AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಹೊಸ ನಾಯಕನನ್ನು ಘೋಷಿಸಿದೆ. ವಿರಾಟ್ ಕೊಹ್ಲಿ ಬದಲಿಗೆ ಫಾಫ್ ಡು ಪ್ಲೆಸಿಸ್ ಆಡಲಿದ್ದಾರೆ. ಇದರೊಂದಿಗೆ ಎಲ್ಲ ತಂಡಗಳ ನಾಯಕರ ಪಟ್ಟಿ ಸಿದ್ಧಗೊಂಡಿದೆ.

ಪೃಥ್ವಿಶಂಕರ
|

Updated on:Mar 12, 2022 | 8:46 PM

Share
ಐಪಿಎಲ್ ಸೀಸನ್ 15 ಗಾಗಿ ಆರ್​ಸಿಬಿ ತಂಡದ ನಾಯಕನನ್ನು ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ಅನುಭವಿ ಆಟಗಾರ ಫಾಫ್ ಡುಪ್ಲೆಸಿಸ್​ಗೆ ನಾಯಕನ ಪಟ್ಟ ಒಲಿದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಫಾಫ್ ಇದೇ ಮೊದಲ ಬಾರಿಗೆ ಐಪಿಎಲ್​ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಫಾಫ್ ಆಯ್ಕೆಯ ಮೂಲಕ ಎಲ್ಲಾ 10 ಐಪಿಎಲ್ ತಂಡಗಳ ನಾಯಕರ ಆಯ್ಕೆ ಮುಗಿದಂತ್ತಾಗಿದೆ. ಎಲ್ಲಾ ತಂಡಗಳ ನಾಯಕರನ್ನು ನೋಡಿದರೆ, ಇದರಲ್ಲಿ 4 ಜನ ವಿಕೆಟ್ ಕೀಪರ್​ಗಳಿದ್ದರೆ, ಇಬ್ಬರು ವಿದೇಶಿಗರಿದ್ದಾರೆ. ಉಳಿದಂತೆ ನಾಯಕರ ಪಟ್ಟಿ ಹೀಗಿದೆ.

1 / 11
ರಾಯಲ್ ಚಾಲೆಂಜರ್ಸ್ ಬೆಂಗಳೂರು - ಫಾಫ್ ಡು ಪ್ಲೆಸಿಸ್

2 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ಧೋನಿಯ ನಾಯಕತ್ವದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ 9 ಬಾರಿ ಫೈನಲ್‌ಗೆ ಪ್ರವೇಶಿಸಿದೆ. ಜೊತೆಗೆ 11 ಬಾರಿ ಪ್ಲೇಆಫ್ ತಲುಪಿದೆ.

3 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ಲಕ್ನೋ ಸೂಪರ್ ಜೈಂಟ್ಸ್ - ರಾಹುಲ್ (ವಿಕೆಟ್ ಕೀಪರ್)

4 / 11
ಪಂಜಾಬ್ ಕಿಂಗ್ಸ್ - ಮಯಾಂಕ್ ಅಗರ್ವಾಲ್

ಪಂಜಾಬ್ ಕಿಂಗ್ಸ್ - ಮಯಾಂಕ್ ಅಗರ್ವಾಲ್

5 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ಗುಜರಾತ್ ಟೈಟಾನ್ಸ್- ಹಾರ್ದಿಕ್ ಪಾಂಡ್ಯ

6 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ರಾಜಸ್ಥಾನ್ ರಾಯಲ್ಸ್ - ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್)

7 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ಸನ್‌ರೈಸರ್ಸ್ ಹೈದರಾಬಾದ್ - ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್)

8 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ಕೋಲ್ಕತ್ತಾ ನೈಟ್ ರೈಡರ್ಸ್- ಶ್ರೇಯಸ್ ಅಯ್ಯರ್

9 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ಮುಂಬೈ ಇಂಡಿಯನ್ಸ್- ರೋಹಿತ್ ಶರ್ಮಾ

10 / 11
IPL 2022: ನಾಲ್ವರು ವಿಕೆಟ್ ಕೀಪರ್ಸ್​, ಇಬ್ಬರು ವಿದೇಶಿಗರು; ​10 ಐಪಿಎಲ್ ತಂಡಗಳ ನಾಯಕರು ಇವರೆ ನೋಡಿ

ಡೆಲ್ಲಿ ಕ್ಯಾಪಿಟಲ್ಸ್ - ರಿಷಬ್ ಪಂತ್ (ವಿಕೆಟ್ ಕೀಪರ್)

11 / 11

Published On - 8:26 pm, Sat, 12 March 22