AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs NZ: ತವರಿನಲ್ಲಿ ಸತತ 14ನೇ ಟೆಸ್ಟ್ ಸರಣಿ ಗೆದ್ದ ಭಾರತ! 6 ವರ್ಷಗಳ ಹಿಂದಿನ ಈ ದಾಖಲೆಯೂ ಪುಡಿಪುಡಿ

IND vs NZ: ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ತವರಿನಲ್ಲಿ ಭಾರತ ತಂಡದ ಸತತ 14 ನೇ ಟೆಸ್ಟ್ ಸರಣಿ ಜಯವಾಗಿದೆ. ಭಾರತವು 2013 ರಿಂದ ಇಲ್ಲಿಯವರೆಗಿನ ತನ್ನ ಪಯಣದಲ್ಲಿ ಈ ಎಲ್ಲಾ ವಿಜಯಗಳನ್ನು ಸಾಧಿಸಿದೆ.

TV9 Web
| Edited By: |

Updated on: Dec 06, 2021 | 11:06 AM

Share
ನ್ಯೂಜಿಲೆಂಡ್ ತಂಡವನ್ನು ಸೋಲಿಸಿ ಭಾರತ ಸರಣಿ ವಶಪಡಿಸಿಕೊಂಡಿದ್ದು ಮಾತ್ರವಲ್ಲದೆ ಹಲವು ದಾಖಲೆಗಳನ್ನು ನಾಶಪಡಿಸಿದೆ. ಇದರಲ್ಲಿ ಅವರ ದೊಡ್ಡ ಗೆಲುವಿನ ದಾಖಲೆಯಾದರೆ, ಈ ಮೂಲಕ ಕಳೆದ 8 ವರ್ಷಗಳಿಂದ ತವರು ನೆಲದಲ್ಲಿ ಅವರ ಆಳ್ವಿಕೆ ಹಾಗೇ ಉಳಿದಿದೆ.

1 / 4
ಮುಂಬೈ ಟೆಸ್ಟ್‌ನಲ್ಲಿ ಭಾರತ 372 ರನ್‌ಗಳಿಂದ ನ್ಯೂಜಿಲೆಂಡ್ ಅನ್ನು ಸೋಲಿಸಿತು. ಇದು ರನ್‌ಗಳ ಲೆಕ್ಕದಲ್ಲಿ ಭಾರತದ ಅತಿ ದೊಡ್ಡ ಗೆಲುವಾಗಿದೆ. ಇದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ರನ್‌ಗಳ ಅತಿ ದೊಡ್ಡ ಗೆಲುವಿನ ದಾಖಲೆಯಾಗಿತ್ತು.

2 / 4
2015 ರಲ್ಲಿ, ದೆಹಲಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಿದ ಟೆಸ್ಟ್ ಪಂದ್ಯವನ್ನು ಭಾರತ 337 ರನ್‌ಗಳಿಂದ ಗೆದ್ದುಕೊಂಡಿತು. ಆದರೆ ಇಂದು 6 ವರ್ಷಗಳ ನಂತರ ರನ್‌ಗಳ ಅಂತರದಿಂದ ಗೆದ್ದ ಈ ದೊಡ್ಡ ದಾಖಲೆಯನ್ನು ಇಂದು ಮುರಿದಿದೆ.

3 / 4
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯು ತವರಿನಲ್ಲಿ ಭಾರತ ತಂಡದ ಸತತ 14 ನೇ ಟೆಸ್ಟ್ ಸರಣಿ ಜಯವಾಗಿದೆ. ಭಾರತವು 2013 ರಿಂದ ಇಲ್ಲಿಯವರೆಗಿನ ತನ್ನ ಪಯಣದಲ್ಲಿ ಈ ಎಲ್ಲಾ ವಿಜಯಗಳನ್ನು ಸಾಧಿಸಿದೆ. ಭಾರತ 2013ರಿಂದ ತವರಿನಲ್ಲಿ ಟೆಸ್ಟ್ ಸರಣಿ ಸೋತಿಲ್ಲ.

4 / 4
Web contact
Web contact

TV9 Kannada

Read More
Follow Us
ಅಯ್ಯೋ 19 ವರ್ಷಗಳಿಂದ ಮಗುವಂತೆ ಸಾಕಿದ್ದ ಬೆಕ್ಕು ಹೋಗಿ ಬಿಡ್ತಾ

ತರಗತಿಯೊಳಗೆ ಮಗುವನ್ನು ಎತ್ತಿಕೊಂಡು ಬಂದು ಕುಳಿತ ವಿದ್ಯಾರ್ಥಿನಿ

ಎಷ್ಟೇ ಕಷ್ಟಪಟ್ಟರೂ ಮನೆ ಕಟ್ಟೋಕೆ ಸಾಧ್ಯವಾಗ್ತಿಲ್ವಾ?

ಇಂದು ಈ ರಾಶಿಯವರಿಗೆ ಖರ್ಚು ಹೆಚ್ಚಾಗುವ ಸಾಧ್ಯತೆ

150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ

ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ

ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್

ಪ್ಲೇಆಫ್‌ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

ಡಿಕೆ ಶಿವಕುಮಾರ್​ ಬುಧಾದಿತ್ಯ ಯೋಗದ ಸೀಕ್ರೆಟ್ ಬಿಚ್ಚಿಟ್ಟ ಗುರೂಜಿ

ಕ್ವಾಲಿಫೈಯರ್ 2 ಪಂದ್ಯದಲ್ಲಿ ಎರಡೆರಡು ಬಾರಿ ನಡೆದ ಟಾಸ್