AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Badava Rascal: ಜನಮನ ಗೆದ್ದ ‘ಬಡವ ರಾಸ್ಕಲ್’; ನಾಡಿನೆಲ್ಲೆಡೆ ಧನಂಜಯ್​ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?

Dhananjay: ‘ಬಡವ ರಾಸ್ಕಲ್’ ಚಿತ್ರತಂಡಕ್ಕೆ ಸಿನಿಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ವಿವಿಧ ಊರುಗಳಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದೆ. ಎಲ್ಲೆಡೆ ಹೂಮಳೆಗರೆದು ಧನಂಜಯ್ ಹಾಗೂ ಚಿತ್ರತಂಡವನ್ನು ಫ್ಯಾನ್ಸ್ ಬರಮಾಡಿಕೊಂಡಿದ್ದಾರೆ. ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್​ಗೆ ಚಿತ್ರತಂಡ ಸಖತ್ ಖುಷಿಯಾಗಿದೆ. ಈ ಸಂದರ್ಭದ ವಿಶೇಷ ಚಿತ್ರಗಳು ಇಲ್ಲಿವೆ.

TV9 Web
| Updated By: shivaprasad.hs|

Updated on: Jan 02, 2022 | 6:07 PM

Share
‘ಬಡವ ರಾಸ್ಕಲ್’ ಚಿತ್ರದ ಚಿತ್ರಮಂದಿರ ಭೇಟಿ ವೇಳೆ ನಟ ಧನಂಜಯ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಧನಂಜಯ್/ ಟ್ವಿಟರ್)

1 / 15
ಧನಂಜಯ್ ಅವರಿಗೆ ತುಮಕೂರಿನಲ್ಲಿ ಭರ್ಜರಿಯಾಗಿ ಸ್ವಾಗತ ಸಿಕ್ಕಿದ್ದು ಹೀಗೆ.

2 / 15
ಸಿರಾದಲ್ಲಿ ಧನಂಜಯ್ ಹಾಗೂ ಅಭಿಮಾನಿಗಳು.

ಸಿರಾದಲ್ಲಿ ಧನಂಜಯ್ ಹಾಗೂ ಅಭಿಮಾನಿಗಳು.

3 / 15
ಹಿರಿಯೂರಿನಲ್ಲಿ ಧನಂಜಯ್ ಅಭಿಮಾನಿಗಳೊಂದಿಗೆ.

ಹಿರಿಯೂರಿನಲ್ಲಿ ಧನಂಜಯ್ ಅಭಿಮಾನಿಗಳೊಂದಿಗೆ.

4 / 15
ದಾವಣಗೆರೆಯಲ್ಲಿ ಧನಂಜಯ್.

ದಾವಣಗೆರೆಯಲ್ಲಿ ಧನಂಜಯ್.

5 / 15
ಚಿತ್ರದುರ್ಗಕ್ಕೆ ಧನಂಜಯ್ ಭೇಟಿಯ ಸಂದರ್ಭದ ಚಿತ್ರ.

6 / 15
ತಿಪಟೂರಿನಲ್ಲಿ ನಟ ಧನಂಜಯ್​ಗೆ ಸಿಕ್ಕ ಅದ್ದೂರಿ ಸ್ವಾಗತ.

7 / 15
ತುರುವೇಕೆರೆಯಲ್ಲಿ ಧನಂಜಯ್.

ತುರುವೇಕೆರೆಯಲ್ಲಿ ಧನಂಜಯ್.

8 / 15
ಹಾಸನದಲ್ಲಿ ಧನಂಜಯ್​ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ.

9 / 15
ಚಿಕ್ಕಮಗಳೂರಿನಲ್ಲಿ ಧನಂಜಯ್.

ಚಿಕ್ಕಮಗಳೂರಿನಲ್ಲಿ ಧನಂಜಯ್.

10 / 15
ಅರಸೀಕೆರೆಯಲ್ಲಿ ಧನಂಜಯ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಅಭಿಮಾನಿಗಳು.

11 / 15
ಕಡೂರಿನ ಚಿತ್ರಮಂದಿರ ಭೇಟಿ ವೇಳೆ ಧನಂಜಯ್ ಹಾಗೂ ಧರ್ಮಣ್ಣ.

12 / 15
ತರೀಕೆರೆ ಭೇಟಿಯಲ್ಲಿ ಅಭಿಮಾನಿಗಳು ಧನಂಜಯ್ ಅವರನ್ನು ಬರಮಾಡಿಕೊಂಡಿದ್ದು ಹೀಗೆ.

13 / 15
ಭದ್ರಾವತಿಯಲ್ಲಿ ಹೂಮಳೆಗರೆದು ನೆಚ್ಚಿನ ನಟನನ್ನು ಬರಮಾಡಿಕೊಂಡ ಅಭಿಮಾನಿಗಳು.

14 / 15
ಧನಂಜಯ್​ಗೆ ಶಿವಮೊಗ್ಗದಲ್ಲಿ ಸ್ವಾಗತ ಸಿಕ್ಕಿದ್ದು ಹೀಗೆ (ಎಡ ಚಿತ್ರ).

ಕೊರೊನಾ ನಡುವೆಯೂ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ಗೆ ಚಿತ್ರತಂಡ ಸಖತ್ ಖುಷಿಯಾಗಿದೆ. 2021ರ ಕೊನೆಯಲ್ಲಿ ತೆರೆಕಂಡ ‘ಬಡವ ರಾಸ್ಕಲ್’ ಚಿತ್ರವನ್ನು ನಿರ್ಮಾಣ ಮಾಡಿದ್ದು ಸ್ವತಃ ಧನಂಜಯ್. ನಾಯಕನಾಗಿ, ನಿರ್ಮಾಪಕನಾಗಿ ಧನಂಜಯ್ ಗೆದ್ದಿದ್ದಷ್ಟೇ ಅಲ್ಲದೇ ರಾಜ್ಯಾದ್ಯಂತ ಫ್ಯಾನ್ಸ್ ಚಿತ್ರತಂಡವನ್ನು ಸಂಅಭ್ರಮದಿಂದ ಬರಮಾಡಿಕೊಂಡಿದ್ದು, ಚಿತ್ರತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ. (All Pictures Credit: Dhananjay/ Twitter)

15 / 15
ಬಿಗ್​​ಬಾಸ್ 12: ರಕ್ಷಿತಾ ಶೆಟ್ಟಿಗೆ ಯೋಗ್ಯತೆ ಇಲ್ಲ, ರಿಯಾಕ್ಷನ್ ಹೇಗಿತ್ತು?

ಸುಳ್ಳು ಹೇಳಿದ್ರೆ ರಿಸೈನ್: ಡಿಕೆಶಿ ರಾಜೀನಾಮೆ ಸವಾಲ್ ಹಾಕಿದ್ಯಾರಿಗೆ?

ಸುಳ್ಳು ಹೇಳಿದ್ರೆ ಒದ್ದು ಒಳಗೆ ಹಾಕ್ತೀನಿ: ಸಚಿವ ಎಂಬಿ ಪಾಟೀಲ್

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ

ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ