- Kannada News Photo gallery Cricket photos T20 World Cup 2022 list of injured and ruled out players from icc tournament
T20 World Cup 2022: ಈ ಬಾರಿಯ ಟಿ20 ವಿಶ್ವಕಪ್‌ನಿಂದ ಹೊರಗುಳಿದಿರುವ ಸ್ಟಾರ್ ಕ್ರಿಕೆಟಿಗರಿವರು..
T20 World Cup 2022: ಗಾಯಾಳುಗಳು ಹೆಚ್ಚಿರುವ ತಂಡಗಳಲ್ಲಿ ಟೀಂ ಇಂಡಿಯಾ ಮೊದಲನೆಯದ್ದಾಗಿದ್ದು, ತಂಡದಿಂದ ಈಗಾಗಲೇ ಸ್ಟಾರ್ ಬೌಲರ್ ಬುಮ್ರಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ.
Updated on:Oct 09, 2022 | 3:09 PM
Share

T20 World Cup 2022

ಗಾಯಾಳುಗಳು ಹೆಚ್ಚಿರುವ ತಂಡಗಳಲ್ಲಿ ಟೀಂ ಇಂಡಿಯಾ ಮೊದಲನೆಯದ್ದಾಗಿದ್ದು, ತಂಡದಿಂದ ಈಗಾಗಲೇ ಸ್ಟಾರ್ ಬೌಲರ್ ಬುಮ್ರಾ ಹಾಗೂ ಆಲ್ ರೌಂಡರ್ ರವೀಂದ್ರ ಜಡೇಜಾ ಹೊರಬಿದ್ದಿದ್ದಾರೆ. ಇದು ಸಾಲದೆಂಬಂತೆ ಈಗ ಯುವ ಬೌಲರ್ ದೀಪಕ್ ಚಹರ್ ಕೂಡ ಇಂಜುರಿಗೊಂಡಿರುವುದು ರೋಹಿತ್ ಪಡೆಯ ನಿದ್ದೆಗೆಡಿಸಿದೆ.

ಭಾರತವನ್ನು ಹೊರತುಪಡಿಸಿ, ಇತರ ತಂಡಗಳಲ್ಲೂ ಕೆಲವು ಆಟಗಾರರು ಇಂಜುರಿ ಹಾಗೂ ವೈಯಕ್ತಿಕ ಕಾರಣಗಳಿಂದ ಹೊರಗುಳಿದಿದ್ದು, ಇವುಗಳ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡವೂ ಸೇರಿದೆ. ತಂಡದ ಸ್ಟಾರ್ ಬ್ಯಾಟರ್ ಜಾನಿ ಬೈರ್ಸ್ಟೋ ಟಿ20 ವಿಶ್ವಕಪ್‌ನಿಂದ ಹೊರಗುಳಿದಿದ್ದಾರೆ.

ವೆಸ್ಟ್ ಇಂಡೀಸ್- ಶಿಮ್ರಾನ್ ಹೆಟ್ಮಾಯರ್

ಐರ್ಲೆಂಡ್- ಕ್ರೇಗ್ ಯಂಗ್

ದಕ್ಷಿಣ ಆಫ್ರಿಕಾ- ಡ್ವೇನ್ ಪ್ರಿಟೋರಿಸ್

ನ್ಯೂಜಿಲೆಂಡ್- ಡ್ಯಾರಿಲ್ ಮಿಚೆಲ್, ಲಾಕಿ ಫರ್ಗ್ಯುಸನ್
Published On - 3:01 pm, Sun, 9 October 22
Related Photo Gallery
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ರಣಭೀಕರ ಚಳಿಗೆ ಕರ್ನಾಟಕ ಗಢಗಢ; ಯಾವ್ಯಾವ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ?
ಹೆಸರಿಗಷ್ಟೇ ತಂಡದಲ್ಲಿರುವ ಸೂರ್ಯ, ಗಿಲ್ಗೆ BCCI ಪಾಠ ಕಲಿಸುವುದು ಯಾವಾಗ?
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್




