AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ರೂಪಾಯಿ ತೆರಿಗೆದಾರರ ಹಣವಿಲ್ಲದೆ ದೆಹಲಿಯ 7 ಸರ್ಕಾರಿ ಕಾಲನಿಗಳ ಪುನರ್ನಿರ್ಮಾಣ ಮಾಡಿದ ಕೇಂದ್ರ

ದೆಹಲಿಯ ಏಳು ಸರ್ಕಾರಿ ವಸತಿ ಕಾಲನಿಗಳ ಪುನರ್ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಸ್ವಯಂ-ಹಣಕಾಸು ಮಾದರಿ ಅಳವಡಿಸಿದೆ. ಸಾರ್ವಜನಿಕ ತೆರಿಗೆ ಇಲ್ಲದೆ, ಸುಮಾರು 537 ಎಕರೆ ಪ್ರದೇಶದಲ್ಲಿ 21,000ಕ್ಕೂ ಹೆಚ್ಚು ಹೊಸ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಯೋಜನೆಯ ಶೇ. 12.9ರಷ್ಟು ಭೂಮಿಯ ವಾಣಿಜ್ಯ ಬಳಕೆಯಿಂದ ಬರುವ ಆದಾಯವು ₹32,800 ಕೋಟಿ ವೆಚ್ಚವನ್ನು ಭರಿಸುತ್ತದೆ. ಇದು ಸರ್ಕಾರಕ್ಕೆ ₹2,300 ಕೋಟಿಗೂ ಹೆಚ್ಚು ಉಳಿತಾಯ ಮಾಡಲಿದೆ.

ಅಕ್ಷಯ್​ ಪಲ್ಲಮಜಲು​​
| Edited By: |

Updated on:Mar 08, 2026 | 7:12 AM

Share
ದೆಹಲಿಯ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ಸರ್ಕಾರಿ ವಸತಿ ಕಾಲನಿಗಳನ್ನು ಪುನರ್ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಒಂದು ನವೀನ 'ಸ್ವಯಂ-ಹಣಕಾಸು' ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯೋಜನೆಯ ವಿಶೇಷವೆಂದರೆ, ಇದಕ್ಕೆ ಸರ್ಕಾರದ ಬಜೆಟ್‌ನಿಂದ ಅಥವಾ ಸಾರ್ವಜನಿಕ ತೆರಿಗೆಯಿಂದ ಯಾವುದೇ ಹಣವನ್ನು ವ್ಯಯಿಸಲಾಗುತ್ತಿಲ್ಲ.

1 / 7
ಇಡೀ ಯೋಜನೆಯನ್ನು ಪೂರೈಸಿದ ನಂತರವೂ ಸರ್ಕಾರದ ಬೊಕ್ಕಸಕ್ಕೆ ಸುಮಾರು 2,300 ಕೋಟಿ ರೂ.ಗೂ ಅಧಿಕ ಹಣ ಉಳಿತಾಯವಾಗಲಿದೆ. ಮಾರ್ಚ್​ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನವಾಗಿ ನಿರ್ಮಿಸಲಾದ 2,722 ಫ್ಲ್ಯಾಟ್‌ಗಳನ್ನು ಉದ್ಘಾಟಿಸಲಿದ್ದು, ಹೆಚ್ಚುವರಿ 6,632 ಫ್ಲ್ಯಾಟ್‌ಗಳ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಿದ್ದಾರೆ.

2 / 7
ಒಟ್ಟು ಯೋಜನಾ ಪ್ರದೇಶದ ಕೇವಲ ಶೇ. 12.9ರಷ್ಟು ಭಾಗವನ್ನು (ಅಂದರೆ ಸುಮಾರು 69.41 ಎಕರೆ) ವಾಣಿಜ್ಯ ಮತ್ತು ವಸತಿ ಉದ್ದೇಶಗಳಿಗಾಗಿ ಖಾಸಗಿಯವರಿಗೆ ಮಾರಾಟ ಮಾಡಲು ಅಥವಾ ಲೀಸ್‌ಗೆ ನೀಡಲು ಬಳಸಲಾಗುತ್ತದೆ.

3 / 7
ಹಳೆಯ ಸಣ್ಣ ಕಟ್ಟಡಗಳ ಬದಲಿಗೆ ಅತ್ಯಾಧುನಿಕ ಸೌಲಭ್ಯವುಳ್ಳ ಎತ್ತರದ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ಒಟ್ಟು 21,000ಕ್ಕೂ ಹೆಚ್ಚು ಹೊಸ ಫ್ಲ್ಯಾಟ್‌ಗಳು ಲಭ್ಯವಾಗಲಿವೆ.

4 / 7
ಈ ಪ್ರದೇಶಗಳಲ್ಲಿದ್ದ ಹಳೆಯ ಮನೆಗಳಲ್ಲಿ ಶೇ. 40ರಷ್ಟು ವಾಸಿಸಲು ಅಯೋಗ್ಯವಾಗಿದ್ದವು. ಅಲ್ಲದೆ ಕೇಂದ್ರ ಸರ್ಕಾರಿ ನೌಕರರಿಗೆ ಸುಮಾರು 20,000ಕ್ಕೂ ಹೆಚ್ಚು ಮನೆಗಳ ಕೊರತೆಯಿತ್ತು.

5 / 7
ಸರೋಜಿನಿ ನಗರ, ನೇತಾಜಿ ನಗರ, ನೌರೋಜಿ ನಗರ, ಕಸ್ತೂರಿಬಾ ನಗರ, ತ್ಯಾಗರಾಜ್ ನಗರ, ಶ್ರೀನಿವಾಸಪುರಿ ಮತ್ತು ಮೊಹಮ್ಮದ್‌ಪುರ ಒಳಗೊಂಡಂತೆ ಸುಮಾರು 537 ಎಕರೆ ಪ್ರದೇಶದಲ್ಲಿ ಈ ಯೋಜನೆ ವ್ಯಾಪಿಸಿದೆ.

6 / 7
ದೆಹಲಿಯ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ಸರ್ಕಾರಿ ವಸತಿ ಕಾಲನಿಗಳನ್ನು ಪುನರ್ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಒಂದು ನವೀನ 'ಸ್ವಯಂ-ಹಣಕಾಸು' ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯೋಜನೆಯ ವಿಶೇಷವೆಂದರೆ, ಇದಕ್ಕೆ ಸರ್ಕಾರದ ಬಜೆಟ್‌ನಿಂದ ಅಥವಾ ಸಾರ್ವಜನಿಕ ತೆರಿಗೆಯಿಂದ ಯಾವುದೇ ಹಣವನ್ನು ವ್ಯಯಿಸಲಾಗುತ್ತಿಲ್ಲ.

ದೆಹಲಿಯ ಹಳೆಯ ಮತ್ತು ಶಿಥಿಲಗೊಂಡಿರುವ ಏಳು ಸರ್ಕಾರಿ ವಸತಿ ಕಾಲನಿಗಳನ್ನು ಪುನರ್ನಿರ್ಮಾಣ ಮಾಡಲು ಕೇಂದ್ರ ಸರ್ಕಾರವು ಒಂದು ನವೀನ 'ಸ್ವಯಂ-ಹಣಕಾಸು' ಮಾದರಿಯನ್ನು ಅಳವಡಿಸಿಕೊಂಡಿದೆ. ಈ ಯೋಜನೆಯ ವಿಶೇಷವೆಂದರೆ, ಇದಕ್ಕೆ ಸರ್ಕಾರದ ಬಜೆಟ್‌ನಿಂದ ಅಥವಾ ಸಾರ್ವಜನಿಕ ತೆರಿಗೆಯಿಂದ ಯಾವುದೇ ಹಣವನ್ನು ವ್ಯಯಿಸಲಾಗುತ್ತಿಲ್ಲ.

7 / 7

Published On - 10:34 pm, Sat, 7 March 26

Follow Us
ಮಹಿಳಾ ಮೀಸಲಾತಿಗೆ ಬಹುಮತ ಸಿಗದಿದ್ದಕ್ಕೆ ಸಂಸತ್​​ನಲ್ಲಿ ಎನ್​ಡಿಎ ಪ್ರತಿಭಟನೆ

ರಾಹುಲ್ ಗಾಂಧಿ ವಿಪಕ್ಷ ನಾಯಕನಾಗಲು ಯೋಗ್ಯರಲ್ಲ; ಚಿರಾಗ್ ಪಾಸ್ವಾನ್ ಟೀಕೆ

ವಿನಯ್ ಕುಲಕರ್ಣಿ ಸೇರಿ 16 ಮಂದಿಗೆ ಜೀವಾವಧಿ ಶಿಕ್ಷೆ: ಲಾಯರ್ ಹೇಳಿದ್ದಿಷ್ಟು

ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸ್ಫೋಟಕ ವಿಚಾರ ಬಿಚ್ಚಿಟ್ಟ ಹೋರಾಟಗಾರ

ದರ್ಶನ್ ಅಂದು ಆ ಮಾತು ಹೇಳಲು ಬಿಡಲಿಲ್ಲ: ಮಾಜಿ ಮ್ಯಾನೇಜರ್

ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ: ನನ್ನ ಮಾತು ಸತ್ಯವಾಗಿದೆ ಎಂದ BSY

ರಾಹುಲ್ ಗಾಂಧಿಯ ಭಾಷಣವೇ ದೊಡ್ಡ ತಲೆನೋವು; ಕಂಗನಾ ರಣಾವತ್ ಟೀಕೆ

ಜಮಖಂಡಿ ಕಾರಾಗೃಹಕ್ಕೆ ಎಡಿಜಿಪಿ ಭೇಟಿ: ಏನೇನೆಲ್ಲ ಪರಿಶೀಲಿಸಿದ್ರು ನೋಡಿ

ಗಾಜಿಯಾಬಾದ್‌ನಲ್ಲಿ ಗುಡಿಸಲುಗಳು ಬೆಂಕಿಗಾಹುತಿ; ಪೆಟಾದಿಂದ ಪ್ರಾಣಿಗಳ ರಕ್ಷಣೆ

ಮೈಮೇಲೆ ಸೊಳ್ಳೆ ಪರದೆ ಹಾಕಿಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್