ಪಿಎಸ್‌ಎಲ್‌ನ ಎಂಟನೇ ಸೀಸನ್‌ನ ಡ್ರಾಫ್ಟ್‌ಗೆ ಮೊದಲು, ಆಟಗಾರರ ಧಾರಣ ಮತ್ತು ವ್ಯಾಪಾರದ ಅಡಿಯಲ್ಲಿ, ಪಾಕ್ ತಂಡದ ನಾಯಕ ಬಾಬರ್, ಕರಾಚಿ ಕಿಂಗ್ಸ್‌ನೊಂದಿಗಿನ ಸಂಬಂಧವನ್ನು ಕೊನೆಗೊಳಿಸಿದ್ದು, ಪೇಶಾವರ್ ತಂಡ ಬಾಬರ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ. ಈಗ ಹೊಸ ಸೀಸನ್ನಿಂದ ಬಾಬರ್ 2017 ರ ಚಾಂಪಿಯನ್ ಪೇಶಾವರ್ ತಂಡದ ಪರ ಆಡಲಿದ್ದಾರೆ.