AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ಗೆ ನೆರವಾಗತ್ತಾ ಟೆನ್ ಫ್ಯಾಕ್ಟರ್ ಸ್ಟ್ರಾಟಜಿ? ಭಾರೀ ನಂಬಿಕೆ ಇಟ್ಟುಕೊಂಡ ಕೈ ಟೆನ್ ಫ್ಯಾಕ್ಟರ್ ಏನೇನು?

ಕರ್ನಾಟಕ ವಿಧಾನಸಭೆ ಚುನಾವಣೆ ಮತಯಾಚನೆ ಕ್ಲೈಮ್ಯಾಕ್ಸ್ ಘಟ್ಟಕ್ಕೆ ತಲುಪಿದೆ.. ಅಬ್ಬರದ ಪ್ರಚಾರಕ್ಕೆ ಇಂದೇ ತೆರೆಬೀಳಲಿದೆ.. ಇನ್ನೆರಡು ದಿನದಲ್ಲಿ ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಮತದಾರರ ಮನಗೆಲ್ಲಲು ಎಲ್ಲಾ ರಾಜಕೀಯ ಪಕ್ಷಗಳು ಕೊನೆ ಹಂತದ ಕಸರತ್ತು ನಡೆಸಿವೆ...ಹೌದು ರಾಜ್ಯ ವಿಧಾನಸಭೆ ಚುನಾವಣೆ ನಿರ್ಣಾಯಕ ಹಂತಕ್ಕೆ ತಲುಪಿದೆ. ಬುಧವಾರ ಮತದಾನ ನಡೆಯಲಿದ್ದು, ಎರಡು ದಿನ ಮುಂಚಿತವಾಗಿ ಅಂದ್ರೆ ಇಂದೇ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆಬೀಳಲಿದ್ದು, ನಾಳೆಯಿಂದ ಮನೆ ಮನೆ ಪ್ರಚಾರ ಮಾಡಬೇಕಿದೆ. ಇನ್ನು ಭಾರೀ ನಂಬಿಕೆ ಇಟ್ಟುಕೊಂಡಿರುವ ಈ ಟೆನ್ ಫ್ಯಾಕ್ಟರ್ ಕಾಂಗ್ರೆಸ್​ಗೆ ನೆರವಾಗುತ್ತಾ? ಕೈ ಟೆನ್ ಫ್ಯಾಕ್ಟರ್ ಏನೇನು?

ರಮೇಶ್ ಬಿ. ಜವಳಗೇರಾ
|

Updated on: May 08, 2023 | 9:21 AM

Share
 ಬಿಜೆಪಿ ಸರ್ಕಾರದ ವಿರುದ್ದ ಆಡಳಿತ ವಿರೋಧಿ ಅಲೆ(ಕೋವಿಡ್ ಕಾಲದಿಂದ ಹಿಡಿದು ಇಲ್ಲಿ ತನಕ ಸರ್ಕಾರ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ.)

1 / 10
ಪೇಸಿಎಂ ಪೋಸ್ಟರ್, 40% ಕಮಿಷನ್ ಅಸ್ತ್ರ, ನಿರಂತರ ಭ್ರಷ್ಟಾಚಾರ ಆರೋಪ

2 / 10
ಸರ್ಕಾರದ ವಿರುದ್ದ ಗ್ಯಾಸ್ ಸಿಲಿಂಡರ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಅಸ್ತ್ರ

3 / 10
ನಿರುದ್ಯೋಗ ಸಮಸ್ಯೆಯನ್ನೇ ಹೈ ಲೈಟ್ ಮಾಡಿ ಯುವಕರು ಬಿಜೆಪಿ ವಿರುದ್ದ ಸಿಡಿದೇಳುವಂತೆ ಮಾಡಿದ್ದು

4 / 10
 ಬಿಜೆಪಿ ವಿರುದ್ದ ದಲಿತರ ಕಡೆಗಣೆನೆಯ ಆರೋಪ- ಕಾಂಗ್ರೆಸ್ ನಾಯಕರ ಸಾಮೂಹಿಕ ನಾಯಕತ್ವದ ಒಗ್ಗಟ್ಟು ಪ್ರದರ್ಶನ

5 / 10
ಕಾಂಗ್ರೆಸ್​ಗೆ ನೆರವಾಗತ್ತಾ ಟೆನ್ ಫ್ಯಾಕ್ಟರ್ ಸ್ಟ್ರಾಟಜಿ? ಭಾರೀ ನಂಬಿಕೆ ಇಟ್ಟುಕೊಂಡ ಕೈ ಟೆನ್ ಫ್ಯಾಕ್ಟರ್ ಏನೇನು?

Move to withdraw anti-cow slaughter Act triggers political slugfest In Karnataka

6 / 10
ರೌಡಿ ಶೀಟರ್ ಗಳ ಬಿಜೆಪಿ ಪಕ್ಷ ಸೇರ್ಪಡೆ ಆರೋಪ

ರೌಡಿ ಶೀಟರ್ ಗಳ ಬಿಜೆಪಿ ಪಕ್ಷ ಸೇರ್ಪಡೆ ಆರೋಪ

7 / 10
ಮೀಸಲಾತಿ ಹೆಚ್ಚಳ ಕೇವಲ ಬಿಜೆಪಿಯ ಕಣ್ಣೊರೆಸುವ ತಂತ್ರ ಎಂಬ ಪ್ರಚಾರ (ಮುಸಲ್ಮಾನ್ ಮೀಸಲಾತಿಯನ್ನು ಪುನರ್ ಸ್ಥಾಪಿಸುವ ಚಿಂತನೆ)

8 / 10
ಬಿಜೆಪಿ ವಿರುದ್ದ ಯಡಿಯೂರಪ್ಪ ಸೇರಿದಂತೆ ಹಲವು ಲಿಂಗಾಯತ ನಾಯಕರ ಮೂಲೆಗುಂಪು ಮಾಡಿದ ಆರೋಪ

9 / 10
ಬಿಜೆಪಿಗೆ ನಿದ್ದೆಮಾಡಲು ಬಿಡದ ಕಾಂಗ್ರೆಸ್ ಪಕ್ಷದ ಆರು ಗ್ಯಾರಂಟಿಗಳು

10 / 10
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!

ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ

ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ

‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..

ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ

ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!

ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?

ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?