AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023 Orange Cap: ಆರೆಂಜ್​ ಕ್ಯಾಪ್​ ರೇಸ್​ನಲ್ಲಿ ಆರ್​ಸಿಬಿ ನಾಯಕನ ಅಕ್ಕ ಪಕ್ಕದಲ್ಲೂ ಯಾರಿಲ್ಲ..!

IPL 2023 Orange Cap: ಅತಿ ಹೆಚ್ಚು ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲುವುದಕ್ಕಾಗಿ ಆಟಗಾರರ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವ ಟಾಪ್ 10 ಆಟಗಾರರು ಯಾರು ಎಂಬುದನ್ನು ಗಮನಿಸುವುದಾದರೆ...

ಪೃಥ್ವಿಶಂಕರ
|

Updated on:Apr 24, 2023 | 3:14 PM

Share
16ನೇ ಐಪಿಎಲ್ ನಿರೀಕ್ಷೆಗೂ ಮೀರಿದ ಯಶಸ್ಸು ಕಾಣುತ್ತಿದೆ. ಈ ಲೀಗ್​ನಲ್ಲಿ ಇದುವರೆಗೆ 33 ಪಂದ್ಯಗಳು ಪೂರ್ಣಗೊಂಡಿದ್ದು ಒಂದೆಡೆ, ಪಾಯಿಂಟ್‌ ಪಟ್ಟಿಯಲ್ಲಿ ಮೇಲಕ್ಕೇರಲು ತಂಡಗಳ ನಡುವೆ ತೀವ್ರ ಕದನ ಮುಂದುವರೆದಿದೆ. ಇತ್ತ ಅತಿ ಹೆಚ್ಚು ರನ್ ಬಾರಿಸುವುದರೊಂದಿಗೆ ಆರೆಂಜ್ ಕ್ಯಾಪ್ ಗೆಲ್ಲುವುದಕ್ಕಾಗಿ ಆಟಗಾರರ ನಡುವೆಯೂ ಪೈಪೋಟಿ ಏರ್ಪಟ್ಟಿದೆ. ಹಾಗಿದ್ದರೆ, ಆರೆಂಜ್ ಕ್ಯಾಪ್​ ರೇಸ್​ನಲ್ಲಿರುವ ಟಾಪ್ 10 ಆಟಗಾರರು ಯಾರು ಎಂಬುದನ್ನು ಗಮನಿಸುವುದಾದರೆ....

1 / 11
ಆರೆಂಜ್ ಕ್ಯಾಪ್ ರೇಸ್​ನಲ್ಲಿ ಸದ್ಯ ಆರ್​ಸಿಬಿ ನಾಯಕ ಫಾಫ್ ಡುಪ್ಲೆಸಿಸ್ ಮುಂದಿದ್ದು, ಇದುವರೆಗೆ 7 ಇನ್ನಿಂಗ್ಸ್‌ಗಳನ್ನಾಡಿರುವ ಫಾಫ್ 405 ರನ್ ಬಾರಿಸಿದ್ದಾರೆ. 67.50 ಸರಾಸರಿಯಲ್ಲಿ ರನ್ ಕಲೆ ಹಾಕಿರುವ ಫಾಫ್ ಇದುವರೆಗೆ 33 ಬೌಂಡರಿ ಹಾಗೂ 25 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

2 / 11
ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಇದ್ದು, ಈ ಆಟಗಾರ 7 ಇನ್ನಿಂಗ್ಸ್‌ಗಳಲ್ಲಿ ಸತತ ನಾಲ್ಕನೇ ಅರ್ಧಶತಕದೊಂದಿಗೆ 314 ರನ್ ಗಳಿಸಿದ್ದಾರೆ.

3 / 11
ಇನ್ನು ಮೂರನೇ ಸ್ಥಾನದಲ್ಲಿ 285 ರನ್ ಸಿಡಿಸಿರುವ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ಡೇವಿಡ್ ವಾರ್ನರ್ ಇದ್ದಾರೆ.

4 / 11
ನಾಲ್ಕನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಓಪನರ್ ಕೊಹ್ಲಿ ಇದ್ದು, ವಿರಾಟ್ ಇದುವರೆಗೆ 7 ಇನ್ನಿಂಗ್ಸ್​ಗಳಲ್ಲಿ 279 ಬಾರಿಸಿದ್ದಾರೆ.

5 / 11
5ನೇ ಸ್ಥಾನದಲ್ಲಿ 7 ಇನ್ನಿಂಗ್ಸ್​ಗಳಲ್ಲಿ 270 ರನ್ ಬಾರಿಸಿರುವ ಸಿಎಸ್​ಕೆ ಓಪನರ್ ರುತುರಾಜ್ ಗಾಯಕ್ವಾಡ್ ಇದ್ದಾರೆ.

6 / 11
262 ರನ್ ಬಾರಿಸಿರುವ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆ ಎಲ್ ರಾಹುಲ್ 6ನೇ ಸ್ಥಾನದಲ್ಲಿದ್ದಾರೆ.

7 / 11
7 ಇನ್ನಿಂಗ್ಸ್​ಗಳಲ್ಲಿ 254 ರನ್ ಬಾರಿಸಿರುವ ಕೆಕೆಆರ್ ಆರಂಭಿಕ ವೆಂಕಟೇಶ್ ಅಯ್ಯರ್​ಗೆ 7ನೇ ಸ್ಥಾನ

8 / 11
8ನೇ ಸ್ಥಾನದಲ್ಲಿ ಆರ್​ಸಿಬಿಯ ಮತ್ತೊಬ್ಬ ಆಟಗಾರ ಮ್ಯಾಕ್ಸ್​ವೆಲ್ ಇದ್ದು, ಅವರು ಇದುವರೆಗೆ 253 ರನ್ ಚಚ್ಚಿದ್ದಾರೆ.

9 / 11
9ನೇ ಸ್ಥಾನದಲ್ಲಿ 244 ರನ್​ಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ಆರಂಭಿಕ ಜೋಸ್ ಬಟ್ಲರ್ ಇದ್ದಾರೆ.

10 / 11
10ನೇ ಸ್ಥಾನದಲ್ಲಿರುವ ಲಕ್ನೋ ಆರಂಭಿಕ ಕೈಲ್ ಮೇಯರ್ಸ್​ 7 ಇನ್ನಿಂಗ್ಸ್​ಗಳಲ್ಲಿ 243 ರನ್ ಸಿಡಿಸಿದ್ದಾರೆ.

11 / 11

Published On - 3:12 pm, Mon, 24 April 23

Follow Us
ಕನ್ನಡದ ಯಾವ ಹೀರೋಗೆ ವಿಜಯ್ ತರಹ ಗೆಲ್ಲುವ ತಾಕತ್ತಿದೆ? ಉಪ್ಪಿ ಹೇಳಿದ್ದಿಷ್ಟು

ಕೆರೆಯಂತಾದ ರಾಜ್ಯ ಹೆದ್ದಾರಿ; ಜೀವ ಕೈಯಲ್ಲಿ ಹಿಡಿದು ಸವಾರರ ಸಂಚಾರ!

ಬೋಳು ತಲೆಯಿದ್ದವರಿಗೆ ಅದೃಷ್ಟವೋ ಅದೃಷ್ಟ! ಯಾಕೆ ಗೊತ್ತಾ?

ಇಂದು ಈ ರಾಶಿಯವರು ಸ್ನೇಹಿತರೊಂದಿಗೆ ಹಣಕಾಸು ವ್ಯವಹಾರ ಮಾಡಬೇಡಿ

ತಮಿಳುನಾಡಿನಲ್ಲಿ ಸರ್ಕಾರ ರಚಿಸಲು ಎಐಎಡಿಎಂಕೆಗೆ ಬೆಂಬಲ ಘೋಷಿಸಿದ ಎಎಂಎಂಕೆ

ಪ್ರಜಾಕೀಯ ಜೊತೆ ಜೊತೆಗೆ ರಾಜ್ಯ ರಾಜಕಾರಣದ ಬಗ್ಗೆ ಉಪ್ಪಿ ಮಾತು

ಅತ್ಯಂತ ದುರಾದೃಷ್ಟಕರ ರೀತಿಯಲ್ಲಿ ಔಟಾದ ರಹಾನೆ, ರಘುವಂಶಿ

ಬಂಗಾಳದ ರಾಜ್ಯಪಾಲರ ಬಳಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಸುವೇಂದು ಅಧಿಕಾರಿ

ಮೂರನೇ ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ ಟಿವಿಕೆ ಮುಖ್ಯಸ್ಥ ವಿಜಯ್

ತಮಿಳುನಾಡಿನಲ್ಲಿ ಹೇಗಿದೆ ವಿಜಯ್ ಕ್ರೇಜ್: ಕಣ್ಣಾರೆ ನೋಡಿದ ವಜ್ರಾಂಗ್ ಮಾತು