Kannada News » Photo gallery » Dhananjay starring Badava Rascal team receives grand welcome from fans across Karnataka see pics
Badava Rascal: ಜನಮನ ಗೆದ್ದ ‘ಬಡವ ರಾಸ್ಕಲ್’; ನಾಡಿನೆಲ್ಲೆಡೆ ಧನಂಜಯ್ಗೆ ಸಿಕ್ಕ ಸ್ವಾಗತ ಹೇಗಿತ್ತು ಗೊತ್ತಾ?
Dhananjay: ‘ಬಡವ ರಾಸ್ಕಲ್’ ಚಿತ್ರತಂಡಕ್ಕೆ ಸಿನಿಪ್ರೇಕ್ಷಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ವಿವಿಧ ಊರುಗಳಲ್ಲಿ ಅಭಿಮಾನಿಗಳನ್ನು ಭೇಟಿಯಾಗಿದೆ. ಎಲ್ಲೆಡೆ ಹೂಮಳೆಗರೆದು ಧನಂಜಯ್ ಹಾಗೂ ಚಿತ್ರತಂಡವನ್ನು ಫ್ಯಾನ್ಸ್ ಬರಮಾಡಿಕೊಂಡಿದ್ದಾರೆ. ಸಿನಿಮಾಗೆ ಸಿಗುತ್ತಿರುವ ರೆಸ್ಪಾನ್ಸ್ಗೆ ಚಿತ್ರತಂಡ ಸಖತ್ ಖುಷಿಯಾಗಿದೆ. ಈ ಸಂದರ್ಭದ ವಿಶೇಷ ಚಿತ್ರಗಳು ಇಲ್ಲಿವೆ.
‘ಬಡವ ರಾಸ್ಕಲ್’ ಚಿತ್ರದ ಚಿತ್ರಮಂದಿರ ಭೇಟಿ ವೇಳೆ ನಟ ಧನಂಜಯ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಬರಮಾಡಿಕೊಂಡಿದ್ದಾರೆ. ಈ ಸಂದರ್ಭದ ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಧನಂಜಯ್/ ಟ್ವಿಟರ್)
1 / 15
ಧನಂಜಯ್ ಅವರಿಗೆ ತುಮಕೂರಿನಲ್ಲಿ ಭರ್ಜರಿಯಾಗಿ ಸ್ವಾಗತ ಸಿಕ್ಕಿದ್ದು ಹೀಗೆ.
2 / 15
ಸಿರಾದಲ್ಲಿ ಧನಂಜಯ್ ಹಾಗೂ ಅಭಿಮಾನಿಗಳು.
3 / 15
ಹಿರಿಯೂರಿನಲ್ಲಿ ಧನಂಜಯ್ ಅಭಿಮಾನಿಗಳೊಂದಿಗೆ.
4 / 15
ದಾವಣಗೆರೆಯಲ್ಲಿ ಧನಂಜಯ್.
5 / 15
ಚಿತ್ರದುರ್ಗಕ್ಕೆ ಧನಂಜಯ್ ಭೇಟಿಯ ಸಂದರ್ಭದ ಚಿತ್ರ.
6 / 15
ತಿಪಟೂರಿನಲ್ಲಿ ನಟ ಧನಂಜಯ್ಗೆ ಸಿಕ್ಕ ಅದ್ದೂರಿ ಸ್ವಾಗತ.
7 / 15
ತುರುವೇಕೆರೆಯಲ್ಲಿ ಧನಂಜಯ್.
8 / 15
ಹಾಸನದಲ್ಲಿ ಧನಂಜಯ್ಗೆ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ.
9 / 15
ಚಿಕ್ಕಮಗಳೂರಿನಲ್ಲಿ ಧನಂಜಯ್.
10 / 15
ಅರಸೀಕೆರೆಯಲ್ಲಿ ಧನಂಜಯ್ ಅವರನ್ನು ಪ್ರೀತಿಯಿಂದ ಬರಮಾಡಿಕೊಂಡ ಅಭಿಮಾನಿಗಳು.
11 / 15
ಕಡೂರಿನ ಚಿತ್ರಮಂದಿರ ಭೇಟಿ ವೇಳೆ ಧನಂಜಯ್ ಹಾಗೂ ಧರ್ಮಣ್ಣ.
12 / 15
ತರೀಕೆರೆ ಭೇಟಿಯಲ್ಲಿ ಅಭಿಮಾನಿಗಳು ಧನಂಜಯ್ ಅವರನ್ನು ಬರಮಾಡಿಕೊಂಡಿದ್ದು ಹೀಗೆ.
ಕೊರೊನಾ ನಡುವೆಯೂ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್ಗೆ ಚಿತ್ರತಂಡ ಸಖತ್ ಖುಷಿಯಾಗಿದೆ. 2021ರ ಕೊನೆಯಲ್ಲಿ ತೆರೆಕಂಡ ‘ಬಡವ ರಾಸ್ಕಲ್’ ಚಿತ್ರವನ್ನು ನಿರ್ಮಾಣ ಮಾಡಿದ್ದು ಸ್ವತಃ ಧನಂಜಯ್. ನಾಯಕನಾಗಿ, ನಿರ್ಮಾಪಕನಾಗಿ ಧನಂಜಯ್ ಗೆದ್ದಿದ್ದಷ್ಟೇ ಅಲ್ಲದೇ ರಾಜ್ಯಾದ್ಯಂತ ಫ್ಯಾನ್ಸ್ ಚಿತ್ರತಂಡವನ್ನು ಸಂಅಭ್ರಮದಿಂದ ಬರಮಾಡಿಕೊಂಡಿದ್ದು, ಚಿತ್ರತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ. (All Pictures Credit: Dhananjay/ Twitter)