IND vs SL: ಧರ್ಮಶಾಲಾದಲ್ಲಿ ಅಂಕಿಅಂಶಗಳೇ ಭಾರತಕ್ಕೆ ವಿಲನ್; ಶ್ರೀಲಂಕಾಗೆ ಗೆಲುವಿನ ಅವಕಾಶ!
IND vs SL: ಪ್ರಸ್ತುತ ಪ್ರದರ್ಶನವನ್ನು ಆಧರಿಸಿ, ಟೀಮ್ ಇಂಡಿಯಾ ಗೆಲುವಿನ ಲೆಕ್ಕಾಚಾರದಲ್ಲಿ ಮುಂದಿದೆ. ಆದರೆ, ಭಾರತದ ನಿರಂತರ ಗೆಲುವಿನ ಓಟ ಧರ್ಮಶಾಲಾದಲ್ಲಿ ನಿಂತರೆ ಅಚ್ಚರಿಪಡಬೇಕಿಲ್ಲ. ಏಕೆಂದರೆ, ಈ ಮೈದಾನದಲ್ಲಿ ಭಾರತದ ಅಂಕಿ ಅಂಶಗಳು ಹೀಗಿವೆ.

1 / 5

2 / 5

3 / 5

4 / 5

5 / 5
Published On - 2:23 pm, Sat, 26 February 22