Deepika Das: ಮರಳುಗಾಡಿನಲ್ಲಿ ದೀಪಿಕಾ ದಾಸ್ ಸಾಹಸ ಯಾತ್ರೆ
Deepika Das: ಪ್ರವಾಸಪ್ರಿಯೆ ನಟಿ ದೀಪಿಕಾ ದಾಸ್ ಮತ್ತೊಂದು ಪ್ರವಾಸಕ್ಕೆ ತೆರಳಿದ್ದಾರೆ. ಈ ಬಾರಿ ಅವರು ಮರಳುಗಾಡಿನಲ್ಲಿ ಸಾಹಸ ಯಾತ್ರೆ ಮಾಡಿದ್ದಾರೆ.
Updated on: Jul 25, 2023 | 11:26 PM
Share

ನಟಿ ದೀಪಿಕಾ ದಾಸ್ ಮತ್ತೊಂದು ಪ್ರವಾಸ ತೆರಳಿದ್ದಾರೆ.

ಪ್ರವಾಸ ಪ್ರಿಯೆ ದೀಪಿಕಾ ದಾಸ್ ಈ ಬಾರಿ ಮರಳುಗಾಡಿಗೆ ತೆರಳಿದ್ದಾರೆ

ಮರಳುಗಾಡಿನಲ್ಲಿ ಮುಳುವ ಸೂರ್ಯನ ಅರಸಿ ದೀಪಿಕಾ ಪಯಣ

ಮರಳುಗಾಡಿನಲ್ಲಿ ಫೋಟೊಶೂಟ್ ಸಹ ದೀಪಿಕಾ ಮಾಡಿಸಿದಂತಿದೆ

ಮರಳು ಗಾಡಿನಲ್ಲಿ ಜೀಪ್ನಲ್ಲಿ ಸಾಹಸ ಯಾತ್ರೆಯನ್ನು ದೀಪಿಕಾ ಮಾಡಿದ್ದಾರೆ.

ನಾಗಿಣಿ ಧಾರಾವಾಹಿ ಮೂಲಕ ಖ್ಯಾತಿ ಪಡೆದಿರುವ ದೀಪಿಕಾ

ದೀಪಿಕಾ ಎರಡು ಬಾರಿ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು
Related Photo Gallery
ಲಕ್ಕುಂಡಿ: ಈ ಹಿಂದೆ ನಿಧಿಗೆ ಆಸೆ ಪಟ್ಟವರು ರಕ್ತಕಾರಿ ಸತ್ತಿದ್ದಾರೆಂದ ಕಣವಿ!
ಶಕ್ತಿ ಯೋಜನೆ ಎಫೆಕ್ಟ್ಗೆ ಮಹಿಳೆಯರು ಸುಸ್ತೋ ಸುಸ್ತು
ಅಮೆರಿಕದಲ್ಲಿ ಇರಾನ್ ವಿರೋಧಿ ಪ್ರತಿಭಟನಾ ರ‍್ಯಾಲಿ ವೇಳೆ ನುಗ್ಗಿದ ಟ್ರಕ್
ಸೋಲಬಹುದು, ಸತ್ತಿಲ್ಲ; ಎವಿಕ್ಷನ್ ಸ್ಪೀಚ್ ಕೊಟ್ಟ ಗಿಲ್ಲಿ ನಟ
VIDEO: ಇದು WPL ಇತಿಹಾಸದ ಅತ್ಯಂತ ದುಬಾರಿ ಓವರ್..!
ಬಿಗ್ ಬಾಸ್ಗೆ ಮಲ್ಲಮ್ಮ; ಅಟ್ಯಾಚ್ಮೆಂಟ್ ಈಗ ಉಳಿದಿಲ್ಲ ಎಂದ ಧ್ರುವಂತ್
VIDEO: 6 ಎಸೆತಗಳಲ್ಲಿ 7 ರನ್: ಡೆಲ್ಲಿ ಕ್ಯಾಪಿಟಲ್ಸ್ಗೆ ಇದೆಂಥ ಸೋಲು..!
ನಂದಿ ಹಿಲ್ಸ್ ರಸ್ತೆ ಬಳಿ ಚಿರತೆ ಪ್ರತ್ಯಕ್ಷ: ಪ್ರವಾಸಿಗರೇ ಎಚ್ಚರ
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್ಗಳು ಪತ್ತೆ, ಹೈ ಅಲರ್ಟ್
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್ನಲ್ಲಿ ಬಂದ ಸೈನಿಕನ ಪತ್ನಿ




