Crow cawing omen: ಮನೆಯ ಅಂಗಳದಲ್ಲಿ ಕಾಗೆ ಪ್ರತ್ಯಕ್ಷಗೊಂಡು, ಕೂಗಿದರೆ ಏನದರ ಅರ್ಥ?
Crow screaming at Home: ಭಾರತೀಯ ಸಂಸ್ಕೃತಿಯಲ್ಲಿ ಪ್ರಾಣಿ, ಪಕ್ಷಿಗಳಿಗೂ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಪ್ರಾಣಿಗಳು ಮತ್ತು ಪಕ್ಷಿಗಳ ನಡವಳಿಕೆಯನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಕಾಗೆಗಳ ಬಗ್ಗೆ ವಿಶೇಷ ಜ್ಞಾನವನ್ನು ಹೊಂದುವ ಅಗತ್ಯವಿಲ್ಲ. ಪರಿಸರಕ್ಕೆ ಕಾಗೆಗಳು ಮಾಡುವ ಉತ್ತಮ ಕೆಲಸ ಅಷ್ಟಿಷ್ಟಲ್ಲ. ಆದರೂ ಕಾಗೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಮುಂದೆ ಕಾಗೆಗಳು ಕೂಗಿದರೆ ಒಳ್ಳೆಯದು ಎನ್ನುತ್ತಾರೆ ಕೆಲವರು. ಏನೇ ಆಗಲೀ... ಈ ರೀತಿ ಕಾಗೆ ಕೂಗುವುದರಿಂದ ಕೆಟ್ಟದ್ದು ಆಗುತ್ತದೆಯೋ ಅಥವಾ ಒಳ್ಳೆಯದೇ ಆಗುತ್ತದೋ ಈಗ ತಿಳಿದುಕೊಳ್ಳೋಣ. ಸೂರ್ಯೋದಯ ಸಮಯದಲ್ಲಿ ಕಾಗೆಗಳು ಕೂಗಿದರೆ..