AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ODI World Cup Super League: ಏಕದಿನ ವಿಶ್ವಕಪ್ ಸೂಪರ್ ಲೀಗ್ ರ್‍ಯಾಂಕಿಂಗ್‌ ಪ್ರಕಟ

ODI World Cup Super League: ಅರ್ಹತಾ ಸುತ್ತಿನಲ್ಲಿ 5 ಇತರೆ ತಂಡಗಳು ಕೂಡ ಸೇರ್ಪಡೆಯಾಗಲಿದೆ. ಅಂದರೆ ಏಕದಿನ ವಿಶ್ವಕಪ್​ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದೆ.

TV9 Web
| Edited By: |

Updated on: Nov 26, 2022 | 9:23 PM

Share
ಏಕದಿನ ವಿಶ್ವಕಪ್ ಸೂಪರ್ ಲೀಗ್​ನ ಹೊಸ ಶ್ರೇಯಾಂಕ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ಕೂಡ ಭಾರತ ತಂಡವೇ ಅಗ್ರಸ್ಥಾನ ಅಲಂಕರಿಸಿದೆ. ಮುಂಬರುವ ಏಕದಿನ ವಿಶ್ವಕಪ್​ಗಾಗಿ ಈ ಶ್ರೇಯಾಂಕ ಪಟ್ಟಿ ಅನ್ವಯವಾಗಲಿದ್ದು, ಈ ರ್ಯಾಂಕಿಂಗ್ ಪಟ್ಟಿಯಲ್ಲಿ ಅಗ್ರ 8 ಸ್ಥಾನ ಪಡೆಯುವ ತಂಡಗಳು ಏಕದಿನ ವಿಶ್ವಕಪ್ 2023 ಕ್ಕೆ ನೇರ ಅರ್ಹತೆ ಪಡೆಯಲಿದೆ.

1 / 17
ಇಲ್ಲಿ ಗಮನಿಸಬೇಕಾದ ಮತ್ತೊಂದು ವಿಷಯ ಎಂದರೆ ಆತಿಥೇಯ ರಾಷ್ಟ್ರವಾಗಿ ಭಾರತ ತಂಡವು ಈಗಾಗಲೇ 2023ರ ಏಕದಿನ ವಿಶ್ವಕಪ್​ಗೆ ಅರ್ಹತೆ ಪಡೆದುಕೊಂಡಿದೆ. ಇನ್ನು ಟೆಸ್ಟ್ ಆಡುವ 12 ದೇಶ ಹಾಗೂ ನೆದರ್​ಲ್ಯಾಂಡ್ಸ್​ ತಂಡವು ಏಕದಿನ ಸೂಪರ್​ ಲೀಗ್​ ಶ್ರೇಯಾಂಕ ಪಟ್ಟಿಯಲ್ಲಿದ್ದು, ಇದರಲ್ಲಿ ಟಾಪ್- 7 ನಲ್ಲಿ ಕಾಣಿಸಿಕೊಳ್ಳುವ ತಂಡಗಳಿಗೆ ವಿಶ್ವಕಪ್​ಗೆ ನೇರ ಅರ್ಹತೆ ಸಿಗಲಿದೆ. ಇನ್ನುಳಿದ 5 ತಂಡಗಳು ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಳ್ಳಬೇಕಾಗುತ್ತದೆ.

2 / 17
ಇನ್ನು ಅರ್ಹತಾ ಸುತ್ತಿನಲ್ಲಿ 5 ಇತರೆ ತಂಡಗಳು ಕೂಡ ಸೇರ್ಪಡೆಯಾಗಲಿದೆ. ಅಂದರೆ ಏಕದಿನ ವಿಶ್ವಕಪ್​ 2023 ರ ಅರ್ಹತಾ ಸುತ್ತಿನಲ್ಲಿ ಒಟ್ಟು 10 ತಂಡಗಳು ಇರಲಿದ್ದು, ಇದರಲ್ಲಿ 2 ತಂಡಗಳು ಭಾರತದಲ್ಲಿ ನಡೆಯಲಿರುವ ವಿಶ್ವಕಪ್​ಗೆ ಆಯ್ಕೆಯಾಗಲಿದೆ. ಅಂದರೆ 2023 ರ ಏಕದಿನ ವಿಶ್ವಕಪ್​ನಲ್ಲಿ ಒಟ್ಟು 10 ತಂಡಗಳು ಕಾಣಿಸಿಕೊಳ್ಳಲಿದೆ.

3 / 17
ಏಕದಿನ ವಿಶ್ವಕಪ್​ ಸೂಪರ್ ಲೀಗ್​ನ ಹೊಸ ಶ್ರೇಯಾಂಕ ಪಟ್ಟಿ ಹೀಗಿದೆ.

4 / 17
13- ನೆದರ್​ಲ್ಯಾಂಡ್ಸ್​- 25 ಅಂಕಗಳು

13- ನೆದರ್​ಲ್ಯಾಂಡ್ಸ್​- 25 ಅಂಕಗಳು

5 / 17
12- ಜಿಂಬಾಬ್ವೆ- 45 ಅಂಕಗಳು

12- ಜಿಂಬಾಬ್ವೆ- 45 ಅಂಕಗಳು

6 / 17
11- ಸೌತ್ ಆಫ್ರಿಕಾ- 59 ಅಂಕಗಳು

11- ಸೌತ್ ಆಫ್ರಿಕಾ- 59 ಅಂಕಗಳು

7 / 17
10- ಶ್ರೀಲಂಕಾ- 62 ಅಂಕಗಳು

10- ಶ್ರೀಲಂಕಾ- 62 ಅಂಕಗಳು

8 / 17
9-ಐರ್ಲೆಂಡ್- 68 ಅಂಕಗಳು

9-ಐರ್ಲೆಂಡ್- 68 ಅಂಕಗಳು

9 / 17
8- ವೆಸ್ಟ್ ಇಂಡೀಸ್- 88 ಅಂಕಗಳು

8- ವೆಸ್ಟ್ ಇಂಡೀಸ್- 88 ಅಂಕಗಳು

10 / 17
7- ಅಫ್ಘಾನಿಸ್ತಾನ್- 110 ಅಂಕಗಳು

7- ಅಫ್ಘಾನಿಸ್ತಾನ್- 110 ಅಂಕಗಳು

11 / 17
6- ಪಾಕಿಸ್ತಾನ್- 120 ಅಂಕಗಳು

6- ಪಾಕಿಸ್ತಾನ್- 120 ಅಂಕಗಳು

12 / 17
5- ಬಾಂಗ್ಲಾದೇಶ್- 120 ಅಂಕಗಳು

5- ಬಾಂಗ್ಲಾದೇಶ್- 120 ಅಂಕಗಳು

13 / 17
4- ನ್ಯೂಜಿಲೆಂಡ್- 120 ಅಂಕಗಳು

4- ನ್ಯೂಜಿಲೆಂಡ್- 120 ಅಂಕಗಳು

14 / 17
3- ಆಸ್ಟ್ರೇಲಿಯಾ- 120 ಅಂಕಗಳು

3- ಆಸ್ಟ್ರೇಲಿಯಾ- 120 ಅಂಕಗಳು

15 / 17
2- ಇಂಗ್ಲೆಂಡ್- 125 ಅಂಕಗಳು

2- ಇಂಗ್ಲೆಂಡ್- 125 ಅಂಕಗಳು

16 / 17
1- ಭಾರತ - 129 ಅಂಕಗಳು ( ವಿಶ್ವಕಪ್​ಗೆ ನೇರ ಅರ್ಹತೆ)

17 / 17
ರಾಹುಲ್ ಗಾಂಧಿಗೆ ಕಪ್ಪು ಬಾವುಟ ತೋರಿದ ಬಿಜೆಪಿ ಕಾರ್ಯಕರ್ತರು

ಎಲ್ಲವೂ ಓದಿದ್ರೂ ಪರೀಕ್ಷೆ ಹಾಲ್‌ನಲ್ಲಿ ಕೂತಾಗ ಮರೆತು ಹೋಗುವುದು ಯಾಕೆ?

ಮಂಡ್ಯ: ಪ್ರೀತಿಸಿ ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ!

ಸಿಎಂ ಸಿದ್ದರಾಮಯ್ಯರ ಟ್ವೀಟ್ ಬಗ್ಗೆ ಕೇಂದ್ರ ಸಚಿವ ಹೆಚ್​ಡಿಕೆ ಲೇವಡಿ

ಕಮಿಷನ್​​ ಪಡೆಯುವಾಗಲೇ ಶಾಸಕ ಲಾಕ್​, ಇಲ್ಲಿದೆ ಎಕ್ಸ್​​ಕ್ಲೂಸಿವ್ ವಿಡಿಯೋ

ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್

ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ!

ಕಾಂಗ್ರೆಸ್ ಕುರ್ಚಿ ಕದನ: ಖರ್ಗೆ ಭೇಟಿ ಬಳಿಕ ಜಾರಕಿಹೊಳಿ ಸ್ಫೋಟಕ ಮಾಹಿತಿ

ಬಂಧನದ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಫಸ್ಟ್ ರಿಯಾಕ್ಷನ್

ವೈರಿಯ ಮನೆಗೆ ಬೆಂಕಿ ಹಚ್ಚಲು ಹೋದವನ ಕಾರೇ ಬೆಂಕಿಗಾಹುತಿ