- Kannada News Photo gallery Cricket photos IPL 2024 Full list of players released and retained by Royal Challengers Bangalore
IPL 2024: ಬರೋಬ್ಬರಿ 11 ಆಟಗಾರರಿಗೆ ಗೇಟ್ಪಾಸ್; ಸ್ಟಾರ್ ಕ್ರಿಕೆಟಿಗರನ್ನೇ ತಂಡದಿಂದ ಕೈಬಿಟ್ಟ ಆರ್ಸಿಬಿ..!
IPL 2024: ಅಭಿಮಾನಿಗಳೆಲ್ಲ ಅಚ್ಚರಿಗೊಳ್ಳುವ ರೀತಿಯಲ್ಲಿ ಆರ್ಸಿಬಿ ಹರಾಜಿಗೂ ಮುನ್ನ ತನ್ನ ತಂಡದಿಂದ ಸ್ಟಾರ್ ಆಟಗಾರರನ್ನೇ ಕೈಬಿಟ್ಟಿದೆ. ಅದರ ಪೂರ್ಣ ಪಟ್ಟಿ ಇಲ್ಲಿದೆ.
Updated on:Nov 26, 2023 | 6:07 PM

ಅಭಿಮಾನಿಗಳೆಲ್ಲ ಅಚ್ಚರಿಗೊಳ್ಳುವ ರೀತಿಯಲ್ಲಿ ಆರ್ಸಿಬಿ ಹರಾಜಿಗೂ ಮುನ್ನ ತನ್ನ ತಂಡದಿಂದ ಸ್ಟಾರ್ ಆಟಗಾರರನ್ನೇ ಕೈಬಿಟ್ಟಿದೆ. ಅದರ ಪೂರ್ಣ ಪಟ್ಟಿ ಇಲ್ಲಿದೆ.

ಆರ್ಸಿಬಿ ತನ್ನಲ್ಲೇ ಉಳಿಸಿಕೊಂಡ ಹಾಗೂ ತಂಡದಿಂದ ಬಿಡುಗಡೆ ಮಾಡಿದ ಆಟಗಾರರ ಪೂರ್ಣ ಪಟ್ಟಿ

ಹರ್ಷಲ್ ಪಟೇಲ್

ವನಿಂದು ಹಸರಂಗ

ಕೇದರ್ ಜಾದವ್

ಅವಿನಾಶ್ ಸಿಂಗ್

ಸೋನು ಯಾದವ್

ವೇಯ್ನ್ ಪಾರ್ನೆಲ್

ಡೇವಿಡ್ ವಿಲ್ಲಿ

ಮೈಕಲ್ ಬ್ರೇಸ್‌ವೆಲ್

ಫಿನ್ ಅಲೆನ್

ಜೋಶ್ ಹ್ಯಾಜಲ್‌ವುಡ್

ಸಿದ್ಧಾರ್ಥ್ ಕೌಲ್

ಉಳಿಸಿಕೊಂಡ ಆಟಗಾರರ ಪಟ್ಟಿ: ಫಾಫ್ ಡು ಪ್ಲೆಸಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಸುಯಶ್ ಪ್ರಭುದೇಸಾಯಿ, ವಿಲ್ ಜಾಕ್ಸ್, ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ಮಯಾಂಕ್ ದಾಗರ್ (ಟ್ರೆಡಿಂಗ್), ವೈಶಾಕ್ ವಿಜಯ್‌ಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್.
Published On - 5:49 pm, Sun, 26 November 23

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More




