ಅಪ್ಪಿ ತಪ್ಪಿಯೂ ಇತರರಿಂದ ಈ ವಸ್ತುಗಳನ್ನು ಉಚಿತವಾಗಿ ಪಡೆಯಬೇಡಿ
ಸಾಮಾನ್ಯವಾಗಿ ಹೆಚ್ಚಿನವರು ಸ್ನೇಹಿತರು, ಸಂಬಂಧಿಕರು, ನೆರೆಹೊರೆಯವರ ಕೈಯಿಂದ ಕೆಲವೊಂದು ವಸ್ತುಗಳನ್ನು ಎರವಲು ಪಡೆಯುತ್ತಾರೆ. ಹೌದು ಕೆಲವರು ಅಡುಗೆಗೆ ಉಪ್ಪಿಲ್ಲ ಅಂತ ಪಕ್ಕದ ಮನೆಯವರ ಬಳಿ ಉಚಿತವಾಗಿ ಉಪ್ಪು ಕೇಳುತ್ತಾರೆ. ಇನ್ನೂ ಕೆಲವರು ಇತರರ ಬಟ್ಟೆಗಳನ್ನು ಕೇಳಿ ತೆಗೆದುಕೊಳ್ಳುತ್ತಾರೆ. ಆದ್ರೆ ಶಾಸ್ತ್ರಗಳ ಪ್ರಕಾರ ಅಪ್ಪಿತಪ್ಪಿಯೂ ಕೆಲವೊಂದಿಷ್ಟು ವಸ್ತುಗಳನ್ನು ಇತರರ ಕೈಯಿಂದ ಉಚಿತವಾಗಿ ಪಡೆಯಬಾರದು ಹಾಗೂ ಇತರರ ಕೆಲವೊಂದಿಷ್ಟು ವಸ್ತುಗಳನ್ನು ನಾವು ಪಡೆಯಲೇಬಾರದು. ಇದರಿಂದ ನಕಾರಾತ್ಮಕತೆ ಹರಡುವುದರ ಜೊತೆಗೆ ಅನಾರೋಗ್ಯ, ಆರ್ಥಿಕ ನಷ್ಟ ಸೇರಿದಂತೆ ಹಲವಾರು ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತವೆ. ಹಾಗಿದ್ರೆ ಇತರರಿಂದ ಯಾವೆಲ್ಲಾ ವಸ್ತುಗಳನ್ನು ಪಡೆಯಬಾರದು ಎಂಬುದನ್ನು ನೋಡೋಣ.

1 / 7

2 / 7

3 / 7

4 / 7

5 / 7

6 / 7

7 / 7
Published On - 7:22 pm, Sun, 15 June 25
Follow Us





