AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ನಿಷೇಧದ ಭೀತಿಯಲ್ಲಿ ಐದು ತಂಡಗಳ ನಾಯಕರು! ಫಾಫ್ ಡು ಪ್ಲೆಸಿಸ್​ಗೂ ಸಂಕಷ್ಟ

IPL 2023: ವಾಸ್ತವವಾಗಿ ಈ ಐಪಿಎಲ್​ನಲ್ಲಿ ನಿಧಾನಗತಿಯ ಓವರ್​ ಬೌಲ್ ಮಾಡಿದಕ್ಕಾಗಿ ಈವರೆಗೂ ಐದು ತಂಡದ ನಾಯಕರುಗಳಿಗೆ ತಲಾ 12 ಲಕ್ಷರೂ. ದಂಡ ವಿಧಿಸಲಾಗಿದೆ.

ಪೃಥ್ವಿಶಂಕರ
|

Updated on:Apr 21, 2023 | 4:47 PM

16ನೇ ಆವೃತ್ತಿಯ ಐಪಿಎಲ್ ಭರದಿಂದ ಸಾಗುತ್ತಿದೆ. ಪಂದ್ಯದಿಂದ ಪಂದ್ಯಕ್ಕೆ ರೋಚಕತೆ ಹೆಚ್ಚುತ್ತಿದೆ. ಆದರೆ ಈ ರೋಚಕತೆಯ ನಡುವೆ ಕೆಲವು ತಂಡದ ನಾಯಕರುಗಳಿಗೆ ಆಡಳಿತ ಮಂಡಳಿ ದಂಡದ ಬರೆ ಎಳೆಯುತ್ತಿದೆ. ಇದು ಮುಂದುವರೆದರೆ, ಈ ತಂಡದ ನಾಯಕರಿಗೆ ಒಂದು ಪಂದ್ಯದಿಂದ ನಿಷೇಧ ಶಿಕ್ಷೆ ಕೂಡ ವಿಧಿಸಬಹುದಾಗಿದೆ.

1 / 5
ವಾಸ್ತವವಾಗಿ ಈ ಐಪಿಎಲ್​ನಲ್ಲಿ ನಿಧಾನಗತಿಯ ಓವರ್​ ಬೌಲ್ ಮಾಡಿದಕ್ಕಾಗಿ ಈವರೆಗೂ ಐದು ತಂಡದ ನಾಯಕರುಗಳಿಗೆ ತಲಾ 12 ಲಕ್ಷರೂ. ದಂಡ ವಿಧಿಸಲಾಗಿದೆ.

2 / 5
ಅವರಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್, ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್, ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಬದಲಿಗೆ ಸೂರ್ಯಕುಮಾರ್ ಯಾದವ್ ಹಾಗೂ ಲಖನೌ ನಾಯಕ ಕೆಎಲ್ ರಾಹುಲ್ ಕೂಡ ಸೇರಿದ್ದಾರೆ.

3 / 5
ಐಪಿಎಲ್ ನಿಯಮದ ಪ್ರಕಾರ ಯಾವುದೇ ತಂಡ ನಿಗದಿತ ಸಮಯದೊಳಗೆ ಓವರ್‌ಗಳನ್ನು ಮುಗಿಸದಿದ್ದರೆ ಮೊದಲನೆಯದಾಗಿ ಆ ತಂಡದ ನಾಯಕನಿಗೆ 12 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದೇ ತಪ್ಪನ್ನು ಎರಡನೇ ಬಾರಿ ಮಾಡಿದಾಗ, ನಾಯಕನಿಗೆ ವಿಧಿಸುವ ದಂಡವನ್ನು 24 ಲಕ್ಷಕ್ಕೆ ಹೆಚ್ಚಿಸಲಾಗುವುದು. ಇದರೊಂದಿಗೆ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇಕಡಾ 25 ರಷ್ಟು ದಂಡವನ್ನಾಗಿ ಪಾವತಿಸಬೇಕಾಗುತ್ತದೆ.

4 / 5
ಮೂರನೇ ಬಾರಿಯೂ ಇದೇ ರೀತಿ ತಪ್ಪನ್ನು ಎಸಗಿದರೆ, ಆಗ ತಂಡದ ನಾಯಕನಿಗೆ 30 ಲಕ್ಷ ರೂಪಾಯಿ ದಂಡ ಮತ್ತು ಒಂದು ಪಂದ್ಯದಿಂದ ನಿಷೇಧ ಹೆರಲಾಗುತ್ತದೆ. ಹಾಗೆಯೇ ತಂಡದ ಇತರ ಆಟಗಾರರಿಗೆ ಸಂಭಾವನೆಯ ಶೇಕಡಾ 50 ರಷ್ಟನ್ನು ದಂಡವಾಗಿ ವಿಧಿಸಲಾಗುತ್ತದೆ. ಹೀಗಾಗಿ ಮುಂಬರುವ ಐಪಿಎಲ್ ಪಂದ್ಯದಲ್ಲಿ ಈ ತಂಡಗಳು ಎಚ್ಚರಿಕೆ ವಹಿಸಬೇಕಿದೆ.

5 / 5

Published On - 4:47 pm, Fri, 21 April 23

Follow us
ನಮ್ಮಆಚರಣೆ ನಮ್ಮ ಹಕ್ಕು, ಎಲ್ಲಿದ್ದರೂ ಹಿಂದೂಗಳೇ ಎಂದ ಪಾಕಿಸ್ತಾನಿ ಹಿಂದೂಗಳು

ಕಾನೂನು ಪ್ರಕ್ರಿಯೆ ಮೂಲಕ ಜನಾರ್ಧನ ರೆಡ್ಡಿಗೆ ರಿಲೀಫ್: ಶ್ರೀರಾಮುಲು

ವಿಡಿಯೋ ಮಾಡೋದು ನಿಲ್ಲಿಸು; ಡ್ರಗ್ ಪಾರ್ಟಿ ವೇಳೆ ಪೊಲೀಸರಿಗೆ ಮಂಗ್ಲಿ ಆವಾಜ್

ಮಂತ್ರಿ ಸ್ಥಾನ ಒಲ್ಲೆಯೆನ್ನಲು ನಾನೇನು ಸನ್ಯಾಸಿಯೇ? ಬಸವರಾಜು, ಶಾಸಕ

ಇಬ್ಬರು ಬೇರೆ ಬೇರೆ ಜಾತಿಯವರು; ಯುವತಿ ಎಸ್​ಸಿಯಾದರೆ ಯುವಕ ಗೌಡಾಸ್!

ಸಂಸದ ಇ ತುಕಾರಾಂ ಮತ್ತು ಶಾಸಕ ಭರತ್ ರೆಡ್ಡಿ ಮನಗಳ ಮೇಲೂ ಈಡಿ ದಾಳಿ

ಹನುಮಾನ್ ಭಕ್ತರೊಬ್ಬರ ಅಂತ್ಯಕ್ರಿಯೆಗೆ ಬಂದ ಕೋತಿ

ಶ್ರೀಕಾಂತ್ ಮತ್ತವನ ತಂಡದಿಂದ ಮಚ್ಚಿನಿಂದ ಹಲ್ಲೆ, ಹಂತಕರು ಪರಾರಿ

ಕೃಷ್ಣ ನಟನೆಯ ‘ಬ್ರ್ಯಾಟ್’ ಚಿತ್ರದ ಟೀಸರ್ ನೋಡಿದ ಮಗಳು ಪರಿ ರಿಯಾಕ್ಷನ್ ನೋಡಿ

ಶ್ರೀನಿವಾಸಪುರದಿಂದ ಬೇರೆ ಊರುಗಳಿಗೆ ಹೋಗುವ ರಸ್ತೆಗಳು ಬಂದ್