AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL​ನಲ್ಲಿ ಇಲ್ಲ ಚಾನ್ಸ್​: ಪಾಕಿಸ್ತಾನ್​ ಸೂಪರ್​ ಲೀಗ್​ಗೆ 47 ವಿದೇಶಿ ಆಟಗಾರರು ಆಯ್ಕೆ

PSL 2026 Foreign Players: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅವಕಾಶ ವಂಚಿತರಾಗಿದ್ದ ಹಲವು ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್​ಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಕಳೆದ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿದ್ದ ಡೆವೊನ್ ಕಾನ್ವೆ, ಈ ಹಿಂದೆ ಎಸ್​ಆರ್​ಹೆಚ್ ತಂಡವನ್ನು ಮುನ್ನಡೆಸಿದ್ದ ಡೇವಿಡ್ ವಾರ್ನರ್, ಹಾಗೆಯೇ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್ ಈ ಬಾರಿಯ ಪಿಎಸ್​ಎಲ್​ನಲ್ಲಿ ಕಣಕ್ಕಿಳಿಯಲಿದ್ದಾರೆ.

ಝಾಹಿರ್ ಯೂಸುಫ್
|

Updated on: Feb 12, 2026 | 10:54 AM

Share
PSL 2026: ಪಾಕಿಸ್ತಾನ್ ಸೂಪರ್ ಲೀಗ್​ನ 11ನೇ ಸೀಸನ್​ಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆಯಾಗಿ ಇದೀಗ ಹರಾಜು ಪ್ರಕ್ರಿಯೆ ನಡೆದಿದೆ. ಈ ಹರಾಜಿನ ಮೂಲಕ ಹಲವು ವಿದೇಶಿ ಆಟಗಾರರು ಪಾಕಿಸ್ತಾನ್ ಸೂಪರ್ ಲೀಗ್​ಗೆ ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಮುಂಬರುವ ಪಿಎಸ್​ಎಲ್​ನಲ್ಲಿ ಕಾಣಿಸಿಕೊಳ್ಳಲಿರುವ ವಿದೇಶಿ ಆಟಗಾರರ ಪಟ್ಟಿ ಈ ಕೆಳಗಿನಂತಿದೆ...

1 / 9
ಇಸ್ಲಾಮಾಬಾದ್ ಯುನೈಟೆಡ್ ತಂಡ: ಡೆವೊನ್ ಕಾನ್ವೇ (ನ್ಯೂಝಿಲೆಂಡ್), ಆಂಡ್ರೀಸ್ ಗೌಸ್ (ಅಮೆರಿಕ) ಮಾರ್ಕ್ ಚಾಪ್ಮನ್ (ನ್ಯೂಝಿಲೆಂಡ್), ಮ್ಯಾಕ್ಸ್ ಬ್ರ್ಯಾಂಟ್ (ಆಸ್ಟ್ರೇಲಿಯಾ), ಶಮರ್ ಜೋಸೆಫ್ (ವೆಸ್ಟ್ ಇಂಡೀಸ್), ರಿಚರ್ಡ್ ಗ್ಲೀಸನ್ (ಇಂಗ್ಲೆಂಡ್), ದೀಪೇಂದ್ರ ಸಿಂಗ್ ಐರೀ (ನೇಪಾಳ).

2 / 9
ಕರಾಚಿ ಕಿಂಗ್ಸ್: ಮೊಯಿನ್ ಅಲಿ (ಇಂಗ್ಲೆಂಡ್), ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ), ಆ್ಯಡಂ ಝಂಪಾ (ಆಸ್ಟ್ರೇಲಿಯಾ), ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್), ಅಕಿಬ್ ಇಲ್ಯಾಸ್ (ಒಮಾನ್), ಮುಹಮ್ಮದ್ ವಸೀಮ್ (ಯುಎಇ).

3 / 9
ಲಾಹೋರ್ ಖಲಂದರ್ಸ್​: ಮುಸ್ತಾಫಿಝುರ್ ರೆಹಮಾನ್ (ಬಾಂಗ್ಲಾದೇಶ್), ಸಿಕಂದರ್ ರಾಝ (ಝಿಂಬಾಬ್ವೆ), ದಸುನ್ ಶಾನಕ (ಶ್ರೀಲಂಕಾ), ಗುಡಾಕೇಶ್ ಮೋಟಿ (ವೆಸ್ಟ್ ಇಂಡೀಸ್), ಪರ್ವೇಝ್ ಹೊಸೈನ್ ಎಮನ್ (ಬಾಂಗ್ಲಾದೇಶ್).

4 / 9
ಪೇಶಾವರ್ ಝಲ್ಮಿ; ಮೈಕೆಲ್ ಬ್ರೇಸ್‌ವೆಲ್ (ನ್ಯೂಝಿಲೆಂಡ್), ಕುಸಾಲ್ ಮೆಂಡಿಸ್ (ಶ್ರೀಲಂಕಾ), ಜೇಮ್ಸ್ ವಿನ್ಸ್ (ಇಂಗ್ಲೆಂಡ್), ಆರೋನ್ ಹಾರ್ಡಿ (ಆಸ್ಟ್ರೇಲಿಯಾ), ನಹಿದ್ ರಾಣಾ (ಬಾಂಗ್ಲಾದೇಶ್).

5 / 9
ಕ್ವೆಟ್ಟಾ ಗ್ಲಾಡಿಯೇಟರ್ಸ್​: ರೈಲಿ ರೋಸೌವ್ (ಸೌತ್ ಆಫ್ರಿಕಾ), ಟಾಮ್ ಕರನ್ (ಇಂಗ್ಲೆಂಡ್), ಬೆನ್ ಮೆಕ್‌ಡರ್ಮಾಟ್ (ಆಸ್ಟ್ರೇಲಿಯಾ), ಸ್ಯಾಮ್ಯುಯೆಲ್ ಹಾರ್ಪರ್ (ಆಸ್ಟ್ರೇಲಿಯಾ), ಬ್ರೆಟ್ ಹ್ಯಾಂಪ್ಟನ್ (ನ್ಯೂಝಿಲೆಂಡ್), ಬೆವೊನ್ ಜೇಕಬ್ಸ್ (ನಮೀಬಿಯ), ಸ್ಪೆನ್ಸರ್ ಜಾನ್ಸನ್ (ಆಸ್ಟ್ರೇಲಿಯಾ)

6 / 9
ಸಿಯಾಲ್ಕೋಟ್ ಸ್ಟಾಲಿಯನ್ಸ್: ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ), ಆಶ್ಟನ್ ಟರ್ನರ್ (ಆಸ್ಟ್ರೇಲಿಯಾ), ಪೀಟರ್ ಸಿಡ್ಲ್ (ಆಸ್ಟ್ರೇಲಿಯಾ), ತಬ್ರೈಝ್ ಶಮ್ಸಿ (ಸೌತ್ ಆಫ್ರಿಕಾ), ಜೋಶ್ ಫಿಲಿಪೆ (ಆಸ್ಟ್ರೇಲಿಯಾ), ಡೆಲಾನೊ ಪೊಟ್ಗಿಟರ್ (ಸೌತ್ ಆಫ್ರಿಕಾ), ಲಾಚ್ಲಾನ್ ಶಾ (ಆಸ್ಟ್ರೇಲಿಯಾ).

7 / 9
ಹೈದರಾಬಾದ್ ಕಿಂಗ್ಸ್‌ಮೆನ್: ಮಾರ್ನಸ್ ಲಾಬುಶೇನ್ (ಆಸ್ಟ್ರೇಲಿಯಾ), ಕುಸಾಲ್ ಪೆರೆರಾ (ಶ್ರೀಲಂಕಾ), ರಿಲೆ ಮೆರೆಡಿತ್ (ಆಸ್ಟ್ರೇಲಿಯಾ), ಒಟ್ನೀಲ್ ಬಾರ್ಟ್‌ಮನ್ (ಸೌತ್ ಆಫ್ರಿಕಾ), ಶಯಾನ್ ಜಹಾಂಗೀರ್ (ಅಮೆರಿಕ)

8 / 9
ಟೀಮ್ ರಾವಲ್ಪಿಂಡಿ: ಸ್ಯಾಮ್ ಬಿಲ್ಲಿಂಗ್ಸ್ (ಇಂಗ್ಲೆಂಡ್), ಡೇರಿಲ್ ಮಿಚೆಲ್ (ನ್ಯೂಝಿಲೆಂಡ್), ರಿಶಾದ್ ಹೊಸೈನ್ (ಬಾಂಗ್ಲಾದೇಶ್), ಲಾರಿ ಇವಾನ್ಸ್ (ಇಂಗ್ಲೆಂಡ್), ಡಯಾನ್ ಫಾರೆಸ್ಟರ್ (ವೆಸ್ಟ್ ಇಂಡೀಸ್).

9 / 9