ಈ ಮೂಲಕ ಕೊನೆಯ ಪಂದ್ಯದಲ್ಲಿ ಸೋತರೂ ನೆಟ್ ರನ್ ರೇಟ್ ಸಹಾಯದಿಂದ 4ನೇ ಸ್ಥಾನ ಪಡೆದು ಪ್ಲೇಆಫ್ಗೆ ಅರ್ಹತೆ ಪಡೆಯುವ ಅವಕಾಶ ಚೆನ್ನೈ ಸೂಪರ್ ಕಿಂಗ್ಸ್ ಮುಂದಿದೆ. ಹೀಗಾಗಿ ಸಿಎಸ್ಕೆ ತಂಡವು ಕೊನೆಯ ಪಂದ್ಯದಲ್ಲಿ ಗೆಲುವಿನ ಲೆಕ್ಕಾಚಾರದ ಜೊತೆಗೆ, ಸೋಲಿನ ಅಂತರದ ಲೆಕ್ಕಾಚಾರಗಳನ್ನು ಸಹ ಮಾಡಲಿದೆ. ಈ ಮೂಲಕ ಪ್ಲೇಆಫ್ಗೆ ಎಂಟ್ರಿ ಕೊಡುವ ಅವಕಾಶವನ್ನು ಎದುರು ನೋಡಲಿದೆ.