್ಲೇನ್ ಕಿಸ್ ಕೊಡುತ್ತಿದ್ದರೆ ನೆರೆದಿದ್ದವರ ಎದೆಯಲ್ಲಿ ಕಚಗುಳಿ ಇಟ್ಟಂತೆ ಬಾಸವಾಗುತ್ತಿತ್ತು. ಮಾರ್ಜಾಲ ನಡಿಗೆಯಲ್ಲಿ ಟೈಟ್‌ಡ್ರೆಸ್‌ನಲ್ಲಿ ಯುವತಿಯರು ಸೊಂಟ ಬಳುಕಿಸಿದರು.

4 / 5
Chikkaballapur festival Desi Style Fashion show Rampwalk by children young youths and Elders chikkaballapur news in kannada

ವಯೋವೃದ್ದ ಅಜ್ಜಿಯರು ಕೇಳಬೇಕೇ.. ಅವರೂ ಸಹಾ ಕ್ಯಾಟ್‌ವಾಕ್ ಮಾಡಿ ಪ್ಯಾಶನ್ ಶೋಗೆ ಬಂದಿದ್ದ ಯುವತಿಯರನ್ನು ನಾಚಿಸಿದರು. ಇನ್ನು, ಈವರೆಗೆ ಪ್ಯಾಷನ್ ಶೋನಲ್ಲಿ ಭಾಗಿಯಾಗದ ಯುವತಿಯರಂತು ತಳಕು, ಬಳಕು ಹೆಜ್ಜೆಯನ್ನಿಟ್ಟು ಸೈ ಎನಿಸಿಕೊಂಡರು. (ವರದಿ: ಭೀಮಪ್ಪ ಪಾಟೀಲ, ಟಿವಿ9 ಚಿಕ್ಕಬಳ್ಳಾಪುರ)

5 / 5

Published On - 8:17 pm, Fri, 13 January 23

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ

ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ

ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ

ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್

ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ

ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್

ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ

ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್

BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ

ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ