- Kannada News Photo gallery Davanagere Gollarahalli Historical Lakshmiranganatha Swamy Rathotsava Photos
ದಾವಣಗೆರೆಯಲ್ಲಿ ನಡೆಯಿತು ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ; ವಿಶೇಷತೆ ಏನು ಗೊತ್ತಾ?
ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮೀ ರಥೋತ್ಸವ ನಡೆಯಿತು. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳಾಗಿದ್ದಾರೆ.
Updated on: Apr 01, 2023 | 9:22 PM
Share

ದಾವಣಗೆರೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಐತಿಹಾಸಿಕ ಲಕ್ಷ್ಮಿರಂಗನಾಥ ಸ್ವಾಮಿ ರಥೋತ್ಸವ ನಡೆಯಿತು.

ವಿಶೇಷವಾಗಿ ಭಕ್ತರು ಈ ರಥವನ್ನ ಕೈಯಿಂದ ತಳ್ಳಿ ರಥೋತ್ಸವ ಮಾಡುತ್ತಾರೆ. ತಿರುಪತಿ ದೇವಸ್ಥಾನ ಸಮಿತಿಯ ಧರ್ಮದರ್ಶಿಗಳೇ ಈ ದೇವಸ್ಥಾನದ ಉಸ್ತುವಾರಿಗಳು.

ವರ್ಷಕ್ಕೊಮ್ಮೆ ನಡೆಯುವ ರಥೋತ್ಸವಕ್ಕೆ ಈ ಬಾರಿ ಸಾವಿರಾರು ಜನ ಭಕ್ತರು ಸೇರಿದರು. ಪ್ರತಿಯೊಬ್ಬರು ಕೈಯಿಂದ ತಳ್ಳಿ ರಥ ಸಾಗಿಸುತ್ತಾರೆ.

ಪ್ರತಿಯೊಬ್ಬರು ಬಂದು ರಥ ತಳ್ಳಿಯೇ ಹೋಗುವುದು ಇಲ್ಲಿನ ವಾಡಿಕೆ. ಮೇಲಾಗಿ ತಮ್ಮ ಹರಕೆ ಕೂಡಾ ತಮ್ಮ ತಮ್ಮ ಇಚ್ಚಾನುಸಾರ ತಿರಿಸಿದರು.

ಭಕ್ತರೊಬ್ಬರು ಬಾಳೆಹಣ್ಣುಗಳಲ್ಲಿ ಮುಂದಿನ ಎಂಎಲ್ಎ ಜಿಎಸ್ ಶ್ಯಾಮ್ ಎಂದು ಬರೆದು ದೇವರಿಗೆ ಅರ್ಪಿಸಿದ್ದಾರೆ.
ಕಿಕ್ಕಿರಿದ ರೈಲಿನೊಳಗೆ ಹತ್ತಲು ಬಡ ಯುವಕನ ಪರದಾಟ; ಇಲ್ಲಿದೆ ವಿಡಿಯೋ
ಟಿಕೆಟ್ ದರ ಹೆಚ್ಚಿಸಲು ಪ್ರಭಾಸ್, ಚಿರಂಜೀವಿ ಸಿನಿಮಾಗಳಿಗೆ ಸಿಕ್ತು ಅವಕಾಶ
ಮಾಡಿದ್ದುಣ್ಣೋ ಮಾರಾಯ; ದರೋಡೆಗೆ ಬಂದ ಕಳ್ಳನ ಅವಸ್ಥೆ ನೋಡಿ!
ಫ್ಯಾನ್ಸ್ ಮಧ್ಯ ಸಿಲುಕಿ ಹೊರಬರಲಾಗದೆ ಒದ್ದಾಡಿದ ವಿರಾಟ್ ಕೊಹ್ಲಿ
ಅಣ್ಣ ತಂಗಿ ಪ್ರೀತಿ ಪ್ರೇಮ ಲಿವಿಂಗ್ ರಿಲೇಶಷನ್ ಶಿಪ್ ತನಕ: ಆಮೇಲೇನಾಯ್ತು?
ಗ್ಯಾರಂಟಿ ಯೋಜನೆಯಿಂದ ಕೈದಿಗಳ ಸಂಬಳಕ್ಕೂ ಕುತ್ತು
ಬಾಗಲಕೋಟೆಯಲ್ಲಿ ಡಕೋಟಾ ಬಸ್
ನನ್ನ ಮಗಳ ಬಟ್ಟೆ ಬಿಚ್ಚಿದ್ದು ಪೊಲೀಸರೇ: BJP ಕಾರ್ಯಕರ್ತೆ ತಾಯಿ ಕಣ್ಣೀರು
ರಾಜಕಾರಣದಲ್ಲಿ ಹೊಸ ದಾಖಲೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅಚ್ಚರಿ ಮಾತು
ಅಶ್ವಿನಿ ಮೇಲೆ ಸಿಟ್ಟು ತೀರಿಸಿಕೊಂಡ ರಾಶಿಕಾ: ಮಾತುಗಳಿಗೆ ಮಿತಿ ಇಲ್ಲ
